Hubli: ಹುಬ್ಬಳ್ಳಿಯಲ್ಲಿಂದು ವೀರಶೈವ - ಲಿಂಗಾಯತ ಶಕ್ತಿ ಪ್ರದರ್ಶನ ತೋರಿಸಲು ನೆಹರೂ ಮೈದಾನದಲ್ಲಿ ವೀರಶೈವ - ಲಿಂಗಾಯತ ಏಕತಾ ಸಮಾವೇಶ ನಡೆಸಲಾಗುತ್ತಿದೆ.
ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜನಿ ಜಗದ್ಗುರುಗಳು, ಸಿದ್ಧಾಂಗಂಗಾ ಶ್ರೀ, ಮೂರು ಸಾವಿರ ಮಠ ಶ್ರೀಗಳ ಸಾನಿಧ್ಯತೆ ಇದೆ. ಈ ಸಮಾವೇಶದಲ್ಲಿ...
Spiritual: ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ, ಅಥವಾ ಯಾವುದಾದರೂ ಮೌಲ್ಯವಾದ ವಸ್ತು ಖರೀದಿಗೋ, ಸಂದರ್ಶನಕ್ಕೋ ಹೀಗೆ ಯಾವುದಾದರೂ ಕೆಲಸಕ್ಕೆ ಹೋಗುವಾಗ, ಆ ಕೆಲಸದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಕೆಲ ಕೆಲಸಗಳನ್ನು ಮಾಡಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ನೀವು ಮನೆಯಿಂದ ಆಚೆ ಹೋಗುವಾಾಗ, ಮನೆಯಲ್ಲಿ ದೇವರಿಗೆ ದೀಪ ಹಚ್ಚಿ, ಕೈ ಮುಗಿದು ಹೋಗಿ. ಇದರಿಂದ...
Spiritual: ನವವಿವಾಹಿತರು ಕೆನಸುಗಳನ್ನು ಕಟ್ಟಿಕ``ಂಡು ವಿವಾಹವಾಗುತ್ತಾರೆ. ಆ ಕನಸು ನನಸಾಗಬೇಕು, ಜೀವನ ಚೆಂದವಿರಬೇಕು ಅಂದ್ರೆ ನಿಮ್ಮ ಖುಷಿಗೆ ಯಾರದ್ದೂ ದೃಷ್ಟಿ ಬೀಳಬಾರದು. ಹಾಗಾಗಿ ನೀವು ಕೆಲ ಕೆಲಸಗಳನ್ನು ಮಾಡಬೇಕು. ಏನು ಮಾಡಬೇಕು ತಿಳಿಯೋಣ ಬನ್ನಿ..
ಕುಂಕುಮ ಅಥವಾ ವಿಭೂತಿ ಹಚ್ಚಿ: ಕೆಟ್ಟದೃಷ್ಟಿ ತಾಕಬಾರದು ಅಂದ್ರೆ, ನೀವು ದೇವರ ಕುಂಕುಮ ಅಥವಾ ವಿಭೂತಿ ಹಚ್ಚಿ. ಇದರಿಂದ ನಿಮಗೆ...
Spiritual: ಗುರುವಾರ ಗುರುವಿನ ದಿನ, ಅಂದ್ರೆ ಬೃಹಸ್ಪತಿಯ ದಿನ. ಈ ದಿನ ನಾವು ಹೇಗಿರುತ್ತೇವೋ, ಆ ರೀತಿ ನಮ್ಮ ಜೀವನದಲ್ಲಿ ಗುರು ಬಲ ಹೆಚ್ಚಿಸಲು ಸಹಾಯಕವಾಗಿರುತ್ತದೆ. ಹಾಗಾಗಿ ಇಂದು ನಾವು ಗುರುವಾರ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಗುರುವಾರದ ದಿನ ಮನೆ ಒರೆಸಬೇಡಿ: ಗುರುವಾರದ ದಿನ ಮನೆ ಗುಡಿಸಬಹುದು. ಆದರೆ ಒರೆಸಬೇಡಿ. ಬುಧವಾರದಂದೇ...
Health Tips: ಜಿಮ್ ಅಂದ್ರೆ ಏನು..? ನಾವು ಎಷ್ಟು ಸಮಯ ಜಿಮ್ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಜಿಮ್ ಟ್ರೇನರ್ ಅಂಜನ್ ವಿವರಿಸಿದ್ದಾರೆ.
https://youtu.be/CYFMqnFjneU
ಕೆಲವರು ತಾನು ಸಣ್ಣ ಆಗಬೇಕು ಅಥವಾ ಬಾಡಿ ಬೆಳೆಸಿಕ``ಳ್ಳಬೇಕು ಎನ್ನುವ ಕಾರಣಕ್ಕೆ, ಜಿಮ್‌ನಲ್ಲೇ ಅರ್ಧ ದಿನ ಕಳೆದುಬಿಡ್ತಾರೆ. 2ರಿಂದ 3 ತಾಸು ಕಂಟಿನ್ಯೂ ಜಿಮ್ ಮಾಡ್ತಾರೆ. ಆದರೆ ಇದು ತಪ್ಪು ಅಂತಾರೆ...
Health Tips: ಇತ್ತೀಚೆಗೆ ಶ್ರೀಮಂತರು ಬ್ಲಾಕ್ ವಾಟರ್ ಕುಡಿಯುವ ಟ್ರೆಂಡ್ ಶುರುವಾಗಿದೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್..? ಇದರ ಸೇವನೆಯಿಂದ ಆರೋಗ್ಯಕ್ಕೇನು ಲಾಭ..? ಜಿಮ್ ಟ್ರೇನರ್ ಅಂಜನ್ ಈ ಬಗ್ಗೆ ಏನು ಹೇಳ್ತಾರೆ..?
https://youtu.be/-lWUuP8ZFuY
ಶ್ರೀಮಂತರು ಬಳಸುವ ನೀರನ್ನು ಕ್ಲೀನ್ ಮಾಡುವ ಮಷಿನ್‌ಗೆ 4ರಿಂದ 5 ಲಕ್ಷ ರೂಪಾಯಿ ಇರುತ್ತದೆ. ಇದು ಸಾಮಾನ್ಯ ನೀರಿಗಿಂತ ಹೆಚ್ಚು ಕ್ಲೀನ್...
Bengaluru: ಇಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ ವಾರ್ತಾಸೌಧದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿತರಿಸಿ, ಮಾತನಾಡಿದರು.
ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು. ಸಮಾಜದ ಧ್ವನಿಯಂತೆ ಬಾಳಿದವರು. ಪತ್ರಿಕಾವೃತ್ತಿಯಲ್ಲಿ ತೊಡಗಿರುವವರಿಗೆ ವಡ್ಡರ್ಸೆಯವರಂತವರು...
Political news: ಜಾತಿ ಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ, ರಾಜ್ಯ ರಾಜಕಾರಣದಲ್ಲಿ ಚರ್ಚೆ ಜೋರಾಗಿದ್ದು, ಪರಿ ವಿರೋಧ ಹೇಳಿಕೆಗಳು ಪ್ರತಿದಿನ ಕೇಳಿಬರುತ್ತಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ವಾಗ್ದಾಳಿ ನಡೆಸುತ್ತಿರುವುದಲ್ಲದೇ, ಕಾಂಗ್ರೆಸ್‌ನಲ್ಲೇ ಬಣ ಬಡಿದಾಟವಾಗುತ್ತಿದೆ ಎನ್ನಲಾಗಿದೆ. ಇನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ...
Political News: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿಂದ, ಹಲವು ಜನರಿಗೆ ಸಮಸ್ಯೆಗಳು ಎದುರಾಗುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ.
ಅದಕ್ಕೆ ತಕ್ಕಂತೆ, ರಾಜ್ಯದಲ್ಲಿ ಹಲವು ಸಮಸ್ಯೆಗಳು ಬಗೆಹರಿಯುವಂತೆ ಕಾಣುತ್ತಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದು, ಜನ ತಾವು ಮನೆಗೆ ಹೋಗಿ...
Web Story: ನವರಾತ್ರಿ, ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದೆ. ಹೀಗಿರುವಾಗ ಸೀರೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಸೀರೆ ಎಲ್ಲಿ ಸಿಗುತ್ತದೆ ಅಂತಾ ಹೇಳಲಿದ್ದೇವೆ.
https://youtu.be/aQJp3_TrYwk
ಬೆಂಗಳೂರಿನ ಕಬ್ಬನಪೇಟೆಯಲ್ಲಿ ಓಂ ಶಾಂತಿ ಅನ್ನೋ ಸೀರೆ ಅಂಗಡಿಯಲ್ಲಿ ನೀವೇನಾದರೂ ಶಾಪಿಂಗ್ ಮಾಡಿದ್ರೆ, ಉತ್ತಮ ಕ್ವಾಲಿಟಿಯ ಸೀರೆಯನ್ನು ಕಡಿಮೆ ಬೆಲೆಗೆ...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...