https://youtu.be/aGwGYbHLDS0
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಫೇಮಸ್ ಆಗಿದ್ದ ನಟಿ ರಚನಾ ಇಂದರ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ತಮ್ಮ ಅನುಭವ ಹೇಗಿತ್ತು ಅಂತಾ ಹೇಳಿಕೊಂಡಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾ ರಿಲೀಸ್ ಆಗಿ ಥಿಯೇಟರ್‌ಗೆ ಬಂದ್ರು ಕೂಡಾ ಅಷ್ಟು ಹೆಸರು ಮಾಡಿರಲಿಲ್ಲ. ಆದ್ರೆ ಕೊರೊನಾ ಸಮಯದಲ್ಲಿ ಓಟಿಟಿ ಫ್ಲಾಟ್‌ಫಾರ್ಮ್ಗೆ ಬಂದ ಮೇಲೆ ಆ...
https://youtu.be/ZpiDN4EXusA
ನಟಿ ನೀತು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಬಗ್ಗೆ ಕಾಮೆಂಟ್ ಮಾಡಿದವರಿಗೆ ಖಡಕ್ಕಾಗಿಯೇ ಜವಾಬ್ ನೀಡಿದ್ದಾರೆ. ಆದರೂ ಕೂಡ, ಕೆಲ ಕಾಮೆಂಟ್‌ಗಳು ಅವರಿಗೆ ನೋವು ನೀಡಿದ್ದು, ಈ ಬಗ್ಗೆ ಸ್ವತಃ ನೀತು ಮಾತನಾಡಿದ್ದಾರೆ.
ಕೆಲವರಿಗೆ ದಪ್ಪ ಇದ್ರೆ, ಅವರಿಗೆ ಆರೋಗ್ಯ ಸರಿ ಇಲ್ಲಾ. ಅವರು ಸೋಂಬೇರಿಗಳು. ಅವರ ಪ್ರಕಾರ ತೆಳ್ಳಗಿರುವವರೆಲ್ಲ ಫಿಟ್ ಆ್ಯಂಡ್ ಫೈನ್....
https://youtu.be/i-bu0X2NRGQ
ಯಾರ್ ಏನೇ ಅಂದ್ರು, ನಾನ್ ಇರೋದೇ ಹಿಂಗೆ. ನನ್ನ ದೇಹಾಕಾರದ ಬಗ್ಗೆ ಮಾತಾಡೋಕ್ಕೆ ಯಾರಿಗೂ ಅರ್ಹತೆ ಇಲ್ಲಾ ಅಂತಾ ಡೈರೆಕ್ಟ್ ಆಗಿ ಹೇಳೋ ನಟಿ ನೀತು, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮ್ಮ ಇಷ್ಟ- ಕಷ್ಟಗಳ ಜೊತೆಗೆ, ಜೀವನದ ಪ್ರಮುಖ ಘಟ್ಟಗಳನ್ನ ಮೆಲುಕು ಹಾಕಿದ್ದಾರೆ. ಅಲ್ಲದೇ, ತಮ್ಮ ಬಗ್ಗೆ ಕಾಮೆಂಟ್ ಮಾಡುವವರಿಗೆ ಉತ್ತರವೂ ಕೊಟ್ಟಿದ್ದಾರೆ.
ನೀವು...
https://youtu.be/4ky9cCrfRtQ
ನಿರ್ದೇಶಕಿ ಸ್ವಪ್ನಾ ಕೃಷ್ಣಾ ತಮ್ಮ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಹೇಗೆ ನಿರ್ದೇಶಕರಾಗಿದ್ದು, ಈ ಕೆಲಸ ಮಾಡಲು ಕೃಷ್ಣಾ ಅವರು ಎಷ್ಟು ಸಪೋರ್ಟ್ ಮಾಡಿದ್ರು ಅಂತಾ ಸ್ವಪ್ನಾ ಹೇಳಿದ್ದಾರೆ.
ಕೃಷ್ಣಾ ಅವರು ಸ್ವಪ್ನಾರನ್ನ ಮದುವೆಯಾಗುವಾಗ ಸ್ವಪ್ನಾರಿಗೆ 21 ವರ್ಷ ವಯಸ್ಸು. ಇವರು ಮೊದಲು ಸಪ್ತಪದಿ ಅನ್ನೋ ಶೋನಲ್ಲಿ ಮೀಟ್ ಮಾಡಿದ್ದು, ಇದೇ ಸ್ನೇಹ ಪ್ರೀತಿಯಾಗಿ ತಿರುಗಿತು....
https://youtu.be/gmM_6O8Sx2o
ಹಲವು ಮಹಿಳಾ ಮಣಿಗಳಿಗೆ ಇಷ್ಟವಾಗುವ ಜೀ ಕನ್ನಡದ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ಸ್ವಪ್ನಾ ಕೃಷ್ಣಾ, ಕರ್ನಾಟಕ ಟಿವಿಯೊಂದಿಗೆ ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಾಲ್ಯವನ್ನು ಹೇಗೆ ಕಳೆದರು..? ಫಿಲ್ಮ್ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ನಿರ್ದೇಶನ ಮಾಡೋದನ್ನ ಕಲಿತಿದ್ದು ಹೇಗೆ..? ಇಷ್ಟೆಲ್ಲಾ ವಿಷಯಗಳ ಬಗ್ಗೆ ಸ್ವಪ್ನಾ ಕೃಷ್ಣಾ ಮಾತನಾಡಿದ್ದಾರೆ.
ತಾತ ತೀರಿಕೊಂಡರು, ಅಜ್ಜಿ ತಮ್ಮ ಮಕ್ಕಳನ್ನ ಚೆನ್ನಾಗಿ...
https://youtu.be/FSF8Yk_XgvE
ನಮ್ಮನ್ನಗಲಿದ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಬೇಬಿ ಆರಾಧ್ಯಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆ ನಾನು ಆ್ಯಕ್ಟ್ ಮಾಡಿದ್ದೆ, ಅವರ ಅಗಲಿಕೆಯಿಂದಾಗಿ ನನಗೆ ತುಂಬಾ ಬೇಸರವಾಯಿತು ಎಂದು ಆರಾಧ್ಯಾ ಹೇಳಿದ್ದಾರೆ. ಬೇಬಿ ಆರಾಧ್ಯಾ ಪುನೀತ್ ಮತ್ತು ವಿಜಯ್ ಜೊತೆ ನಟಿಸಿದ, ಅವರೊಂದಿಗೆ ಕಾಲ ಕಳೆದ ಕ್ಷಣಗಳು ಹೇಗಿದ್ದವು ಅನ್ನೋ...
https://youtu.be/jTVa0w53uRA
ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಐಸ್ ಫೇಶಿಯಲ್ ಮತ್ತು ಸನ್‌ಸ್ಕ್ರೀಮ್ ಲೋಶನ್ ಬಳಸಿ ಎಂದು ಬ್ಯೂಟಿ ಟಿಪ್ಸ್ ಕೊಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದಿನ ಭಾಗವಾಗಿ, ಕಾವ್ಯಾ ಕೊಟ್ಟಿರುವ ಇನ್ನೂ ಹೆಚ್ಚಿನ ಟಿಪ್ಸ್ ಬಗ್ಗೆ ತಿಳಿಯೋಣ ಬನ್ನಿ..
ಕಾವ್ಯಾರ ಪ್ರಕಾರ ಪ್ರತೀ ಹೆಣ್ಣು, ತನ್ನ ತ್ವಚೆಯ ಆರೋಗ್ಯದ ಕಡೆ ಖಂಡಿತ...
https://youtu.be/FF0o1RE52rs
ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಟ್ಯಾನ್‌ನಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಯಾವ ಟಿಪ್ಸ್ ಕೊಟ್ಟಿದ್ರು ಅಂತಾ ಹೇಳಿದ್ದೆವು. ಇಂದು ಕೂದಲ ಆರೈಕೆ ಹೇಗೆ ಮಾಡಿಕೊಳ್ಳಬೇಕು ಅಂತಾ ಕಾವ್ಯಾ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ನಿಂತಲ್ಲೇ ನಿಂತು ಬೆಳಿಯೋ ಗಿಡ ಚೆನ್ನಾಗಿ ಇರ್ಬೇಕು ಅಂದ್ರೆ, ನಾವು ಅದಕ್ಕೆ ನೀರು ಹಾಕ್ಬೇಕು, ಗೊಬ್ಬರ ಹಾಕ್ಬೇಕು,...
https://youtu.be/aLnNHA0n_Gw
ನಾವು ನೀರು ಚೆನ್ನಾಗಿ ಕುಡಿದರೆ, ನಮ್ಮ ಆರೋಗ್ಯದ ಜೊತೆ ನಮ್ಮ ಸೌಂದರ್ಯ ಕೂಡ ಉತ್ತಮವಾಗಿರುತ್ತದೆ ಅನ್ನೋದು ಕಾವ್ಯಾ ಶಾ ಮಾತು.. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ ಅಂತಾ ಕಾವ್ಯಾ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ.
ನಮಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದೇ ಕಾರಣ, ಸಂಧಿವಾತ,...
https://youtu.be/cdc0rqn7OCU
ಮೊದಲೆರಡು ಭಾಗದಲ್ಲಿ ನಟಿ, ನಿರೂಪಕಿ ಕಾವ್ಯಾ ಶಾ ಕೊಟ್ಟ ಬ್ಯೂಟಿ ಟಿಪ್ಸ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಅವರು ಕೊಟ್ಟಿರುವ ಇನ್ನಷ್ಟು ಬ್ಯೂಟಿ ಟಿಪ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ಚಿಕ್ಕ ಚಿಕ್ಕ ವಿಷಯಗಳನ್ನ ಕೂಡ ಗಮನದಲ್ಲಿಡಬೇಕಾಗುತ್ತದೆ. ಬಿಸಿನಲ್ಲಿ ಹೆಚ್ಚು ನಿಂತರೆ, ನಮಗೆ ತ್ವಚೆಯ ಕ್ಯಾನ್ಸರ್...