ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು, ಸಾಲದ ಸಮಸ್ಯೆಗಳು ಮತ್ತು ಋಣಾತ್ಮಕ ಶಕ್ತಿಗಳು ಹೀಗೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಇರುತ್ತದೆ, ಅದರಲ್ಲಿ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಇರುತ್ತದೆ. ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ನಿವಾರಣೆಯಾಗಬೇಕು, ಸಾಲದ ಸಮಸ್ಯೆಗಳು ದೂರವಾಗಬೇಕು, ಮನೆಯಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಬೇಕು ಎಂದರೆ ವಿಷ್ಣುವಿನ ಸ್ವರೂಪವಾದ...
ಎಲ್ಲರಿಗೂ ತಮ್ಮದೇ ಆದ ಗುರಿಯಿರುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಒಳ್ಳೆಯ ಸಂಪಾದನೆ ಮಾಡ್ಬೇಕು. ಉತ್ತಮ ಜೀವನ ನಡೆಸಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ಒಳ್ಳೆಯ ಶಾಲಾ ಕಾಲೇಜಿನಲ್ಲಿ ಓದಿ ಉತ್ತಮ ಅಂಕವನ್ನ ಕೂಡ ಗಳಿಸಿರುತ್ತಾರೆ. ಆದ್ರೆ ಕೆಲಸ ಮಾತ್ರ ಸಿಕ್ಕಿರುವುದಿಲ್ಲ.
https://youtu.be/1GA3HI09cS4
ಡಿಗ್ರಿ ಮೇಲೆ ಡಿಗ್ರಿ ಮಾಡಿ, ರ್ಯಾಂಕ್ ಬಂದ್ರೂ ಕೂಡ ಕೆಲವರಿಗೆ ಕೆಲಸ ಸಿಗುವುದಿಲ್ಲ....