Mandya Political News: ಮಂಡ್ಯ: ಮಂಡ್ಯದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿದ್ದು, ನಾವು ಯಾವಾಗಲೂ ಶುಭ ಕಾರ್ಯ ಮಾಡ್ತೇವೆ. 2004, 2006ರಲ್ಲಿ ಮಂತ್ರಿಯಾದಾಗ ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ.
ಆರೋಗ್ಯ ಇಲಾಖೆಯ ಸಚಿವನಾದ, ಮೆಡಿಕಲ್ ಕಾಲೇಜು ಕೊಟ್ಟೆವು. ಸಾರಿಗೆ ಮಂತ್ರಿಯಾದಾಗ ಡಿವಿಷನ್, ಡಿಪೋ ತಂದೆವು. ಕೃಷಿ ಮಂತ್ರಿಯಾಗಿ ಕೃಷಿ ವಿವಿ ಆಗ್ತಿದೆ. ಹೊಸ ಫ್ಯಾಕ್ಟರಿ ಆದ್ರೆ ಸಂಪೂರ್ಣ ಕಾರ್ಖಾನೆ...