Sunday, October 13, 2024

Latest Posts

ಕಂದಕಕ್ಕೆ ಉರುಳಿದ ಬಸ್- ಭೀಕರ ಅಪಘಾತದಲ್ಲಿ 6 ಸಾವು- 39 ಮಂದಿಗೆ ಗಾಯ

- Advertisement -

ಜಾರ್ಖಂಡ್: ಕಂದಕಕ್ಕೆ ಬಸ್ ಉರುಳಿದ ಪರಿಣಾಮ, 6 ಮಂದಿ ಪ್ರಯಾಣಿಕರು ಮೃತಪಟ್ಟು 39 ಮಂದಿಗೆ ಗಾಯಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ಸಂಭವಿಸಿದೆ.

ಛತ್ತೀಸ್ ಗಢದಿಂದ ಘರ್ವಾಗೆ ತೆರಳುತ್ತಿದ್ದ ಬಸ್ ಅನೂಜ್ ಘಾಟಿ ಪ್ರದೇಶದಲ್ಲಿ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 6 ಮಂದಿ ಪ್ರಾಣಬಿಟ್ಟಿದ್ದಾರೆಯ. ಅಲ್ಲದೆ ಉಳಿದ 43 ಮಂದಿ ಪ್ರಯಾಣಿಕರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಿಆರ್ ಪಿಎಫ್ ಯೋಧರು ಬಸ್ ನ ಟಿಕಟಿ ಮೂಲಕ ಒಳಪ್ರವೇಶಿಸಿದ ಬಸ್ ನಲ್ಲಿ ನರಳಾಡುತ್ತಿದ್ದ ಪ್ರಯಾಣಿಕರ ಪ್ರಾಣ ಉಳಿಸಿದ್ರು.

ಬೈ ಎಲೆಕ್ಷನ್ ಗೆ ಹೆದರುತ್ತಿರೋದ್ಯಾರು ಗೊತ್ತಾ…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=XFYMG-a-bQE
- Advertisement -

Latest Posts

Don't Miss