ಕನ್ನಡದ ಹೊಸ ಸಿನಿಮಾ ‘ಸು ಫ್ರಮ್ ಸೋ’ ಈಗ ತಗ್ಗೋ ಮಾತೇ ಇಲ್ಲ ಅನ್ನೋ ಹಾಗೆ ನೇರವಾಗಿ 50 ಕೋಟಿ ಕ್ಲಬ್ ತಲುಪೋ ದಿಕ್ಕಿನಲ್ಲಿ ಸಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರ ಜನಪ್ರಿಯವಾಗಿದೆ. ಮಲಯಾಳಂ ಭಾಷೆಯಲ್ಲಿ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ. ಸಣ್ಣ ಬಜೆಟ್‌ನ ಚಿತ್ರ ಇಷ್ಟು ದೊಡ್ಡ ಯಶಸ್ಸು ಕಾಣುತ್ತಿರುವುದು ಅಚ್ಚರಿಯ ಸಂಗತಿ.
‘ಸು...