ಬೆಂಗಳೂರು : ಕರ್ನಾಟಕದ ಯುವ ಪತ್ರಕರ್ತೆ, ರಾಜಕೀಯ ವರದಿಗಾರಿಕೆಯಲ್ಲಿ ಹೆಸರು ಮಾಡಿರುವ ಸ್ವಾತಿ ಚಂದ್ರಶೇಖರ್ ಇಂದು ಕನ್ನಡ ಹಾಗೂ ಇಂಗ್ಲೀಷ್ ಸುದ್ದಿ ವಾಹಿನಿಗಳ ಲೋಗೋ ರಿಲೀಸ್ ಮಾಡಿದ್ರು. ಎರಡೂ ಭಾಷೆಯಲ್ಲಿ ಚಾನಲ್ ಲಾಂಚ್ ಆಗಲಿದ್ದು ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಇರಲಿದೆ. ಪ್ರಸ್ತುತ ಸಂದರ್ಭದಲ್ಲಿ ನ್ಯೂಸ್ ಚಾನಲ್ ನಡೆಸೋದು ಸವಾಲಿನ ಕೆಲಸವೇ ಸರಿ. ಈ ನಡುವೆ...