Tuesday, March 17, 2026

kannada movies

ಇನ್ಸ್ಟಾ ಸ್ಟಾರ್ ಮೇಲೆ ದುಷ್ಕರ್ಮಿಗಳಿಂದ ದಾಳಿ: ನನಗಾಗಿ ಪ್ರಾರ್ಥಿಸಿ ಎಂದ ಕಿಲಿ ಪೌಲ್

ಆಫ್ರಿಕಾದ ತಾಂಜೇನಿಯಾದಲ್ಲಿರುವ ಇನ್‌ಸ್ಟಾ ಸ್ಟಾರ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಐವರು ಪುಂಡರು ಬಂದು ಅಚಾನಕ್ಕಾಗಿ ಕಿಲಿ ಪೌಲ್‌ ಮೇಲೆ ದಾಳಿ ಮಾಡಿದ್ದು, ಕೈ ಕಾಲು, ಕಿವಿ ಸೇರಿ ಹಲವು ಕಡೆ ಪೆಟ್ಟಾಗಿದೆ. ಸದ್ಯಕ್ಕೆ ಕಿಲಿ ಪೌಲ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ನನಗಾಗಿ ಪ್ರಾರ್ಥಿಸಿ ಎಂದು ಕಿಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರನ್ನೂ...

‘ವಾಮನ’ ಸಿನಿಮಾಗೆ ನಾಯಕಿ ಫಿಕ್ಸ್… ಧನ್ವೀರ್ ಗೆ ತುಳುನಾಡ ಬೆಡಗಿ ಜೋಡಿ

ಶೋಕ್ದಾರ್ ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ವೊಂದು ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರಾಗ್ತಾರೆ ಅನ್ನೋ ಅಭಿಮಾನಿಗಳ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ. ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ...

“ಗೋಧಿಬಣ್ಣ‌ ಸಾಧಾರಣ ಮೈಕಟ್ಟು” ಖ್ಯಾತಿಯ ಹೇಮಂತ್ ರಾವ್ “ಅಜ್ಞಾತವಾಸಿ”

"ಗೋಧಿಬಣ್ಣ‌ ಸಾಧಾರಣ ಮೈಕಟ್ಟು" ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದ, " ಗುಲ್ಟು " ಚಿತ್ರದ ಮೂಲಕ ಹೆಸರಾಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ "ಅಜ್ಞಾತವಾಸಿ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ...

ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲಿಗಾಗಿ ಬಳಸಿ ಹೋಮ್ ಮೇಡ್ ಹೇರ್ ಗ್ರೋತ್ ಟೋನರ್..

ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಇಂದಿನ ಯುವ ಪೀಳಿಗೆಯಲ್ಲಿ ಹಲವರು ಒದ್ದಾಡುವುದೇ, ತಮ್ಮ ಕೂದಲಿಗಾಗಿ. ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆ. ತುಂಬಾ ಡ್ಯಾಂಡ್ರಫ್ ಆಗಿದೆ. ಬಿಳಿ ಕೂದಲಾಗುತ್ತಿದೆ. ಹೀಗೆ ಕೂದಲ ಬಗ್ಗೆ ಹಲವಾರು ಕಂಪ್ಲೇಂಟ್ಸ್ ಇರತ್ತೆ. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಹೇರ್ ಗ್ರೋತ್ ಟೋನರ್ ರೆಡಿ ಮಾಡೋದು, ಅನ್ನೋ...

ಯುಗಾದಿಗೆ ಕಿಚ್ಚನ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್..

ಕೋಟಿಗೊಬ್ಬ 3 ಬಳಿಕ, ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಥ ಸಮಯದಲ್ಲೇ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದು, ಇದೇ ಯುಗಾದಿ ಹಬ್ಬದಂದು ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಪೋಸ್ಟ್ ಮಾಡಿದ್ದು, ಏಪ್ರಿಲ್ 2...

ತನ್ನ ರಕ್ತದಿಂದ ದಿ ಕಶ್ಮೀರ್ ಫೈಲ್ಸ್ ಚಿತ್ರದ ಪೋಸ್ಟರ್ ಪೇಯ್ಟಿಂಗ್ ಮಾಡಿದ ಮಹಿಳೆ..

ಸಿನಿಮಾ ಬಗ್ಗೆ ಅದೆಂತೆಂಥ ಕ್ರೇಜ್ ಹೊಂದಿದ ವ್ಯಕ್ತಿಗಳಿರ್ತಾರೆ ಅನ್ನೋ ಬಗ್ಗೆ ಹಲವು ಘಟನೆಗಳನ್ನ ನಾವು ನೋಡಿದ್ದೇವೆ ಮತ್ತು ಅವುಗಳ ಬಗ್ಗೆ ಕೇಳಿದ್ದೇವೆ. ತನ್ನ ನೆಚ್ಚಿನ ಹೀರೋ ಬರ್ತ್‌ಡೇಗೆ ವಿಶ್ ಮಾಡೋಕ್ಕೆ ಆಗಿಲ್ಲ ಅಂತಾ ಸುಟ್ಟುಕೊಂಡ ಅಭಿಮಾನಿ. ತನ್ನ ನೆಚ್ಚಿನ ನಟನ ಸಮಾಧಿ ನೋಡೋಕ್ಕೆ ಕಿಲೋ ಮೀಟರ್ ಗಟ್ಟಲೆ ನಡೆದು ಬಂದ ಅಭಿಮಾನಿ. ಹೀಗೆ ಸುಮಾರು...

ಅತ್ಯಾಚಾರ ಆರೋಪ, ಉದಯೋನ್ಮುಖ ನಿರ್ದೇಶಕನ ಬಂಧನ..

ಮಲಯಾಳಂನಲ್ಲಿ ಮೊದಲ ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಿರ್ದೇಶಕನನ್ನು ಪೊಲೀಸರು, ಸಿನಿಮಾ ಸೆಟ್ಟಿನಿಂದಲೇ ಬಂಧಿಸಿ ಕರೆದೊಯ್ದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಲಯಾಳಂನ ಪ್ರೇಮಂ ಖ್ಯಾತಿಯ ನಟ ನಿವಿನ್ ಪೌಲಿ ಮತ್ತು ಮಂಜು ವಾರಿಯರ್ ನಟನೆಯ ಪಡುವೆಟ್ಟು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ, ಡೈರೆಕ್ಟರ್ ಕೃಷ್ಣರನ್ನ, ಈ ಸಿನಿಮಾ ಸೆಟ್‌ಗೆ ಬಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಿಳೆಯೊಬ್ಬರು...

ಬರ್ತ್‌ಡೇ ಸೆಲೆಬ್ರೇಶನ್ ಬಗ್ಗೆ ಡಿ ಬಾಸ್ ಏನ್ ಹೇಳಿದ್ರು..?

ಇದೇ ಫೆಬ್ರವರಿ 16 ಡಿ ಬಾಸ್ ದರ್ಶನ್ ಬರ್ತ್‌ಡೇ ಇದೆ. ಬಾಸ್ ಬರ್ತ್‌ಡೇ ಹತ್ತಿರ ಬರುತ್ತಿದೆ ಎಂದು ದರ್ಶನ್ ಅಭಿಮಾನಿಗಳೆಲ್ಲ ಕಾತುರದಿಂದ ಕಾದು ಕುಳಿತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮೊದಲಿನ ಹಾಗೆ ದರ್ಶನ್ ತಮ್ಮ ಬರ್ತ್‌ಡೇ ಆಚರಿಸಿಕೊಳ್ಳಲಿಲ್ಲ. ಮನೆ ಬಳಿ ಅಭಿಮಾನಿಗಳ ಸಾಲು ಹರಿದು ಬರೋದೆಲ್ಲ ಬೇಡ, ಅದರ ಬದಲು ಬಡವರಿಗೆ ಅಕ್ಕಿ ಬೇಳೆ...

Shokiwala ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್… U/A ಸರ್ಟಿಫಿಕೇಟ್ ಪಡೆದ ಕೃಷ್ಣ ಅಜಯ್ ರಾವ್.

ಅಜಿಯ್ ರಾವ್ ನಟನೆಯ ಶೋಕಿವಾಲ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರ ಜನರ ಮುಂದೆ ಬಂದು ಗೆಲುವ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಜನವರಿಯಲ್ಲಿ ಚಿತ್ರಮಂದಿರಕ್ಕೆ ತರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಈ ಸಿನಿಮಾದ ಲಿರಿಕಲ್ ವೀಡಿಯೋ ರೀಲಿಸ್ ಆಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ...

ಇವರ ಜೊತೆ ಪೋಟೋ ತೆಗಿಸಿಕೊಳ್ಳೋಕ್ಕೆ ಕಿಚ್ಚ 36 ವರ್ಷ ಕಾದಿದ್ದರಂತೆ..!

ಕೆಲವರಿಗೆ ಒಂದಲ್ಲ ಒಂದು ಆಸೆ ಇದ್ದೇ ಇರತ್ತೆ, ನಾನು ಈ ಸ್ಟಾರ್ ಜೊತೆ ಒಂದು ದಿನ ಫೋಟೋ ತೆಗಿಸಿಕೊಳ್ಳಬೇಕು. ಇವರ ಜೊತೆ ಒಮ್ಮೆಯಾದರೂ ಮಾತನಾಡಲೇಬೇಕು. ಒಂದು ದಿನ ಇವರನ್ನು ನಾನು ನೋಡೇ ನೋಡ್ತೀನಿ. ಹೀಗೆ ಸೆಲೆಬ್ರಿಟಿಗಳ ಬಗ್ಗೆ ಹಲವರಿಗೆ ಆಸೆಯಿರುತ್ತದೆ. ಅದೇ ರೀತಿ ಕಿಚ್ಚ ಸುದೀಪ್ ಕೂಡ ಒಬ್ಬರೊಂದಿಗೆ ಫೋಟೋ ತೆಗೆಸಿಕೊಳ್ಳಲು 36 ವರ್ಷಗಳಿಂದ...
- Advertisement -spot_img

Latest News

Bollywood News: ನಟಿ ಸಾರಾ ಅಲಿ ಖಾನ್‌ಗೆ ಕೇದಾರನಾಥ, ಬದ್ರಿನಾಥಕ್ಕೆ ಪ್ರವೇಶವಿಲ್ಲ.

Bollywood News: ಬಾಲಿವುಡ್ ನಟಿ ಸಾರಾ ಅಲಿಖಾನ್ ಮುಸ್ಲಿಂ ಆದರೂ, ಅಮ್ಮನ ಜತೆ ಹಿಂದೂ ದೇವಸ್ಥಾನಕ್ಕೆ ಹೋಗಿ, ಭಕ್ತಿ ಮಾಡುತ್ತಾರೆ. ಏಕೆಂದರೆ ಸೈಫ್ ಅಲಿ ಖಾನ್...
- Advertisement -spot_img