Sunday, March 16, 2025

kannada cinima

Sandalwood : ಕಿಚ್ಚನ ಮ್ಯಾಕ್ಸಿಮಮ್ ಮಾಸ್ : ಸ್ಯಾಂಡಲ್​​ವುಡ್​​ಗೆ ಯಾರು ಬಾಸ್?

ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ಫೈಟ್ ಈಗ ಇನ್ನಷ್ಟು ಜೋರಾಗೋ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ, ಇವತ್ತು ಕಿಚ್ಚನ ಹೊಸ ಸಿನಿಮಾದ ಹಾಡು ರಿಲೀಸ್ ಆಗಿದ್ದು, ಎರಡೂ ಫಾನ್ಸ್​​​ ಬಣಗಳ ಫೈಟ್​​ ಜೋರಾಗುವಂತೆ ಮಾಡ್ತಿದೆ. ಸುದೀಪ್ ಹೊಸ ಸಿನಿಮಾದ ಹಾಡು ಹೇಗೆ ಕಿಚ್ಚು ಹೊತ್ತಿಸಿದೆ. ಇವತ್ತು ಸುದೀಪ್ ಅವ್ರ ಜನ್ಮದಿನ.ಇವತ್ತೇ ಕಿಚ್ಚನ ಮ್ಯಾಕ್ಸ್ ಸಿನಿಮಾದ...

Sudeep : ಮನೆ ಬಳಿ ಯಾರೂ ಬರಬೇಡಿ: ಮನವಿ ಮಾಡಿದ ಕಿಚ್ಚ

ಕಿಚ್ಚ ಸುದೀಪ್‌ ಅವರ ಹುಟ್ಟು ಬ್ಬಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್‌ ೨ರಂದು ಸುದೀಪ್‌ ಬರ್ತ್ ಡೇ. ಹಾಗಾಗಿ ಮನೆ ಮುಂದೆ ಅಭಿಮಾನಿಗಳು ಬರುವುದು ಬೇಡ ಎಂದು ಸುದೀಪ್‌ ಮನವಿ ಮಾಡಿದ್ದಾರೆ. ಅದಕ್ಕೆ ಕಾರಣ, ಮನೆ ಇರುವುದು ಸಣ್ಣ ರಸ್ತೆಯ ಪಕ್ಕ. ಅಲ್ಲಿ ಅಭಿಮಾನಿಗಳು ಸೇರಿದರೆ, ರಸ್ತೆ ಜಾಮ್‌ ಆಗುತ್ತೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಮನೆಯವರಿಗೂ...

Sudeep : ನಾನು ಯಾರಿಗೂ ಟಾಂಟ್‌ ಕೊಡಲ್ಲ: ನೇರವಾಗಿ ಹೇಳ್ತೀನಿ- ಸುದೀಪ್ ಸ್ಪಷ್ಟನೆ

"ನೋಡುವವರಿಗಾಗಿ ನೀವು ಸಿನಿಮಾ ಮಾಡಿ, ನೋಡದೆ ಇದ್ದವರು ನೋಡೋದು ಬೇಡ" - ಇದು ನಟ ಕಿಚ್ಚ ಸುದೀಪ್‌ ಅವರ ಮಾತು. ಇತ್ತೀಚೆಗೆ ಅವರ ಈ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ವೈರಲ್‌ ಕೂಡ ಆಗಿತ್ತು. ಅಷ್ಟೇ ಯಾಕೆ, ಇಂಡಸ್ಟ್ರಿಯಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸುದೀಪ್‌ ಹೀಗೆ ಹೇಳಿದ್ದು, ದರ್ಶನ್‌ ಅವರ ಅಭಿಮಾನಿಗಳಿಗೆ ಅಂದುಕೊಳ್ಳಲಾಗಿತ್ತು. ಹಾಗಾಗಿ ಅದು ಇಲ್ಲ...

Bhavya : ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹಾಸನ ಚೆಲುವೆ ; ಭವ್ಯಾ ಎಂಬ ಭರವಸೆಯ ನಟಿ

ಬಣ್ಣದ ಲೋಕದಲ್ಲಿ ಮಿಂದೇಳಬೇಕು. ಎಲ್ಲರಂತೆ ತಾನೂ ಗಟ್ಟಿನೆಲೆ ಕಂಡುಕೊಳ್ಳಬೇಕು ಅಂತ ಬಂದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ಅಂತೆಯೇ, ತಾನೂ ಇಲ್ಲೊಂದು ಜಾಗ ಮಾಡಿಕೊಳ್ಳಬೇಕು, ಎಲ್ಲರನ್ನೂ ನಕ್ಕು ನಗಿಸಬೇಕು, ಅತ್ತು ಅಳಿಸಬೇಕು ಅಂದುಕೊಂಡು ಬಂದ ಅದೆಷ್ಟೋ ಯುವ ನಟಿಮಣಿಗಳು ಇಲ್ಲಿ ನೆಲೆಕಂಡಿದ್ದಾರೆ. ನೆಲೆ ಕಾಣಲು ಹಪಾಹಪಿಸುತ್ತಿದ್ದಾರೆ. ಸಿನಿಲೋಕದಲ್ಲಿ ಜಾಗ ಮಾಡಿಕೊಂಡವರೂ ಇದ್ದಾರೆ. ಈಗ ಅಂತಹ ಪ್ರತಿಭಾವಂತ...

ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

ಬೆಂಗಳೂರು: ಬಹು ಅಂಗಾಂತ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ(80) ವಿಧಿವಶರಾಗಿದ್ದಾರೆ. ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ಕೆಲವು ತಿಂಗಳ ಹಿಂದೆ ಮೂತ್ರನಾಳದ ಸೋಂಕು ಕಾಣಿಸಿಕೊಂಡಿತ್ತು. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು 11ರವರೆಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕೊಟ್ಟು ನಂತರ ತುಮಕೂರು...

ಹೊಂದಿಸಿ ಬರೆಯಲು ಹೊರಟ ಐಶಾನಿ ಶೆಟ್ಟಿ.!

ಒಬ್ಬ ಭಾರತೀಯ ಚಲನಚಿತ್ರ ನಟಿ ಮತ್ತು ನಿರ್ದೇಶಕಿ ಐಶಾನಿ ಶೆಟ್ಟಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಇವರು ನಟನಾ ವೃತ್ತಿಜೀವನವು 'ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜಾ' ಎಂಬ ಚಿತ್ರದೊಂದಿಗೆ ಪ್ರಾರಂಭವಾಯಿತು. ಆದರೆ ಇವರು ಪ್ರಸಿದ್ಧಿಗೊಂಡಿದ್ದು ಮಾತ್ರ ವಾಸ್ತು ಪ್ರಕಾರಾ ಚಿತ್ರದ ಮೂಲಕ. ನಂತರ ಸತೀಶ್ ನಿನಾಸಮ್ ಜೊತೆ ರಾಕೆಟ್ ಚಿತ್ರದಲ್ಲಿ...
- Advertisement -spot_img

Latest News

WRINKLES ಬಾರದಂತೆ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ?

Health Tips: ವಯಸ್ಸಾಗುತ್ತಿದ್ದಂತೆ ಮುಖ ಸುಕ್ಕು ಗಟ್ಟಿಯೇ ನಮಗೆ ವಯಸ್ಸಾಗುತ್ತಿದೆ ಅಂತಾ ಗೊತ್ತಾಗಲು ಶುರುವಾಗುತ್ತದೆ. ಆದರೆ ನೀವು ಆಹಾರ ಪದ್ಧತಿ, ಕೆಲವು ಚಿಕಿತ್ಸೆ ಪಡೆಯುವುದರ ಮೂಲಕ,...
- Advertisement -spot_img