Political News: ಈ ಬಾರಿ ಮೈಸೂರು ದಸರಾ ಉದ್ಘಾಟನೆ ಮಾಡುವ ಬಗ್ಗೆ ರಾಜ್ಯದಲ್ಲಿ ಬಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೇ, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದಾರೆ. ದಿವಾನ್ ಮಿರ್ಜಾ ಇಸ್ಮೈಲ್ ಮತ್ತು ನಿಸಾರ್ ಅಹಮದ್ ದಸರಾ ಉದ್ಘಾಟಿಸುವಾಗ ಇರದ ಸಮಸ್ಯೆ ಈಕೇಗೆ ಉದ್ಭವಿಸಿದೆ ಅನ್ನೋ ರೀತಿ ಸಿಎಂ ಪ್ರಶ್ನಿಸಿದ್ದಾರೆ.
ದಿವಾನ್ ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು...
Political News: ರಾಜ್ಯ ಸರ್ಕಾರ ಸ್ವಂತ ಜೆಟ್ ಖರೀದಿಸುವ ಯೋಚನೆ ಇರಿಸಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ, ಹೊಸ ಹೊಸ ಯೋಜನೆ ರೂಪಿಸಲು ಹಣವಿಲ್ಲ, ಸಮಯಕ್ಕೆ ಸರಿಯಾಗಿ ಸರ್ಕಾರಿ ನೌಕರರ ಸಂಬಳಕೊಡಲಾಗುತ್ತಿಲ್ಲ, ಆಪತ್ಕಾಲದಲ್ಲಿ ಜೀವನ್ಮರಣದೊಂದಿಗೆ ಹೋರಾಡುವ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣವೂ ಸಕಾಲದಲ್ಲಿ ತಲುಪುತ್ತಿಲ್ಲ, ಕನಿಷ್ಠ...
Sandalwood: ಸದ್ಯ ಕಲಾವಿದೆಯಾಗಿ ಕನ್ನಡ ಸಿರಿಯಲ್‌ನಲ್ಲಿ ಮಿಂಚುತ್ತಿರುವ ನಟಿ ಹರಿಣಿ ಶ್ರೀಕಾಂತ್, ಈ ಮುನ್ನ ನಿರೂಪಕಿಯಾಗಿದ್ರು. ಹಾಗಾದ್ರೆ ಅವರು ಯಾವ ಚಾನೆಲ್‌ನಿಂದ ತಮ್ಮ ಕಲಾಪಯಣ ಶುರು ಮಾಡಿದ್ರು..? ಏನೇನು ನಿರೂಪಣೆ ಮಾಡ್ತಿದ್ರು..? ಈ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ.
https://youtu.be/vrInhWXiHcU
ಹರಿಣಿ ಅವರಿಗೆ ಉದಯ ಟಿವಿಯಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿತ್ತು. ಯಾವುದಾದರೂ ಸಾಂಗ್ ರಿಲೀಸ್ ಆದರೆ,...
Sandalwood News: ನಟಿ ಹರಿಣಿ ಶ್ರೀಕಾಂತ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾಪಯಣದ ಬಗ್ಗೆ ಹೇಳಿದ್ದಾರೆ.
https://www.youtube.com/watch?v=cXT4eBVqV_U&t=49s
ಹರಿಣಿ ಫ್ಯಾಮಿಲಿಯಲ್ಲಿ ಹೆಚ್ಚು ಸಂಗೀತಗಾರರೇ ಇದ್ದದ್ದಂತೆ. ಮನೆಯಲ್ಲಿ ಅಮ್ಮ, ಅಜ್ಜಿ ಎಲ್ಲ ಹಾಡಿದ್ರೆ, ಅಪ್ಪ ಮೃದಂಗ ನುಡಿಸುತ್ತಿದ್ದರು. ಹಾಗಾಗಿ ನಾನು ಸಂಗೀತ ಕೇಳುತ್ತಲೇ ಬೆಳೆದವಳು. ಆದರೆ ನನಗೆ ಅಟ್ರ್ಯಾಕ್ಟ್ ಆಗಿದ್ದು ನೃತ್ಯ. ಹಾಗಾಗಿ ನಾನು ಭರತನಾಟ್ಯ ಕಲಿತಿದ್ದು...
Recipe: ಬೇಕಾಗುವ ಸಾಮಗ್ರಿ: 1 ಕಪ್ ಹುರಿಗಡಲೆ, 3 ಸ್ಪೂನ್ ಧನಿಯಾ, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, 1 ಸ್ಪೂನ್ ಆಮ್ಚೂರ್ ಪುಡಿ, ಕಪ್ಪುಪ್ಪು, ಕರಿಬೇವು, 2ರಿಂದ 3 ಹಸಿಮೆಣಸು, ಸ್ವಲ್ಪ ಶುಂಠಿ, ಕೊತ್ತೊಂಬರಿ ಸೊಪ್ಪು, ಇದು ಮಸಾಲೆ ಮಾಡಲು ಬೇಕಾಗುವ ಸಾಮಗ್ರಿ.
ಉಳಿದಂತೆ, 1 ಬೌಲ್ ಹುರಿಯಕ್ಕಿ ಅಥವಾ ಚರುಮುರಿ, 1 ಕಪ್...
Tech News: ಪ್ರತಿದಿನ ತರಕಾರಿ ಕತ್ತರಿಸಿ, ಪಲ್ಯ, ಸಾರು, ಸಾಂಬಾರ್ ಮಾಡಬೇಕಾಗತ್ತೆ. ಅಲ್ಲದೇ, ಚಪಾತಿ, ರೋಟಿ ಮಾಡಬೇಕಾಗತ್ತೆ. ಕೆಲಸ ಮಾಡಿ ಆಫೀಸಿಗೆ ಹೋಗಬೇಕಾಗಿರುತ್ತದೆ. ಹೀಗಿರುವಾಗ ಎಲ್ಲಾ ಕೆಲಸ ಭಾರವಾಗಲು ಶುರುವಾಗತ್ತೆ. ಹಾಗಾಗಬಾರದು. ಮನೆಕೆಲಸ ಈಸಿ ಆಗಬೇಕು ಅಂದ್ರೆ, ನೀವು ಆಲ್ ಇನ್ ಒನ್ ಫುಡ್ ಪ್ರೊಸೆಸರ್ ಬಳಸಬಹುದು.
ಇದು ಮಿಕ್ಸಿ ರೀತಿ ಇರುತ್ತದೆ. ಇದರಲ್ಲಿ ನಿಮಗೆ...
Health Tips: ಸಕ್ಕರೆ ಆರೋಗ್ಯಕ್ಕೆ ಉತ್ತಮವಲ್ಲ ಅಂತಾ ಎಲ್ಲರಿಗೂ ತಿಳಿದಿದೆ. ಆದರೆ ಇನ್ನು ಕೆಲವು ಆಹಾರಗಳು ಸಕ್ಕರೆಗಿಂತಲೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹಾಗಾದ್ರೆ ಯಾವುದು ಆ ವಸ್ತುಗಳು ಅಂತಾ ತಿಳಿಯೋಣ ಬನ್ನಿ..
ಸಕ್ಕರೆಗಿಂತಲೂ ಹಾನಿಕಾರಕ ಅಂದ್ರೆ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್. ಇವುಗಳನ್ನು ಬ್ರೆಡ್, ಪೇಸ್ಟ್ರೀಸ್, ಬೇಕರಿ ತಿಂಡಿ ಸೇರಿ ಅನೇಕ ಆಹಾರದಲ್ಲಿ ಇದನ್ನು ಬಳಸುತ್ತಾರೆ.
ನೀವೇನಾದರೂ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್...
Health Tips: ಇಂದಿನ ಕಾಲದಲ್ಲಿ ನಾವು ಏನು ನೋಡುತ್ತೇವೋ, ಅದೆಲ್ಲವೂ ಸತ್ಯವಲ್ಲ. ಏಕೆಂದರೆ, ನಾವು ಸಾಮಾಜಿಕ ಜಾಲತಾಣದಲ್ಲಿ ಕಲರ್ ಕಲರ್ ಫೋಟೋ ಹಾಕಿ, ನಾನು ಆರಾಮವಾಗಿದ್ದೇನೆ ಅಂತಾ ತೋರಿಸಿಕ``ಳ್ಳುವವರು ಡಿಪ್ರೆಶನ್‌ಗೆ ಬಲಿಯಾಗಿರ್ತಾರೆ. ತನ್ನ ಸೆಲ್ ಫೋನ್‌ನಲ್ಲಿ ರಾಶಿ ರಾಶಿ ನಂಬರ್ ಇದ್ದರೂ, ಸಂಬಂಧಿಕರು, ಸ್ನೇಹಿತರು ಇದ್ದರೂ, ಯಾರ ಸುದ್ದಿಯೂ ಬೇಡ ಅನ್ನುವಂತೆ ಇರುತ್ತಾರೆ. ಇದೆಲ್ಲದಕ್ಕೂ...