Wednesday, March 25, 2026

kannada live

ರಾಜ್ಯದಲ್ಲೂ ಮದ್ಯಪ್ರಿಯರಿಗೆ ಯಡಿಯೂರಪ್ಪ ಶಾಕ್

ಕರ್ನಾಟಕ ಟಿವಿ :  ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆಯಲ್ಲಿ 11% ಏರಿಕೆ ಮಾಡಿದೆ.. ಬಜೆಟ್ ಸಂದರ್ಭದಲ್ಲಿ6% ಏರಿಕೆ ಮಾಡಿದ್ದ ಸರ್ಕಾರ ಇದೀಗ 11% ಏರಿಕೆ ಮಾಡುವ ಮೂಲಕ ಒಟ್ಟಾರೆ ಕಳೆದ ಎರಡು ತಿಂಗಳಲ್ಲಿ17 % ಏರಿಕೆ ಮಾಡಿದಂತೆ ಆಗಿದೆ.  ದೆಹಲಿಯಲ್ಲಿ 70% ಹೆಚ್ಚುವರಿ ತೆರಿಗೆ ವಿಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದ ಮೇಲೆ ಹೆಚ್ಚು...

ಕಾರ್ಮಿಕರು, ರೈತರು, ಚಾಲಕರಿಗೆ ಬಂಪರ್ ಗಿಫ್ಟ್

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಸಮಸ್ಯೆಗೆ ಸಿಲುಕಿರುವ ಕಾರ್ಮಿಕರು, ರೈತರು ಹಾಗೂ ಸಣ್ಣ ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಒಂದಷ್ಟು ಆರ್ಥಿಕ ಬಲವನ್ನ ತುಂಬಿದೆ.. ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ ಅನ್ವಯವಾಗುವಂತೆ 25 ಸಾವಿರ ಪರಿಹಾರ.. ಕ್ಷೌರಿಕ ಹಾಗೂ ಅಗಸ ವೃತ್ತಿ ಮಾಡುವ 2,90,000 ಜನರಿಗೆ ತಲಾ 5000 ಸಹಾಯ ಧನ...

ಬಾಗಲಕೋಟೆಯಲ್ಲಿ ಇಂದು 13 ಮಂದಿಗೆ ಕೊರೊನಾ ಕನ್ಫರ್ಮ್.!

ಕರ್ನಾಟಕ ಟಿವಿ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ.. ಇಂದು 20 ಮಂದಿಗೆ ಸೋಂಕು ದೃಢಪಟ್ಟಿದ್ದು ಸೊಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಬಾಗಲಕೋಟೆಯ ಬಾದಾಮಿಯ 13 ಮಂದಿಗೆ ಸೋಂಕು ಪತ್ತೆಯಾಗಿದ್ದು ಜಿಲ್ಲೆ ರೆಡ್ ಝೋನ್ ವ್ಯಾ್ತಿಯಲ್ಲಿದೆ..  ಇದುವರೆಗೂ 29 ಮಂದಿ ಸಾವನ್ನಪ್ಪಿದ್ದು 354 ಮಂದಿ ಗುಣಮುಖವಾಗಿದ್ದು ಮನೆಗೆ ವಾಪಸ್ ಆಗಿದ್ದಾರೆ.. ಇನ್ನು...

ಲಾಕ್ ಡೌನ್ ತೆಗೆದ ಮೇಲೆ ಹೇಗಿದೆ ಇಟಲಿ..?

ಕರ್ನಾಟಕ ಟಿವಿ : ಇಟಲಿ ಕೊರೊನಾ ಹಾವಳಿಯಿಂದ ಇದೀಗ ಸುಧಾರಿಸಿದ್ದು ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.. ಈ ಹಿನ್ನೆಲೆ ಇಟಿಲಿಯಲ್ಲಿ ಎಲ್ಲವೂ ಎದಿನಂತೆ ಕಾರ್ಯನಿರ್ವಹಿಸುತ್ತಿದೆ.. 2,11, 000 ಜನರಿಗೆ ಸೋಂಕು ತಗುಲಿದ್ದು 29 ಸಾಔಇರ ಮಂದಿ ಸಾವನ್ನಪ್ಪಿದ್ದು 83 ಸಾವಿರ ಜನ ಗುಣಮುಖರಾಗಿದ್ದಾರೆ. ಇನ್ನೂ 1 ಲಕ್ಷದಷ್ಟು ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಆರ್ಥಿಕವಾಗಿ...

ಚೀನಾ ಭಾರೀ ಹೊಡೆತ ನೀಡಲು ಅಮೆರಿಕ ಸಿದ್ಧತೆ

ಕರ್ನಾಟಕ ಟಿವಿ : ಚೀನಾ ವಿರುದ್ಧಅಮೆರಿಕ ಯುದ್ಧ ಶುರುಮಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ ಚೀನಾ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಮಹಾ ಸಮರ.. ಈ ಮಹಾಸಮರದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೂಡ ಭಾಗಿಯಾಗಿಲಿವೆ. ಆದ್ರೆ ಅದು ಬಾಂಬ್ ಹಾಕುವ ಮೂಲಕ ಅಲ್ಲ.. ಚೀನಾ ನಿಂತಲ್ಲಿಯೇ ಕುಸಿದು ಬೀಳುವ ಹಾಗೆ ಅಮೆರಿಕ ತಂತ್ರ ಮಾಡಿದೆ.....

ಚೀನಾ ಪರ ಬ್ಯಾಟಿಂಗ್ ಮುಂದುವರೆಸಿದ ವಿಶ್ವ ಆರೋಗ್ಯ ಸಂಸ್ಥೆ

ಕರ್ನಾಟಕ ಟಿವಿ : ಚೀನಾ ಪರ ವಿಶ್ವ ಆರೋಗ್ಯ ಸಂಸ್ಥೆ ಬ್ಯಾಟಿಂಗ್ ಮುಂದುವರೆಸಿದೆ. ಚೀನಾ ಕೊರೊನಾ ಸೋಂಕನ್ನ ಹರಡಿಸಿದೆ ಅನ್ನುವ ಯಾವುದೇ ದಾಖಲೆ ಇಲ್ಲ, ದಾಖಲೆ ಇದ್ದರೆ ಅಮೆರಿಕಾ ಕೊಡಲಿ ಅಂತ ಹೇಳಿದೆ.. ವುಹಾನ್ ಲ್ಯಾಬ್ ನಿಂದ ಸೋಂಕು ಹರಡಿದೆ ಅನ್ನೋದಕ್ಕೆ ಸಾಕ್ಷಿಗಳಿದ್ದರೆ ನಮಗೆ ಕೊಡಲಿ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಟ್ರಂಪ್...

ಪ್ರಪಂಚದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ

ಕರ್ನಾಟಕ ಟಿವಿ : ಪ್ರಪಂಚದಲ್ಲಿಕೊರೊನಾ ಅಟ್ಟಹಾಸ ಮುಂದುವರೆದಿದೆ. ಅಮೆರಿಕಾದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು ವಿಶ್ವದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ  36,47,503 ಕ್ಕೆ ಏರಿಕೆ ಯಾಗಿದೆ.. ಇನ್ನು ಸಾವಿನ ಸಂಖ್ಯೆ  2,52,443 ದಾಟಿದ್ದು ಇದುವರೆಗೂ 12,00,640 ಸೋಂಕಿತರು ಗುಣಮುಖರಾಗಿದ್ದಾರೆ.. https://www.youtube.com/watch?v=QljQaU0IwyU&t=126s

ಆನ್ ಲೈನ್ ನಲ್ಲಿ ಜನ ಏನ್ ಖರೀದಿ ಮಾಡ್ತಿದ್ದಾರೆ ಗೊತ್ತಾ..?

ಕರ್ನಾಟಕ ಟಿವಿ : ಈ ಕಾರ್ಮಸ್ ನಲ್ಲಿ ಮೊದಲಿನಂತೆ ಸೇವೆಗೆ ಅವಕಾಶ ನೀಡಿದ ಬೆನ್ನಲ್ಲೆ ಜನ ಆನ್ ಲೈನ್ ಶಾಪಿಂಗ್ ಗೆ ಮುಗಿಬಿದ್ದಿದ್ದಾರೆ.. ಆದ್ರೆ, ಬಹುತೇಕ ಜನ ಏನ್ ಆರ್ಡರ್ ಮಾಡಿದ್ದಾರೆ ಅಂದ್ರೆ ಬಟ್ಟೆ.. ಹಾಗೂ ಎಲೆಕ್ಟ್ಟ್ರಾನಿಕ್ ಐಟಮ್ಸ್.. ಹೌದು ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಸ್ನಾಪ್ ಡೀಲ್ ನಲ್ಲಿ ಆರ್ಡರ್ ಮಾಡಲು ಜನ...

ಎಲ್ಲರೂ ಸಜ್ಜಾಗಿರುವಂತೆ ಮೋದಿ ಕರೆ

ಕರ್ನಾಟಕ ಟಿವಿ : ಇನ್ನು ಚೀನಾ ವಿರುದ್ಧ ಆಕ್ರೋಶವನ್ನ ಭಾರತದ ಬಳಲಸಿಕೊಳ್ಳಲು ಮುಂದಾಗಿದ್ದು ಚೀನಾದಿಂದ ಸಾವಿರಾರು ಕಂಪನಿಗಳು ಈಗಾಗಲೇ ಕಾಲ್ತೆಗೆಯುತ್ತಿದ್ದು ಅವರೆಲ್ಲರನ್ನ ಭಾರತಕ್ಕೆ ಸ್ವಾಗತಿಸಲು ಮೋದಿ ಮುಂದಾಗಿದ್ದಾರೆ.. ಈ ಹಿನ್ನೆಲೆ ಎಲ್ಲಾ ರಾಜ್ಯಗಳು ಹೆಚ್ಚಿನ ಕೈಗಾರಿಕೆ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು.. ಈ ದಿಸೆಯಲ್ಲಿ ಎಲ್ಲರೂ ಸಿದ್ದರಿರಿ ಎಂದು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಮೋದಿ...

ವಿದೇಶದಿಂದ ಭಾರತೀಯರ ಕರೆತರಲು ಕ್ಷಣಗಣನೆ

ಕರ್ನಾಟಕ ಟಿವಿ : ಅರಬ್ ದೇಶಗಳಿಂದ ಭಾರತೀಯರನ್ನ ಕರೆತರುವ ಕೆಲಸ  ಶೀಘ್ರವೇ ಶುರುವಾಗಲಿದೆ. ಈ ನಡುವೆ ಅತಿ ಹೆಚ್ಚು ಸೋಂಕಿಗೆ ಗುರಿಯಾಗಿರುವ ಅಮೆರಿಕಾದಿಂದಲೂ ಭಾರತೀಯ ಮೂಲದ ವಿದ್ಯಾರ್ಥಿಗಳು, ಪ್ರವಾಸಿಗರನ್ನ ಕರೆತರಲು ಭಾರತ ಸರ್ಕಾರ ಮುಂದಾಗಿದೆ.  ಅಮೆರಿಕಾದಿಂದಲೂ ಭಾರತೀಯರನ್ನ ಕರೆತರುವ ಕೊಲ ನಡೆಯಲಿದೆ. ಸ್ಯಾನ್ ಫ್ರಾನ್ಸಿಸ್ಕೋ, ನ್ಯೂ ಯಾರ್ಕ್, ಚಿಕಾಗೋ, ವಾಶಿಂಗ್ಟನ್ ನಿಂದ ಭಾರತದ ವಿಮಾನಗಳು...
- Advertisement -spot_img

Latest News

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ...
- Advertisement -spot_img