ಜಾರ್ಖಂಡ್ : ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಯಾಗಿದೆ. ಅದಾದ ನಂತರ ಕನಿಷ್ಠ ಐದು ಮಕ್ಕಳು ಎಚ್‌ಐವಿ (HIV) ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸೋಂಕಿತರಲ್ಲಿ ಏಳು ವರ್ಷದ ಥಲಸ್ಸೆಮಿಯಾ ಪೀಡಿತ ಬಾಲಕನೂ ಇದ್ದಾನೆ.
ಈ ಘಟನೆ ರಾಜ್ಯದ ಆರೋಗ್ಯ ಇಲಾಖೆಯಾದ್ಯಂತ ಆತಂಕ...
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆಯಾಗ್ತಾರಾ? ..
ಯಸ್.. ಇಂತಹದೊಂದು ಪ್ರಶ್ನೆ ಹಾಗೂ ಅನುಮಾನ ದೇಶದ ಜನರನ್ನು ಕಾಡುತ್ತಿದೆ. ಯಾಕಂದ್ರೆ, ಕಳೆದೊಂದು ತಿಂಗಳಿನಿಂದ ಜಾರ್ಖಂಡ್ನಲ್ಲಿ ಆಗ್ತಿರೋ ಬೆಳವಣಿಗೆಗಳನ್ನು ನೋಡ್ತಿದ್ರೆ, ಚಂಪೈ ಸೊರೆನ್ ಬಿಜೆಪಿ ಸೇರ್ತಾರೆ ಅಂತಾ ಹೇಳಾಗ್ತಿದೆ.
ಇತ್ತೀಚಿಗೆ ಮಾತನಾಡಿದ್ದ ಚಂಪೈ ಸೊರೆನ್, ಜಾರ್ಖಂಡ್ ಚುನಾವಣೆ ಘೋಷಣೆ ಆಗೋವರೆಗೆ ಕಾಯಿರಿ. ನಾನು ಯಾವುದೇ ನಿರ್ಧಾರವನ್ನು...
Political News: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಜೆಎಂಎಂ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಸೀತಾ ಸೊರೆನ್, ತಮ್ಮ ಪತಿ ದುರ್ಗಾ ಸುೊರೆನ್ ನಿಧನದ ಬಳಿಕ, ಪಕ್ಷ ಸರಿಯಾದ ರೀತಿಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಈ ಕಾರಣ್ಕಕಾಗಿ ಜೆಎಂಎಂ ತೊರೆದು,...
ರಾಂಚಿ: ಪೊಲೀಸರು ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲೇ ನೆಲದ ಮೇಲೆ ಮಲಗಿಸಿದ್ದ 4 ದಿನದ ನವಜಾತ ಶಿಶು ಪೊಲೀಸರ ಬೂಟಿನಡಿ ಸಿಲುಕಿ, ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ದಿಯೋರಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಅರೆಸ್ಟ್ ಮಾಡಲು ಒಂದು ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ...
ಜಾರ್ಖಂಡ್ : ಕಾಂಗ್ರೆಸ್ - JMM ನ ಮೈತ್ರಿ ಸರ್ಕಾರ ಅಲ್ಲಿನ ಜನರಿಗೆ ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಹೌದು ಅಲ್ಲಿನ ಮೈತ್ರಿ ಸರ್ಕಾರ ಎರಡು ವರ್ಷ ಪೂರೈಸಿರುವ ಸಂಭ್ರಮಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ರೂ ಸಬ್ಸಿಡಿ ನೀಡಲು ಮುಂದಾಗಿದೆ. ಈ ಸಬ್ಸಿಡಿಯೂ ದ್ವಿಚಕ್ರ ವಾಹನಗಳಿಗೆ ಮಾತ್ರ, ಅವರು ಬಿಪಿಎಲ್ ಕಾರ್ಡ್...
ಜಾರ್ಖಂಡ್: ಕಂದಕಕ್ಕೆ ಬಸ್ ಉರುಳಿದ ಪರಿಣಾಮ, 6 ಮಂದಿ ಪ್ರಯಾಣಿಕರು ಮೃತಪಟ್ಟು 39 ಮಂದಿಗೆ ಗಾಯಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಛತ್ತೀಸ್ ಗಢದಿಂದ ಘರ್ವಾಗೆ ತೆರಳುತ್ತಿದ್ದ ಬಸ್ ಅನೂಜ್ ಘಾಟಿ ಪ್ರದೇಶದಲ್ಲಿ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 6 ಮಂದಿ ಪ್ರಾಣಬಿಟ್ಟಿದ್ದಾರೆಯ. ಅಲ್ಲದೆ ಉಳಿದ 43 ಮಂದಿ...