ಅಭಿಷೇಕ್ ಅಂಬರೀಷ್ ಕೈಯ್ಯಲ್ಲಿದೆ ೨ ದೊಡ್ಡ ದೊಡ್ಡ ಸಿನಿಮಾ, ಈ ನಡುವೆ ಮದ್ದೂರು ಚುನಾವಣೆಗೂ ಮಂಡ್ಯದ ಗಂಡು ಅಂಬಿ ಪುತ್ರ ರೆಡಿಯಾಗ್ತಿದ್ದಾರೆ. ಹೀಗೆ ಹಲವು ವಿಷಯಗಳ ರೆಬೆಲ್ ಫ್ಯಾಮಿಲಿ ಸುತ್ತ ಓಡಾಡ್ತಿವೆ. ಇದೆಲ್ಲಾ ನಿಜಾನಾ..? ಅಭಿಷೇಕ್ ಮಾಡ್ತಿರೋ ಬಿಗ್ ಸಿನಿಮಾಗಳ್ಯಾವುದು ಈ ಸ್ಟೋರಿ ನೋಡಿ..
ನಾಳೆ ರೆಬೆಲ್‌ಸ್ಟಾರ್ ಅಂಬರೀಷ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಜೋಷಲ್ಲಿ ಅಂಬಿ...
ಅಮರ್ ಸಕ್ಸಸ್ ಬಳಿಕ ಅಭಿಷೇಕ್ ಅಂಬರೀಷ್ ಏನ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡಿದ್ದಂತು ಸುಳ್ಳಲ್ಲ. ಇತ್ತೀಚೆಗೆ ಜೂನಿಯರ್ ರೆಬಲ್ ಸ್ಟಾರ್ ಗಡ್ಡ ಬಿಟ್ಟು ಡಿಫರೆಂಟ್ ಲುಕ್ನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ಅಭಿಯ ಮುಂದಿನ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಶುರುವಾಗಿಬಿಟ್ಟಿತ್ತು. ಆದ್ರೆ ಅಭಿಷೇಕ್ ಎರಡನೇ ಸಿನಿಮಾ ಯಾವುದು ಅನ್ನೋದು ಇನ್ನು...
ಬೆಂಗಳೂರು: ಇದೇ ತಿಂಗಳ ಕೊನೆಗೆ ರಿಲೀಸ್ ಆಗ್ತಿರೋ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಬಹುನಿರೀಕ್ಷಿತ ಅಮರ್ ಚಿತ್ರದ ಜೋರು ಪಾಟ್ಟು ಸಾಂಗ್ ರಿಲೀಸ್ ಆಗಿದೆ.
ಜೂನಿಯರ್ ರೆಬೆಲ್ ಸ್ಟಾರ್ ನಟಿಸಿರೋ ಈ ಚಿತ್ರದ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿರೋದು ವಿಶೇಷ. ಜೋರು ಪಾಟ್ಟು ಸಾಂಗ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು,...