Technology News:
whatsapp ಮೂಲಕ ಜಿಯೋ ಮಾರ್ಟ್ ಶಾಪಿಂಗ್ ಸೇವೆ ಒದಗಿಸುವ ಕುರಿತಂತೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರು ಸಹ ತಿಳಿಸಿದ್ದು, "ಭಾರತದಲ್ಲಿ ಜಿಯೋ ಮಾರ್ಟ್ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ಶಾಪಿಂಗ್ ಅನುಭವವನ್ನು ನಾವು ಒದಗಿಸುತ್ತಿದ್ದೇವೆ. ಜಿಯೋಮಾರ್ಟ್‌ನಿಂದ ದಿನಸಿಯನ್ನು ವಾಟ್ಸಾಪ್‌ನಲ್ಲೇ...