Thursday, April 30, 2026

jothishya

ಹಿಂದೂಗಳಲ್ಲಿ ಹಸುವಿನ ಜೊತೆ ಶ್ವಾನಕ್ಕೂ ಪ್ರಾಶಸ್ತ್ಯ ನೀಡಲಾಗಿದೆ.. ಯಾಕೆ ಗೊತ್ತಾ..?

Spiritual: ಹಿಂದೂಗಳಲ್ಲಿ ಹಸುವನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತಾರೆ ಅನ್ನೋ ನಂಬಿಕೆ ಇದೆ. ಅಲ್ಲದೇ ಈಕೆ ಹಸಿದವರಿಗೆ ಹಾಲನ್ನು ನೀಡುತ್ತಾಳೆ. ಹಾಗಾಗಿ ಹಸುವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ನಾಯಿಗೂ ಹಿಂದೂ ಧರ್ಮದಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಪುರಾಣ ಕಥೆಗಳ ಪ್ರಕಾರ, ನಾಯಿ ಹಲವು...

ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..

Spiritual: ಮನುಷ್ಯನ ಜೀವನದಲ್ಲಿ ಅನ್ನ ಅನ್ನೋದು ತುಂಬಾ ಮುಖ್ಯ. ಮನುಷ್ಯ ದುಡಿಯೋದೇ ಅನ್ನಕ್ಕೋಸ್ಕರ. ತಾನು, ತನ್ನ ಕುಟುಂಬಸ್ಥರು ಹೊಟ್ಟೆ ತುಂಬ ಉಣ್ಣಲಿ ಎಂಬ ಕಾರಣಕ್ಕೆ, ಮನುಷ್ಯ ದುಡಿಯುತ್ತಾರೆ. ಆದರೆ ಎಷ್ಟೋ ಜನಕ್ಕೆ ಕ್ರಮಬದ್ಧವಾಗಿ ಊಟ ಮಾಡೋದು ಹೇಗೆ ಅನ್ನೋದು ಗೊತ್ತಿಲ್ಲ. ಹಿಂದೂಗಳಲ್ಲಿ ಊಟ ಮಾಡುವುದಕ್ಕೂ ಪದ್ಧತಿ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ...

ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?

Spiritual: ಹಿಂದೂ ಧರ್ಮದಲ್ಲಿ ಹುಟ್ಟಿದ ಪ್ರತೀ ಮನುಷ್ಯನಿಗೂ ಕುಲದೇವರು ಅಂತಾ ಇದ್ದೇ ಇರುತ್ತದೆ. ಆ ಕುಟುಂಬ ಪೂಜಿಸಿಕೊಂಡು ಬಂದ ದೇವರ ದೇವಸ್ಥಾನಕ್ಕೆ ಪ್ರತೀ ವರ್ಷ ಹೋಗಲೇಬೇಕು. ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಬರಲೇಬೇಕು ಅಂತಾ ಇರುತ್ತದೆ. ಹಾಗಾದರೆ ಯಾಕೆ ಕುಲದೇವರ ದರ್ಶನವನ್ನ ಪ್ರತೀ ವರ್ಷ ತಪ್ಪದೇ ಮಾಡಬೇಕು ಅಂತಾ ಹೇಳೋದು ಅನ್ನೋ...

ಆಷಾಢ ಮಾಸದಲ್ಲಿ ಪತಿ ಪತ್ನಿ ದೂರವಿರಬೇಕು ಅಂತಾ ಹೇಳೋದ್ಯಾಕೆ..?

Spiritual: ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ತುಂಬಾ ಮಹತ್ವವಿದೆ. ಆಷಾಢ ಶುಕ್ರವಾರ, ಆಷಾಢ ಸೋಮವಾರದ ದಿನ ಹೆಣ್ಣು ಮಕ್ಕಳು ವೃತ ಮಾಡಿ, ಒಳ್ಳೆ ಗಂಡ ಸಿಗಲಿ. ಗಂಡನ ಆಯಸ್ಸು ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಾಗಿ ಆಷಾಢ ಮಾಸದ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಮಾಸದಲ್ಲಿ ಶುಭ ಕಾರ್ಯ ಮಾಡುವುದು ಉತ್ತಮವಲ್ಲ ಎಂದು...

ಇಂಥ ಕೆಲಸ ಮಾಡಲು ಎಂದಿಗೂ ವಿಳಂಬ ಮಾಡಬೇಡಿ..

Spiritual: ಮನುಷ್ಯ ತನ್ನ ಜೀವನದಲ್ಲಿ ಕೆಲ ಕೆಲಸಗಳನ್ನು ಆದಷ್ಟು ಬೇಗ ಮಾಡಬೇಕಂತೆ. ರಾವಣ ಸಾವನ್ನಪ್ಪುವ ವೇಳೆ, ಲಕ್ಷ್ಮಣನಿಗೆ ಒಂದು ಮಾತನ್ನು ಹೇಳುತ್ತಾರೆ. ಶುಭ ಕೆಲಸಗಳನ್ನ ಮಾಡುವುದಕ್ಕೆ ವಿಳಂಬ ಮಾಡಬಾರದು ಅಂತಾ. ಅದೇ ರೀತಿ ಇನ್ನೂ ಕೆಲ ಕೆಲಸಗಳನ್ನ ಮಾಡಲು ಎಂದಿಗೂ ಲೇಟ್ ಮಾಡಬಾರದಂತೆ. ಹಾಗಾದ್ರೆ ಯಾವ ಕೆಲಸ ಮಾಡುವಾಗ ಲೇಟ್ ಮಾಡಬಾರದು ಅಂತಾ ತಿಳಿಯೋಣ...

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ.. ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು...

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 1

ಜೀವನ ನಮಗೆ ಹೇಗೆಲ್ಲ ಪಾಠಕಲಿಸುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಕಥೆಗಳನ್ನ ಹೇಳಿದ್ದೇವೆ. ಇಂದು ಕೂಡ ನಾವು ದುರಾಸೆ ಮಾಡಿದಾಗ ಏನಾಗುತ್ತದೆ ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ. ಒಂದೂರಲ್ಲಿ ಓರ್ವ ಪಂಡಿತನಿದ್ದ. ಅವನ ಬಳಿ ಹೆಚ್ಚು ಹಣವಿರಲಿಲ್ಲ. ಆದರೆ ಅವನು ಶಿವಭಕ್ತನಾಗಿದ್ದ. ಪ್ರತಿದಿನ ತಪ್ಪದೇ ಶಿವನ ಪೂಜೆ ಮಾಡುತ್ತಿದ್ದ. ಮನೆ ಮನೆಗೆ ತೆರಳಿ,...

ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು ಗೊತ್ತೇ..?

Spiritual : ನಾವು ನೀವು ಫೋಟೋಗಳಲ್ಲಿ ನೋಡಿರುವ ಹಾಗೆ ದುರ್ಗಾದೇವಿಗೆ 8 ಅಥವಾ 10 ಕೈಗಳಿರುತ್ತದೆ. ಆದರೆ ಅಷ್ಟಭುಜವುಳ್ಳ ದೇವಿಯೇ ದುರ್ಗಾದೇವಿ ಅನ್ನುವ ಮಾತಿದೆ. ಹಾಗಾಗಿ ಅವಳನ್ನು ಅಷ್ಟಭುಜೆ ಎನ್ನಲಾಗುತ್ತದೆ. ಹಾಗಾದರೆ ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು..? ಅಂತಾ ತಿಳಿಯೋಣ ಬನ್ನಿ.. ದುರ್ಗಾದೇವಿಯ 8 ಕೈಗಳ ಅರ್ಥ 8 ದಿಕ್ಕುಗಳೆಂದು. ಕದಂಬ ವನದಲ್ಲಿ ವಾಸಿಸುತ್ತಿದ್ದ ಕದಂಬವನವಾಸಿನಿ...

ಮನೆಯಲ್ಲಿ ಈ ದೇವರ ಮೂರ್ತಿಗಳನ್ನು ಎಂದಿಗೂ ಇರಿಸಬೇಡಿ..

Spiritual News: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಕೆಲವರು ಕೆಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಆ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ದೇವರ ಕೋಣೆಯಲ್ಲಿ ಕೆಲವೇ ಕೆಲವು ದೇವರ ವಿಗ್ರಹ ಮತ್ತು ಫೋಟೋ ಇಡುವುದು ಕೂಡಾ ಒಂದು. ಹಾಗಾಗಿ ಇಂದು ನಾವು ದೇವರಕೋಣೆಯಲ್ಲಿ ಯಾವ ಮೂರ್ತಿಯನ್ನಿರಿಸಬಾರದು..? ಯಾಕೆ ಇರಿಸಬಾರದು ಅಂತಾ ತಿಳಿಯೋಣ ಬನ್ನಿ.. ಕಾಳಿ ವಿಗ್ರಹ: ಕಾಳಿ...

Sunil Kumarಗೆ ಆ ಶಕ್ತಿ ಇದೆಯಾ.? Rahul Gandhi ಭವಿಷ್ಯ ಹೇಗಿರುತ್ತೆ.?

Horoscope: ಖ್ಯಾತ ಜ್ಯೋತಿಷಿ ನಾರಾಯಣರೆಡ್ಡಿ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು,  ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ನಾಯಕ ಸುನೀಲ್ ಕುಮಾರ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸುನೀಲ್ ಕುಮಾರ್ ಬಗ್ಗೆ ಮಾತನಾಡಿರುವ ಜ್ಯೋತಿಷಿಗಳು, ಸುನಿಲ್ ಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನಾಗುವ ಯೋಗವಿದೆ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ಜಾತಕಕ್ಕೆ...
- Advertisement -spot_img

Latest News

ʼನೇಹಾ -ಕೇಸ್‌ʼಗೆ ನ್ಯಾಯ ಯಾವಾಗ? ಹುಬ್ಬಳ್ಳಿ ಕೋರ್ಟ್ ಬಿಗ್ ಅಪ್‌ಡೇಟ್!

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಎರಡು ವರ್ಷ ಕಳೆದರೂ ನ್ಯಾಯ ಇನ್ನೂ ಅಂತಿಮವಾಗಿಲ್ಲ ಎಂಬ ಆರೋಪಗಳು ಹೆಚ್ಚುತ್ತಿವೆ. ನೇಹಾ ಪರ...
- Advertisement -spot_img