Bollywood News: ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ಗೆ ಬರುವ ನಟಿ ಮಣಿಯರು ನಟನೆಗಿಂತ ಹೆಚ್ಚು ಎಕ್ಸ್‌ಪೋಸ್‌ಗೆ ಬೆಲೆ ಕೊಡುತ್ತಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಅಷ್ಟು ಇಷ್ಟವಾಗುತ್ತಿಲ್ಲ. ಆದರೆ ತಮ್ಮ ನಟನೆಯಿಂದಲೇ ಬಾಲಿವುಡ್‌ನಲ್ಲಿ ಸದ್ದು ಮಾಡಿ, ಇಂದಿಗೂ ಅದೇ ಗ್ಲಾಮರ್ ಮೆಂಟೇನ್ ಮಾಡಿರುವ ನಟಿ ಅಂದ್ರೆ, ಕಾಯಿರಾ ಅಡ್ವಾಣಿ.
https://youtu.be/8Afj_YALI8w
ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ಅವರನ್ನು ವರಿಸಿರುವ ನಟಿ, ಹಲವರ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...