https://www.youtube.com/watch?v=eycRA2inoCI&t=74s
ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ, ಅಣ್ಣಮ್ಮ, ಮದುವೆ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರಿಯ ಕಾರ್ಯಕ್ರಮ "ಆರ್ಕೇಸ್ಟ್ರಾ" ಇದ್ದೆ ಇರುತ್ತದೆ.ಇಂತಹ "ಆರ್ಕೇಸ್ಟ್ರಾ" ಕುರಿತಾಗಿ ಚಿತ್ರವೊಂದು ನಿರ್ಮಾಣವಾಗಿ, ತೆರೆಗೆ ಬರಲು ಸಿದ್ದವಾಗಿದೆ. ಮೈಸೂರು ಎಂಬ ಅಡಿಬರಹ ಈ ಚಿತ್ರಕ್ಕಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ನೋಡಿದವರು ಸೂಪರ್ ಎನ್ನುತ್ತಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಟನಾಗಿ ಜನರ ಮನಗೆದ್ದಿರುವ ಡಾಲಿ...
https://www.youtube.com/watch?v=W86LVUzIM3A
ರಿಷಭ್ ಶೆಟ್ಟಿ ಅಭಿನಯದ ಈ ಚಿತ್ರ ಜೂನ್ 23 ರಂದು ರಾಜ್ಯಾದ್ಯಂತ ಬಿಡುಗಡೆ..!
ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ "ಹರಿಕಥೆ ಅಲ್ಲ ಗಿರಿಕಥೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು...
https://www.youtube.com/watch?v=RmqK_75VbjI
ವಿಕ್ಕಿ-ಆಕಾಂಕ್ಷಾ ಸ್ಟೆಪ್ಸ್'ಗೆ ನೋಡುಗರು ಫಿದಾ..!
ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಜೂನ್ 24ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಚಿತ್ರತಂಡ, ಈಗಾಗಲೇ ರಿಲೀಸ್ ಮಾಡಿರುವ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.
ಯೋಗರಾಜ್ ಭಟ್ ಸಾಹಿತ್ಯ...
ಕನ್ನಡ ಚಿತ್ರರಂಗದಲ್ಲಿ ಲೇಡಿ ಖಳನಟಿ ಅಂತಲೇ ಖ್ಯಾತಿ ಗಳಿಸಿ ತಮ್ಮ ನಟನ ಮೂಲಕ ಅಭಿಮಾನಿಗಳ ಕಣ್ಣರಳಿಸುತ್ತಿದ್ದ ಏಕೈಕ ಖಳನಟಿ ಅಂದ್ರೆ ಅವರು ಮಾರಿಮುತ್ತು. ಬೆಳ್ಳಿತೆರೆಯಲ್ಲಿ ಇವರನ್ನ ಮಾರಿಮುತ್ತು ಅನ್ನೋ ಹೆಸರಿನಿಂದಲೇ ಗುರುತಿಸ್ತಾರೆ, ಆದರೆ ಇವರ ನಿಜವಾದ ಹೆಸರು ಸರೋಜಮ್ಮ. ಉಪೇಂದ್ರ ಸಿನಿಮಾದಲ್ಲಿನ ಇವರ ಪಾತ್ರದ ಹೆಸರು ಮಾರಿಮುತ್ತು ಆಗಿದ್ದು, ಅಲ್ಲಿಂದ ಇವರನ್ನ ಸರೋಜಮ್ಮನ ಹೊರತಾಗಿ...