Thursday, April 30, 2026

jothishya

ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 1

Spiritual: ಭಾರತದಲ್ಲಿ ಗಲ್ಲಿಗಲ್ಲಿಗಳಲ್ಲೂ ದೇವಸ್ಥಾನಗಳು ಕಾಣಸಿಗುತ್ತದೆ. ಎಣಿಸಿದರೆ, ಕೋಟಿಗೂ ಮೀರಿ ಹಿಂದೂ ದೇವಸ್ಥಾನಗಳಿದೆ. ಕೆಲ ದೇವಸ್ಥಾನಗಳು ಸೌಂದರ್ಯದಿಂದ ಪ್ರಸಿದ್ಧವಾಗಿದ್ದರೆ, ಇನ್ನು ಕೆಲ ದೇವಾಲಯಗಳು ಚಮತ್ಕಾರಗಳಿಂದ ಪ್ರಸಿದ್ಧವಾಗಿದೆ. ಅದೇ ರೀತಿ ಭಾರದಲ್ಲಿ ಶ್ರೀಮಂತ ದೇವಸ್ಥಾನಗಳೂ ಇದೆ. ಹಾಗಾಗಿ ನಾವಿಂದು ಭಾರತದ 10 ಶ್ರೀಮಂತ ದೇವಸ್ಥಾನಗಳು ಯಾವುದು ಅಂತಾ ತಿಳಿಯೋಣ. ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ. ಭಾರತದಲ್ಲಿರುವ ದೇವಸ್ಥಾನಗಳಲ್ಲಿ...

ಇಲ್ಲಿ ತೆಂಗಿನಕಾಯಿ ಕಟ್ಟಿದ್ರೆ, ನೀವಂದುಕೊಂಡ ಕೆಲಸ ಆಗೋದು ಗ್ಯಾರಂಟಿ..

Spiritual: ಭಾರತದಲ್ಲಿರುವ ಹಲವು ದೇವಸ್ಥಾನಗಳು ಚಮತ್ಕಾರಿ ದೇವಸ್ಥಾನಗಳಾಗಿದೆ. ಯಾಕಂದ್ರೆ ಅಂಥ ದೇವಸ್ಥಾನಗಳಲ್ಲಿ ಹರಕೆ ಕಟ್ಟಿದ್ರೆ, ಆ ಕೆಲಸ ಶೀಘ್ರದಲ್ಲೇ ನೆರವೇರುತ್ತದೆ. ಅಂಥ ದೇವಸ್ಥಾನಗಳಲ್ಲಿ ಬೆಂಗಳೂರಿನಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕೂಡ ಒಂದು. ಇಂದು ನಾವು ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬೆಂಗಳೂರಿನ ಗಿರಿನಗರದಲ್ಲಿ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಪ್ರತಿನಿತ್ಯ...

ಲಕ್ಷ್ಮೀ ದೇವಿಯ ಜನ್ಮ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲಿ ಸಮುದ್ರ ಮಂಥನಕ್ಕಾಗಿ ದೇವತೆಗಳು, ದಾನವರೊಂದಿಗೆ ಸಂಧಾನ ಮಾಡಿಕೊಳ್ಳುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ದಾನವರು ದೇವತೆಗಳು ಸೇರಿ ಹೇಗೆ ಸಮುದ್ರ ಮಂಥನ ಮಾಡುತ್ತಾರೆ. ಬಳಿಕ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸಮುದ್ರ ಮಂಥನ ಮಾಡುವುದಕ್ಕೆ ದೇವತೆಗಳು, ದಾನವರೊಂದಿಗೆ ಸಂಧಾನ...

ಲಕ್ಷ್ಮೀ ದೇವಿಯ ಜನ್ಮ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 1

Spiritual: ಸಮುದ್ರ ಮಂಥನದಲ್ಲಿ ಲಕ್ಷ್ಮೀ ಉದ್ಭವಿಸಿ, ಶ್ರೀವಿಷ್ಣುವಿನ ಪತ್ನಿಯಾದಳು ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಲಕ್ಷ್ಮೀ ಯಾವ ಕಾರಣಕ್ಕೆ, ಹೇಗೆ ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದಳು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಒಮ್ಮೆ ದೂರ್ವಾಸ ಮುನಿಗಳು ಶಿವನನ್ನು ಭೇಟಿಯಾಗಿ, ಹಿಂದಿರುಗುತ್ತಿದ್ದರು. ಈ ವೇಳೆ ಶಿವ ಅವರಿಗೆ ಹಾರವೊಂದನ್ನು ಉಡುಗೊರೆಯಾಗಿ...

ಭಾರತದ ಈ 5 ಮಂದಿರಗಳಲ್ಲಿ ರಾಕ್ಷಸರನ್ನು ಪೂಜಿಸಲಾಗುತ್ತದೆ.

Spiritual: ಭಾರತವು ಸನಾತನ ಧರ್ಮದ ಪದ್ಧತಿಗಳಿಗಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕೋಟಿ ಕೋಟಿ ದೇವಸ್ಥಾನಗಳಿದ್ದು, ಅದರಲ್ಲಿ ಕೆಲವು ಕೆಲವು ಮಂದಿರಗಳು ಪ್ರಸಿದ್ಧವಾಗಿದೆ. ಏಕೆಂದರೆ ಈ ದೇವಸ್ಥಾನಗಳು ಪುರಾತನ ಕಾಲದ್ದಾಗಿದ್ದು, ಕೆಲವು ತನ್ನ ಅದ್ಭುತಗಳಿಂದ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಆದರೆ ಭಾರತದ ಕೆಲ ದೇವಸ್ಥಾನಗಳಲ್ಲಿ ರಾಕ್ಷಸರನ್ನೂ ಪೂಜಿಸುತ್ತಾರೆ ಅಂದರೆ ನೀವು ನಂಬಲೇಬೇಕು. ಹಾಗಾದರೆ...

ಶ್ರಾವಣ ಮಾಸದಲ್ಲಿ ಈ 5 ರಾಶಿಯವರ ಮೇಲೆ ಶಿವನ ಕೃಪೆ ಇರಲಿದೆ..

Spiritual: ಪ್ರತೀ ಬಾರಿಯೂ ಎಲ್ಲರಿಗೂ ಒಳ್ಳೆಯದ್ದೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ಕೆಟ್ಟದ್ದೇ ಆಗುತ್ತದೆ ಅಂತಲೂ ಆಗುವುದಿಲ್ಲ. ಎಲ್ಲರಿಗೂ ಅವರವರ ಹಣೆಬರಹಕ್ಕೆ ತಕ್ಕಂತೆ, ಒಳ್ಳೆಯ ಕಾಲ, ಕೆಟ್ಟ ಕಾಲ ಬರುತ್ತದೆ. ಆದರೆ ಈ ಬಾರಿ ಶ್ರಾವಣ ಮಾಸದಲ್ಲಿ ಈ 5 ರಾಶಿಯವರ ಮೇಲೆ ಶಿವನ ಕೃಪೆ ಇರಲಿದೆಯಂತೆ. ಹಾಗಾದ್ರೆ ಯಾರು ಆ...

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕತ್ತೆಯ ಕಥೆಯೊಂದನ್ನ ಹೇಳಿದ್ದೆವು. ಇದೀಗ ಕತ್ತೆಯಿಂದ ನಾವು ಕಲಿತುಕೊಳ್ಳಬೇಕಾದ 3 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದ್ದು ನಾವು ಸೋಮಾರಿಯಾಗಬಾರದು. ಈ ಮೊದಲು ಹೇಳಿದ ಕಥೆಯ ಪ್ರಕಾರ, ಸರ್ಪ ಮತ್ತು ಆಮೆ ಆಲಸ್ಯದಿಂದ ಮೈಮರೆತು, ಮೂರ್ಖತನ ಮಾಡಿತು. ಆದರೆ ಕತ್ತೆ ಹಾಗೆ ಮಾಡಲಿಲ್ಲ. ಅದು ಸತತವಾಗಿ...

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1

Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಹಲವಾರು ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾವ ರೀತಿಯ ಪುರುಷನನ್ನು ಸ್ತ್ರೀ ವರಿಸಬೇಕು. ಎಂಥ ಗುಣವುಳ್ಳ ಹೆಣ್ಣನ್ನು ಪುರುಷ ವಿವಾಹವಾಗಬೇಕು. ವಿದ್ಯೆ ಕಲಿಯುವಾಗ, ನಾವು ಹೇಗಿರಬೇಕು. ದುಡ್ಡು ಸಂಪಾದಿಸಬೇಕಾದಲ್ಲಿ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕತ್ತೆಯಿಂದ...

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2

Spiritual News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು, ಗಯಾಸುರನ ವಧೆ ಮಾಡುವಂತೆ ದೇವತೆಗಳು ಶ್ರೀವಿಷ್ಣುವಿನಲ್ಲಿ ಕೇಳಿಕೊಂಡ ಬಗ್ಗೆ ಹೇಳಿದ್ದೆವು. ಇದೀಗ, ವಿಷ್ಣು ಹೇಗೆ ಗಯಾಸುರನ ವಧೆ ಮಾಡಿದ. ಗಯಾ ಕ್ಷೇತ್ರದಲ್ಲಿ ಯಾಕೆ ಪಿಂಡ ಪ್ರಧಾನ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ಗಯಾಸುರ ವಿಷ್ಣುವಿನ ಭಕ್ತನಾದ ಕಾರಣ, ವಿಷ್ಣು ಗಯಾಸುರನ ಎದುರಿಗೆ ಪ್ರತ್ಯಕ್ಷನಾದ. ಗಯಾಸುರನಿಗೆ...

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1

Spiritual News: ಕರ್ನಾಟಕದಲ್ಲಿ ಪಿತೃಗಳ ಶ್ರಾದ್ಧಕಾರ್ಯ ಮಾಡುವುದಿದ್ದರೆ, ಹಲವರು ಗೋಕರ್ಣಕ್ಕೆ ಹೋಗುತ್ತಾರೆ. ಅದೇ ರೀತಿ ಉತ್ತರಭಾರತೀಯರು ತಮ್ಮ ಪಿತೃಗಳ ಶ್ರಾದ್ಧ ಕಾರ್ಯ ಮಾಡಲು, ಗಯಾಕ್ಕೆ ಹೋಗುತ್ತಾರೆ. ಹಾಗಾದ್ರೆ ಗಯಾದಲ್ಲೇ ಯಾಕೆ ಜನ ಪಿತೃಗಳ ಪಿಂಡಪ್ರಧಾನ ಮಾಡುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಇಂದು ಗಯಾ ಎನ್ನುವುದು ಒಂದು ಪವಿತ್ರ ಸ್ಥಳವಾಗಿದೆ. ಆದರೆ ಗಯಾ ಎಂದರೆ, ಓರ್ವ...
- Advertisement -spot_img

Latest News

15% ರಿಂದ 18% ತೆರಿಗೆ! ಯಾರಿಗೆಲ್ಲ ಅನ್ವಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ರಾಜ್ಯದಲ್ಲಿ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮಹತ್ವದ ತೆರಿಗೆ ಕ್ರಮಕ್ಕೆ ಮುಂದಾಗಿದೆ. ಪರಿಸರ ಮಾಲಿನ್ಯ ಹಾಗೂ ತೆರಿಗೆ ನಷ್ಟ ಎರಡನ್ನೂ...
- Advertisement -spot_img