Friday, December 5, 2025

Jhanvi R

Biggboss Kannada: ನಮ್ಮಿಂದ ಗಿಲ್ಲಿ ಫೇಮಸ್! ಹಿಂಗಂದಿದ್ಯಾಕೆ ಜಾನ್ವಿ..?

Biggboss Kannada: ಬಿಗ್‌ಬಾಸ್‌ನಿಂದ ಈ ವಾರ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಫೇಮಸ್ ಆಗಿರುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕ``ಂಡಿದ್ದಾರೆ. https://youtu.be/8vMdPT5P7I0 ಗಿಲ್ಲಿ ಹೆಸರು ತುಂಬ ಕೇಳಿ ಬರುತ್ತಿದ್ದು, ಗಿಲ್ಲಿಯಿಂದ ನೀವು ಮತ್ತು ಅಶ್ವಿನಿ ಫೇಮಸ್ ಆಗಿದ್ದಾ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ಜಾನ್ವಿ, ಇಲ್ಲ ನಮ್ಮಿಂದ ಅವನು ಫೇಮಸ್ ಆಗಿದ್ದು. ಗೆಜ್ಜೆ...

BiggBoss Kannada 12: ನನಗೂ ಅವಳಿಗೂ ಆಗ್ತಿರ್ಲಿಲ್ಲಾ: ರಾಶಿಕಾ ಬಗ್ಗೆ ನಿರೂಪಕಿ ಜಾನ್ವಿ ಮಾತು

Bigg Boss Kannada: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಮತ್ತು ಅಶ್ವಿನಿ ಗೆಳೆತನದ ಬಗ್ಗೆ ಮತ್ತು ರಾಶಿಕಾ ಬಗ್ಗೆ ಮಾತನಾಡಿದ್ದಾರೆ. https://youtu.be/9MG5YX3SLUo ಅಶ್ವಿನಿ ಮತ್ತು ನನ್ನ ಸ್ನೇಹದಿಂದಲೇ ನಾನು ಆಚೆ ಬಂದೆ ಅನ್ನೋದನ್ನು ನಾನು ನಂಬೋದಿಲ್ಲ. ಏಕೆಂದರೆ ನಮ್ಮ ಬಗ್ಗೆ ಹಲವು ಹಾಡುಗಳು, ಮೆಮೆಸ್ ಎಲ್ಲವೂ...
- Advertisement -spot_img

Latest News

ಅಂದು ಭಗವದ್ಗೀತೆ ನಿಷೇಧಿಸಿದ್ದ ರಷ್ಯಾ – ಇಂದು ಅದನ್ನೇ ಗೌರವಿಸಿದ ಪುಟಿನ್!

ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...
- Advertisement -spot_img