Thursday, April 17, 2025

kannada film

ಪೊಲೀಸ್ ಆಗೋ ಮೊದಲು ಬ್ಲಾಕ್ ಟಿಕೆಟ್ ಮಾರುತ್ತಿದ್ದರಂತೆ ರವಿ ಚೆನ್ನಣ್ಣನವರ್..!

www.karnatakatv.net : ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಪೊಲೀಸ್ ಅಧಿಕಾರಿ ರವಿಚೆನ್ನಣ್ಣನವರ್ ಮಾಧ್ಯಮದೊಂದಿಗೆ ಈ ಚಿತ್ರದ ಬಗ್ಗೆ ಮಾತನಾಡಿದ್ರು. ನನ್ನ ಹೆಂಡತಿ ಒತ್ತಾಯದ ಮೇರೆಗೆ ನಾನು ಡಾರ್ಲಿಂಗ್ ಕೃಷ್ಣರವರ  ಲವ್ ಮಾಕ್ಟೈಲ್ ಚಿತ್ರ ನೋಡಿದೆ,. ಕೃಷ್ಣ ಹಾಗೂ  ಮಿಲನ ನಾಗರಾಜ್ ತುಂಬಾ...

‘ಪುಕ್ಸಟ್ಟೆ ಲೈಫು’ ಪ್ರೀಮಿಯರ್ ಶೋನಲ್ಲಿ ಸಂಚಾರಿ ವಿಜಯ್….!

www.karnatakatv.net:ರಾಷ್ಟ್ರಪ್ರಶಸ್ತಿ ವಿಜೇತ ದಿವಂಗತ ನಟ ಸಂಚಾರಿ ವಿಜಯ್ ನಟನೆಯ ಸ್ಯಾಂಡಲ್ ವುಡ್ ನ ಪುಕ್ಸಟ್ಟೆ ಲೈಫು ಸಿನಿಮಾದ ಪ್ರೀಮಿಯರ್ ಶೋ ಇಂದು ಮೈಸೂರಲ್ಲಿ ನಡೆಯಿತು. ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ನಟನನ್ನು ಮಿಸ್ ಮಾಡಿಕೊಳ್ತಿರೋ ಚಿತ್ರ ತಂಡ ನಟ ಸಂಚಾರಿ ವಿಜಯ್ ಗೆಂದೇ ಪ್ರತ್ಯೇಕ ಆಸನ ಮೀಸಲಿಟ್ಟಿತ್ತು. ಅಷ್ಟೇ ಅಲ್ಲದೆ ಸೀಟ್ ಮೇಲೆ ಸಂಚಾರಿ...

ಡಿಸೆಂಬರ್ ಅಂತ್ಯಕ್ಕೆ ‘777 ಚಾರ್ಲಿ’ ತೆರೆಗೆ…!

www.karnatakatv.net ಬೆಂಗಳೂರು : ನಟ ರಕ್ಷಿತ್‌ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ ‘777 ಚಾರ್ಲಿ’ ಡಿ. 31 ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಕೂಡ ಅಂದೇ ತೆರೆ ಕಾಣಲಿದೆ.  ಕಿರಣ್‌ ರಾಜ್‌ ಕೆ. ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ ನಲ್ಲೇ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ದರಿಸಿದ್ದು,...

‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೈಲರ್ ಬಿಡುಗಡೆ

www.karnatakatv.net :ಬೆಂಗಳೂರು: ಪುರುಸೊತ್ತೇ ಇಲ್ಲ ಎಂಬ ಟ್ಯಾಗ್ ಲೈನ್ ಇಂದ ‘ಪುಕ್ಸಟ್ಟೆ ಲೈಫು’ ಎಂಬ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ಅರವಿಂದ್ ಕುಪ್ಲೀಕರ್ ನಿರ್ದೇಶಿಸಿದ್ದಾರೆ. ಈಗಾಗಲೇ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ನಲ್ಲಿ ಸಂಚಾರಿ ವಿಜಯ ಅವರು ಬೀಗ ರೀಪೆರಿ ಮಾಡುವ ಪಾತ್ರದಲ್ಲಿ...

ಸಿನಿಮಾ ಆಗ್ತಿದ್ದಾನೆ ಡ್ರೋಣ್ ಪ್ರತಾಪ್…!

www.karnatakatv.net : ಬೆಂಗಳೂರು : ತಾನು ಹೇಳಿದ ಒಂದೇ ಒಂದು ಸುಳ್ಳಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾನೆ. ಹೌದು, ಡ್ರೋಣ್ ಪ್ರತಾಪ್ ಜೀವನಗಾಥೆ ಇದೀಗ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಚಿತ್ರ ನಿರ್ಮಾಣಕ್ಕೆ ಮುಂದಾಗಿರೋ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ‘ಡ್ರೋಣ್ ಪ್ರಥಮ್’ ಅಂತ ಸಿನಿಮಾಕ್ಕೆ...

‘ಸಪ್ತ ಸಾಗರದಾಚೆ ಎಲ್ಲೋ ‘ ಚಿತ್ರೀಕರಣ ಆರಂಭ

www.karnatakatv.net : ಬೆಂಗಳೂರು : ಕಿರಿಕ್ ಪಾರ್ಟಿಯಿಂದ ಭಾರಿ ಹೆಸರನ್ನು ಮಾಡಿದ ನಟ  ರಕ್ಷಿತ್ ಶೆಟ್ಟಿ  ಅವರು ಅಭಿನಯಿಸಿದ ‘ಸಪ್ತ ಸಾಗರದಾಚೆ ಎಲ್ಲೋ ‘ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಇದೀಗ ಸುಮಾರು 35 ದಿನಗಳ ಕಾಲ ಎರಡನೇ ಅಂತದ ಚಿತ್ರಿಕರಣ ಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದೆ.  ಹಾಗೇ 21 ದಿನಗಳ ಕಾಲ ಮೊದಲನೆ...

ಜೋಗಿ ಪ್ರೇಮ್ ಚಿತ್ರಕ್ಕೆ ಧ್ರುವಾ ಸರ್ಜಾ

ಬೆಂಗಳೂರು: ಚಿತ್ರರಂಗದಲ್ಲಿ ಚಾಪನ್ನು ಮೂಡಿಸಿದ ಜೋಗಿ ಪ್ರೇಮ್ ಅವರು ಪ್ರೇಕ್ಷಕರಿಗೆ ಅನೇಕ ಸಿನೆಮಾಗಳನ್ನೆ ನೀಡಿದ್ರು. ಈಗ ಜೋಗಿ ಪ್ರೇಮ್ ಅವರು ಹೊಸ ಸಿನಿಮಾ ಮಾಡಲು ತಯಾರಾಗಿದ್ದು ಅದರ ಸ್ಕ್ರಿಪ್ಟ್   ರೆಡಿಯಾಗಿದ್ದು ಅದರ ಪೂಜೆಯನ್ನು ಪೂರ್ಣಗೊಳಿಸಿದ್ದಾರೆ.  ಇದೀಗ ಪೊಗರು ನಂತರ ಧ್ರುವಾ ಜೋಗಿ ಪ್ರೇಮ್ ಜೊತೆ ಕೈಜೊಡಿಸುತ್ತಿತ್ತು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಹೌದು  ‘ಏಕ್ ಲವ್ ಯಾ’...

‘ಸಖತ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಅವರ ಪುತ್ರ ವಿಹಾನ್ ನಟನೆ

www.karnatakatv.net : ‘ಸಖತ್’  ಚಿತ್ರದಲ್ಲಿ ಬಾಲನಟನಾಗಿ ಗೋಲ್ಡನ್ ಸ್ಟಾರ್ ಗಣೇಶ ಅವರ ಪುತ್ರ ವಿಹಾನ್ ನಟಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರ ಗಣೇಶ್ ಅವರ ಬಾಲ್ಯದ ದಿನಗಳನ್ನು ನೆನಪಿಸುವ ದೃಶ್ಯದಲ್ಲಿ  ಗಣೇಶ್ ಅವರ ಪುತ್ರ ನಟಿಸಿರುವುದು ತುಂಬಾ ವಿಶೇಷ ವಾಗಿದ್ದು ಈ ಚಿತ್ರದಲ್ಲಿ ಗಣೇಶ ಅವರು ಕಣ್ಣು ಕಾಣದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ...
- Advertisement -spot_img

Latest News

Post office Scheme: 5 ಲಕ್ಷ ಇನ್ವೆಸ್ಟ್ ಮಾಡಿ, 15 ಲಕ್ಷದವರೆಗೆ ಹಣ ಪಡೆಯಬಹುದು..

Post office Scheme: ಇಂದಿನ ಕಾಲದಲ್ಲಿ ಉಳಿತಾಯ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಜವಾಬ್ದಾರಿ ಹೆಗಲೇರಿದ ಮೇಲೆ ಹೇಗೆ ಹಣದ ಬೆಲೆ ತಿಳಿಯುವುದೋ,...
- Advertisement -spot_img