ಮಂಜುಮ್ಮೆಲ್ ಸಿನಿಮಾದ ರೀತಿಯಲ್ಲಿ ಕಬಿನಿಯಲ್ಲಿ ಹಸು ರಕ್ಷಣೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಬಳಿ ಹಳ್ಳಕ್ಕೆ ಬಿದ್ದಿದ್ದ ಹಸುವನ್ನು ಸುಮಾರು 1 ಗಂಟೆಯ ಕಾರ್ಯಚರಣೆಯ ನಂತರ ರಕ್ಷಣೆ ಮಾಡಲಾಯಿತು. ಹಳ್ಳಕ್ಕೆ ಹಸು ಬಿದ್ದಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮದ ಸ್ಥಳೀಯರು ಒಟ್ಟಾಗಿ ಹಸವನ್ನು ಮೇಲೆ ಎತ್ತುವುದಕ್ಕೆ ಪ್ರಯತ್ನ ಮಾಡಿದ್ದಾರೆ.
ಬೀದರಹಳ್ಳಿ ಗ್ರಾಮದ ಶಿವಲಿಂಗ ನಾಯಕ...
ಟೈಮ್ ಸಿಕ್ಕಗಲೆಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕಾಡಿಗೆ ಎಂಟ್ರಿ ಕೊಡ್ತಾರೆ. ಸುಂದರವಾದ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡ್ತಾರೆ. ಪ್ರಾಣಿ-ಪಕ್ಷಿಗಳು ಅಂದ್ರೆ ಇಷ್ಟಪಡುವ ದಾಸ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿದ್ದಾರೆ. ತಮ್ಮ ತೋಟದ ಮನೆ ಬಂಡೀಪುರ-ನಾಗರಹೊಳೆ ಅಭಯಾರಣ್ಯ ಜೊತೆಗೆ ಉತ್ತರ ಭಾರತದ ಕಾಡಿಗೂ ಹೋಗಿ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಿಕೊಂಡು ಬರ್ತಾರೆ.
ಇದೀಗ ದಚ್ಚು,...
Tumakuru News: ತುಮಕೂರು: ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ಗಾಂಧಿನಗರ ಕೆರಗೋಡಿ...