Saturday, July 5, 2025

kalaghatagi

ಬೈಕ್ ಕದಿಯಲು ಬಂದಿದ್ದ ಕಳ್ಳ ಅಂದರ್: ಪೊಲೀಸರಿಂದ 2.93 ಲಕ್ಷ ಬೆಲೆ ಬಾಳುವ 5 ಬೈಕ್ ವಶ

Dharwad News: ಕಲಘಟಗಿ:- ಅವನಿಗೆ ಇನ್ನೂ ಮೀಸೆ ಈಗ ಚಿಗುರು ಒಡಿತಾ ಇದೆ..ಅವನ ಆಸೆ ಮಾತ್ರ ಆದಷ್ಟು ಬೇಗ ಶ್ರೀಮಂತನಾಗಬೇಕೆಂಬ ಕನಸು. ಅದಕ್ಕಾಗಿ ಅವನು ಇಳಿದಿದ್ದು ಬೈಕ್ ಕಳ್ಳತನಕ್ಕೆ ಐದು ಕದ್ದ..ಇನ್ನೊಂದಕ್ಕೆ ಸ್ಕೆಚ್ ಹಾಕಿದ್ದಾಗಲೇ ಕಲಘಟಗಿ ಪೋಲೀಸರ ಕೈಗೆ ಸಿಕ್ಕು ಜೈಲು ಪಾಲಾಗಿದ್ದಾನೆ. ಅವನ ಹೆಸರು ಕಲ್ಮೇಶ ಧಾರವಾಡ ಅಂತಾ ವಯಸ್ಸು 23 ಕಲಘಟಗಿ ತಾಲೂಕಿನ...

ತಂದೆ ದಾನ ಮಾಡಿದ ಆಸ್ತಿಯ ಬಗ್ಗೆ ಮಗನ ತಕರಾರು: ಉರಿ ಬಿಸಿಲಲ್ಲಿ ಪಾಠ ಕೇಳುವ ಪರಿಸ್ಥಿತಿಗೆ ಬಂದ ಮಕ್ಕಳು

Kalaghatgi: ಕಲಘಟಗಿ: ತಂದೆಯ ಕಾಲದಲ್ಲಿ ದಾನವಾಗಿ ಕೊಟ್ಟ ಜಾಗದಲ್ಲಿ ಶಾಲೆ ನಿರ್ಮಾಣವಾಗಿದ್ದು ಈಗ ಜಾಗ ನನ್ನ ತಂದೆಯದು ಜಾಗ ಖಾಲಿ ಮಾಡಿ ಎಂದು ಮಾಲಿಕ ಶಾಲೆಯಿಂದ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಹರದಬ್ಬಿದ ಘಟನೆ ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದಲ್ಲಿ ನಡೆದಿದೆ. ಮಕ್ಕಳು ಉರಿ ಬಿಸಿಲಿನಲ್ಲಿ ಗೇಟ್ಸ್ ಆಚೆ ಕುಳಿತಿದ್ದು. ಶಿಕ್ಷಕರು ಕೂಡಾ ಅವರ ಜೊತೆ ಕುಳಿತಿದ್ದಾರೆ....

32 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಸಾರಾಯಿ ವಶಕ್ಕೆ ಪಡೆದ ಪೊಲೀಸರು

Dharwad News: ಧಾರವಾಡ : ಕಲಘಟಗಿ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ, ಪ್ರತಿಷ್ಠಿತ ಕಂಪನಿಯ ಮದ್ಯದ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲೂ ಕಂಪನಿಯ ಲೇಬಲಗಳು ಅಂಟಿಸಿ, ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ, 4 ಜನರನ್ನು ಬಂಧಿಸಿ ಬಂಧಿತರಿಂದ 32,00,000 ಲಕ್ಷ ರೂಪಾಯಿ ಮೌಲ್ಯದ...

ಕಾಂಗ್ರೆಸ್ ಸೇರ್ಪಡೆ ನಿಶ್ಚಿತ ಎಂದ ಚಿಕ್ಕನಗೌಡ್ರ: ತಮ್ಮ ರಾಜಕೀಯಕ್ಕೆ ಪ್ರಹ್ಲಾದ ಜೋಶಿ ಅಡ್ಡಗಾಲು ಎಂದು ಆರೋಪ

Dharwad Political News: ಕಲಘಟಗಿ: ಕುಂದಗೋಳ ಕಲಘಟಗಿ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ತಾವು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದು ನಿಶ್ಚಿತ ಎಂದು ಹೇಳಿದರು. ಇಂದಿಲ್ಲಿ ಕರ್ನಾಟಕ ಟಿವಿ ಜೊತೆ ಮಾತನಾಡಿದ ಅವರು, ಈ ಕುರಿತು ಕ್ಷೇತ್ರದ ಜನತೆಗೆ ಕಾರ್ಯಕರ್ತರ ಸಲಹೆ ಸೂಚನೆ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು ನಮ್ಮೊಂದಿಗೆ ಬಹುತೇಕ ಬಿಜೆಪಿ ಪ್ರಮುಖ ಮುಖಂಡರು ಕಾರ್ಯಕರ್ತರು...

Jain muni-ಜೈನ ಸಮುದಾಯದವರಿಂದ ಮೌನ ಪ್ರತಿಭಟನೆ

ಹುಬ್ಬಳ್ಳಿ:ಕಳೆದ 4 ದಿನಗಳ ಹಿಂದೆ  ಚಿಕ್ಕೋಡಿಯ ಕಾಮಕುಮಾರ ನಂದಿ ಮಹಾರಾಜರು ಹತ್ಯೆ ನಡೆದಿರುವ ಕಾರಣ ಧಾರವಾಡ ಜಿಲ್ಲೆಯ ಕಲಘಟಗಿ ಜೈನ ಸಮಾಜದ ಸದಸ್ಯರಿಂದ  ಮೌನ ಪ್ರತಿಭಟನೆ ಮೆರವಣಿಗೆ  ಹಮ್ಮಿಕೊಂಡಿದ್ದರು. ಕಲಘಟಗಿ ಜೈನ ಸಮುದಾಯದ ಸದಸ್ಯರು ನಗರದ ಮಿನಿ ವಿಧಾನಸೌಧದವರೆಗೆ ಮೌನ ಪ್ರತಿಭಟನೆ ಮಾಡಿ ಕಲಘಟಗಿ ತಹಶಿಲ್ದಾರರ ಕಛೇರಿಗೆ ತೆರಳಿ ಜೈನ ಮುನಿಗಳಿಗೆ ಸೂಕ್ತ ಭದ್ರತೆ ನೀಡಬೇಕು...

ಡಿಕೆಶಿಯವರನ್ನ ಭೇಟಿ ಮಾಡಿ, ಬಿ ಫಾರ್ಮ್ ಪಡೆದ ಸಂತೋಷ್ ಲಾಡ್..

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023 ರಲ್ಲಿ ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಶ್ರೀ ಸಂತೋಷ್ ಲಾಡ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಬಿ ಫಾರ್ಮ್ ಪಡೆದುಕೊಂಡರು. ಈಗಾಗಲೇ ಚುನಾವಣಾ ಪ್ರಚಾರ ಪ್ರಾರಂಭಿಸಿರುವ ಲಾಡ್ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. https://karnatakatv.net/kolar-congress-candidate-kotthooru-manjunath-statement-about-election/ https://karnatakatv.net/fight-betweet-congress-workers-at-kolar-congress-office/ https://karnatakatv.net/fight-betweet-congress-workers-at-kolar-congress-office/
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img