Zodiac:
ಜ್ಯೋತಿಷ್ಯಶಾಸ್ತ್ರದಲ್ಲಿ ಗುರು ಗ್ರಹವನ್ನು ಬಹಳ ಮುಖ್ಯವಾದ ಗ್ರಹ ಎಂದು ಹೇಳಲಾಗಿದೆ .ಗುರುವು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಹಣ ,ಯಶಸ್ಸು, ಕೀರ್ತಿಯನ್ನು ಗಳಿಸಬಹುದು ಎಂಬ ನಂಬಿಕೆ ಇದೆ. ಹಾಗೂ ಗಜಕೇಸರಿ ಯೋಗದಿಂದ ವ್ಯಕ್ತಿಯು ಜೀವನದಲ್ಲಿ ಅಪಾರ ಸಂಪತ್ತು, ಪ್ರತಿಷ್ಠೆಯನ್ನು ಗಳಿಸುತ್ತಾನೆ ,ರಾಜನಂತೆ ಜೀವನ ನಡೆಸುತ್ತಾನೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಜಾತಕದಲ್ಲಿ ರೂಪುಗೊಂಡ ಯೋಗಗಳಲ್ಲದೆ, ಗ್ರಹಗಳ...