Wednesday, June 18, 2025

kannada movies

Sandalwood News: ಆರೋಗ್ಯ ಸಮಸ್ಯೆ ಇದೆ. ಈ ಬಾರಿ ಹುಟ್ಟುಹಬ್ಬ ಆಚರಿಸಲ್ಲ: ನಟ ದರ್ಶನ್

Sandalwood News: ಸ್ಯಾಂಡಲ್‌್ವುಡ್ ನಟ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಹೊರಬಂದ ಬಳಿಕ, ಮೊದಲ ಬಾರಿ ವೀಡಿಯೋ ಮಾಡಿ, ಸಾಕಷ್ಟು ಮಾತನಾಡಿದ್ದಾರೆ. ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ನಮಸ್ಕಾರ ಹೇಳಲಾ ಇಲ್ಲಾ ಥ್ಯಾಂಕ್ಸ್ ಹೇಳಲಾ,..? ಏನೇ ಪದ ಬಳಸಿದರೂ ಅದು ಕಡಿಮೆಯೇ. ಯಾಕಂದ್ರೆ ನೀವು ತೋರಿಸಿುವ ಪ್ರೀತಿ ಅಂಥದ್ದು. ಈ ವೀಡಿಯೋ ಮಾಡಲು...

ಹಿರಿಯ ನಟಿ ಜಯಮಾಲ ಪುತ್ರಿ ವಿವಾಹ ಮಹೋತ್ಸವದಲ್ಲಿ ಸ್ಯಾಂಡಲ್ ವುಡ್ ಗಣ್ಯರ ದಂಡು

Sandalwood News: ಹಿರಿಯ ನಟಿ ಡಾ.ಜಯಮಾಲ ಹೆಚ್ ಎಂ ರಾಮಚಂದ್ರ ಅವರ ಪುತ್ರಿ ಸೌಂದರ್ಯ ವಿವಾಹ ರುಷಭ್ ಅವರೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಮದುವೆಗೆ ನಟ ಕಿಚ್ಚ ಸುದೀಪ್, ಯಶ್, ಗಣೇಶ್‌, ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು, ತಂತ್ರಜ್ಞರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು,...

Sandalwood News: ಚಿತ್ರ ವಿಮರ್ಶೆ: ಅಖಾಡದಲ್ಲಿ ರಾಮನ ಭರ್ಜರಿ ತಾಕತ್ತು!

ರೇಟಿಂಗ್: 3/5 ಚಿತ್ರ:ಗಜರಾಮ ನಿರ್ದೇಶನ: ಸುನೀಲ್ ಕುಮಾರ್ ನಿರ್ಮಾಣ: ನರಸಿಂಹಮೂರ್ತಿ ತಾರಾಗಣ: ರಾಜ್ ವರ್ಧನ್, ತಪಸ್ವಿನಿ ಪೊಣಚ್ಚ, ಸ್ವಾತಿ, ಶರತ್ ಲೋಹಿತಾಶ್ವ, ದೀಪಕ್, ಕಬೀರ್, ಬಲರಾಜವಾಡಿ ಇತರರು. ನಾನು ಸವಾಲು ಹಾಕಲ್ಲ. ಸವಾಲು ಹಾಕಿದವರನ್ನ ಸೋಲಿಸೋವರೆಗೂ ಬಿಡೋದಿಲ್ಲ... ಈ ಸಿನಿಮಾ ನಾಯಕ ರಾಮ ಈ ಡೈಲಾಗ್ ಹೇಳುವ ಹೊತ್ತಿಗೆ ಅಲ್ಲೊಂದು ಅಖಾಡ ಸಿದ್ಧವಾಗಿರುತ್ತೆ. ಈ ಡೈಲಾಗ್ ಅರ್ಥ ಮಾಡಿಕೊಂಡವರಿಗೆ ಇದೊಂದು ಪಕ್ಕಾ...

Sandalwood News: ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ಕೊಟ್ಟ ಕಿಚ್ಚ ಸುದೀಪ್

Sandalwood News: ನಟ ಕಿಚ್ಚ ಸುದೀಪ್ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದು, ಮುಂಬರುವ ಸಿಸಿಎಲ್ ಆಟದ ಉದ್ಘಾಟನೆಗೆ ಆಮಂತ್ರಿಸಿದ್ದಾರೆ. ಇದೇ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಸಿಸಿಎಲ್ ಸೀಸನ್ 11 ಆಂರಭವಾಗಲಿದೆ. ಈ ಕಾರ್ಯಕ್ರಮವನ್ನು ಡಿಸಿಎಂ ಡಿಕೆಶಿಯವರು ಉದ್ಘಾಟಿಸಬೇಕು ಎಂದು ಆಮಂತ್ರಿಸಲು ಕಿಚ್ಚ ಸುದೀಪ್ ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ಕಿಚ್ಚನಿಗೆ ನಿರ್ದೇಶಕ ಅನೂಪ್ ಭಂಡಾರಿ...

Sandalwood News: ಗಜರಾಮ ಸಿನಿಮಾ ಜರ್ನಿಯ ಬಗ್ಗೆ ನಟಿ ತಪಸ್ವಿನಿ ಮಾತು

Sandalwood News: ಇದೇ ತಿಂಗಳು 7ನೇ ತಾರೀಖಿನಂದು ಬಿಡುಗಡೆಯಾಗಲಿರುವ ಗಜರಾಮ ಸಿನಿಮಾ ತಂಡ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಅನುಭವ ಹೇಳಿಕೊಂಡಿದ್ದಾರೆ. ನಟಿ ತಪಸ್ವಿನಿ ಈ ಮೊದಲು ರಿಷಬ್ ಶೆಟ್ಟಿ ನಿರ್ದೇಶನದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ರು. ಇದೀಗ ಗಜರಾಮ ಸಿನಿಮಾದಲ್ಲಿ ಮೋಡಿ ಮಾಡಲು ಬರುತ್ತಿದ್ದಾರೆ. ಸಿನಿಮಾ ಬಗ್ಗೆ...

Sandalwood News: ರಾವಣ ಆಗೋಕೂ ಕಾರಣವಿದೆ: ಗಜರಾಮ ಸಿನಿಮಾ ತಂಡದ ವಿಶೇಷ ಸಂದರ್ಶನ

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾದಲ್ಲಿ ಗಜರಾಮ ಸಿನಿಮಾ ಕೂಡ ಒಂದು. ಸಿನಿಮಾದ ಹೀರೋ, ರಾಜ್‌ವರ್ಧನ್ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜ್‌ವರ್ಧನ್, ೀಈ ಸಿನಿಮಾದಲ್ಲಿ ನನ್ನದು ರೆಸ್ಲರ್ ಪಾತ್ರ. ಅದಕ್ಕೆ ಬೇಕಾದ ರೀತಿಯೇ ನನ್ನ ದೇಹವಿತ್ತು. ಸಿನಿಮಾ ಇಂಡಸ್ಟ್‌ರಿಗೆ ಬರಬೇಕು. ಇಂಥದ್ದೊಂದು ಪಾತ್ರ...

Sandalwood News: ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ನಟಿ ಶ್ರೀನಿಧಿ ಶೆಟ್ಟಿ, ಸಾನ್ಯಾ ಅಯ್ಯರ್‌

Sandalwood News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಇದು 144 ವರ್ಷಕ್ಕೆ ಒಮ್ಮೆ ಬರುವ ಕುಂಭ ಮೇಳವಾಗಿದೆ. ಹಾಗಾಗಿ ಹಲವರು ಈ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಬಯಸಿದ್ದಾರೆ. ಹಾಗಾಗಿ ಪ್ರಯಾಗ್‌ರಾಜ್‌ಗೆ ತೆರಳಿ, ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳು, ಉದ್ಯಮಿಗಳೇನು ಹೊರತಲ್ಲ. ಕೆಲ...

Sandalwood News: ಬಿಗ್‌ಬಾಸ್ ಸ್ಪರ್ಧೆ ಬಳಿಕ ನಟಿ ಮೋಕ್ಷಿತಾ ಪೈ ಟೆಂಪಲ್ ರನ್

Sandalwood News: ನಟಿ ಮೋಕ್ಷಿತಾ ಪೈ ಪಾರು ಧಾರಾವಾಹಿಯ ಬಳಿಕ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್ ಸೀಸನ್ 11ನಲ್ಲಿ ಭಾಗವಹಿಸಿದ್ದರು. ಫಿನಾಲೆವರೆಗೂ ಬಂದಿದ್ದ ಮೋಕ್ಷಿತಾ, ಕಪ್ ಗೆಲ್ಲಲಾಗದೇ ಹೊರಬಂದರು. ಇದೀಗ ಮೋಕ್ಷಿತಾ ಟೆಂಪಲ್ ರನ್ ಶುರು ಮಾಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಮೋಕ್ಷಿತಾ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಾರು...

Bollywood News: ರಾಖಿ ಸಾವಂತ್ 3ನೇ ಮದ್ವೆ! ಪಾಕಿಸ್ತಾನ ಚೆಲುವನಿಗೆ ಸೋತ ಬೆಡಗಿ

Bollywood News: ಬಾಲಿವುಡ್ ಅಂಗಳದಲ್ಲಿ ಆಗಾಗ ಜೋರು ಸುದ್ದಿ ಆಗುವ ನಟಿ ಅಂದರೆ ಅದು ರಾಖಿ ಸಾವಂತ್. ಹೌದು, ಸದಾ ಒಂದಿಲ್ಲೊಂದು ಸುದ್ದಿಗೆ ಗ್ರಾಸವಾಗುತ್ತಿರೋ ರಾಖಿ ಸಾವಂತ್ ಹೆಚ್ಚು ವಿವಾದಗಳಿಂದಲೇ ಸದ್ದು ಮಾಡಿದವರು. ರಾಖಿ ಸಾವಂತ್ ಅಂದಾಕ್ಷಣ ನೆನಪಾಗೋದೇ ಪರದೇಸಿಯಾ ಯೇ ಸಚ್ ಹೈ ಪಿಯಾ ಹಾಡು. ಈ ಹಾಡಿನ ಮೂಲಕ ಪಡ್ಡೆಗಳ ಮನಗೆದ್ದ...

Sandalwood News: ರಿಲೇಷನ್‌ಶಿಪ್‌ ಬಗ್ಗೆ ರಶ್ಮಿಕಾ ಮಾತು ಬಾಯ್ ಫ್ರೆಂಡ್ ಯಾರು ಗೊತ್ತಾ?

Sandalwood News: ಸಿನಿಮಾ ಅಂದರೆ ಅದೊಂಥರಾ ಮಜವೆನಿಸೋ ರಂಗ. ಅಲ್ಲಿರುವ ಕೆಲವು ಸ್ಟಾರ್ಸ್ ಗಳ ಚಿತ್ರಗಳಿಗಿಂತ ಅವರ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಚರ್ಚೆ ಆಗುತ್ತಿರುತ್ತವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಇರಲಿ, ತೆಲುಗಿನ ಸ್ಟಾರ್ ನಟ ಪ್ರಭಾಸ್ ಇರಲಿ ಇವರಿಬ್ಬರ ಸುದ್ದಿ ಆಗಾಗ ಬರುತ್ತಲೇ ಇರುತ್ತೆ. ಅವರು ಯಾರೊಂದಿಗೆ ಡೇಟಿಂಗ್ ಮಾಡ್ತಾರೆ, ಮದ್ವೆ ಯಾವಾಗ...
- Advertisement -spot_img

Latest News

Recipe: ಮಂಗಳೂರು ಶೈಲಿ ಕಾಯಿವಡೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಅಕ್ಕಿಹುಡಿ, 1 ಕಪ್ ಕಾಯಿತುರಿ, 3ರಿಂದ 4 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ,...
- Advertisement -spot_img