Web News: ಮನೆಯಲ್ಲಿ ಗ್ರ್ಯಾಂಡ್ ಆಗಿ ಫಂಕ್ಷನ್ ಮಾಡ್ಬೇಕು ಅಂತಾ ಆಸೆ ಇದೆ. ದುಡ್ಡಿದೆ. ಆದರೆ ಪ್ಲಾನ್ ಮಾಡೋಕ್ಕೆ ಆಗ್ತಿಲ್ಲಾ ಅನ್ನೋದು ನಿಮ್ಮ ಬೇಸರವಾಗಿದ್ರೆ ನಿಮಗಾಗಿ ನಾವು 1 ಈವೆೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪರಿಚಯ ಮಾಡಿಸುತ್ತೇವೆ.
https://youtu.be/cdGPVzoFLxQ
ಬೆಂಗಳೂರಿನ ಉಲ್ಲಾಳ್ ರೋಡ್‌ನಲ್ಲಿ ಈ ಇವೆಂಟ್ ಸಂಸ್ಥೆ ಇದೆ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಇನ್ಸ್ಟಿಟ್ಯೂಟ್ ಇಂಡಿಯಾ ಅನ್ನೋ...
Sandalwood: ಮದುವೆಯಾಗದೇ ತಾಯಿಯಾಗುವ ವಿಷಯಕ್ಕೆ ಸುದ್ದಿಯಾಗಿದ್ದ ಭಾವನಾ ಅವರು ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳು ಪಡೆಯಲು ನಿರ್ಧರಿಸಿದ್ದರು. ಆದರೆ ಇದೀಗ ಅವಳಿ ಮಕ್ಕಳು ಜನಿಸಿದ್ದು, ಅದರಲ್ಲಿ ಓರ್ವ ಮಗು ನಿಧನವಾಗಿದೆ. 1 ಮಗು ಬದುಕುಳಿದಿದೆ.
ನಟಿ ಭಾವನಾ ಅವರಿಗೆ 7ನೇ ತಿಂಗಳಲ್ಲಿ ಸಮಸ್ಯೆ ಕಾಣಿಸಿಕ``ಂಡಿತ್ತು. ಹಾಾಗಾಗಿಯೇ 8ನೇ ತಿಂಗಳಿಗೆ ಅವರಿಗೆ ಆಪರೇಷನ್ ಮಾಡಿ, ಹೆರಿಗೆ...
Political News: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ಇಂದು ಜಲಸಂಪನ್ಮೂಲ ಇಲಾಖೆ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದು, ಸಿಎಂ, ಡಿಸಿಎಂ ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,...
Political News: ಇಂದು ಅರಮನೆ ಮೈದಾನದಲ್ಲಿ ಮಿಲಾದ್ ಸಮಿತಿ ಆಯೋಜಿಸಿದ್ದ "ಅಂತಾರಾಷ್ಟ್ರೀಯ ಮಿಲಾದುನ್ನಬೀ ಸಮಾವೇಶ"ದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ, ಮಾತನಾಡಿದರು.
ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ ಆಶಯವಾಗಿದ್ದು ಸಂವಿಧಾನದ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ. ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು...
Political News: ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಹಗ್ಗಜಗ್ಗಾಟ ಜೋರಾಗಿಯೇ ಇದೆ. ಆರೋಪ- ಪ್ರತ್ಯಾರೋಪಗಳು ಕೂಡ ನಡೆಯುತ್ತಲೇ ಇದೆ. ಹೀಗಿರುವಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರ, ತಮ್ಮ ಶಾಸಕ, ಸಚಿವರಿಗೇ ಅವರವರ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡದ ವಿಷಯಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯರಿಗೆ ತಿವಿದಿದ್ದಾರೆ.
ರಾಜ್ಯ ಸರ್ಕಾರದ ಕೃಷಿ ಸಚಿವರು, ನಾಲ್ಕನೇ...
Political News: ಧರ್ಮಸ್ಥಳ ಕೇಸ್ ವಿಚಾರದಲ್ಲಿ ಬಿಜೆಪಿಯ ಕೆಲ ನಾಯಕರು ಇದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಅಂತಾ ಹೇಳ್ತಿದ್ದಾರೆ. ಇನ್ನು ಕೆಲವರು ನಾವು ಸೌಜನ್ಯ ಪರ ಹೋರಾಡುತ್ತೇವೆ ಎನ್ನುತ್ತಾರೆ. ಬಿಜೆಪಿಗರ ಈ ನಡೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಒಂದು ಸೈದ್ಧಾಂತಿಕ ಬದ್ಧತೆ ಇಲ್ಲದೆ ಎಲ್ಲವನ್ನೂ ರಾಜಕೀಯ 'ಲಾಭ'ದ ಲೆಕ್ಕಾಚಾರದಲ್ಲಿ ನೋಡಿದರೆ ಹೇಗಿರುತ್ತದೆ? ಈ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಇವಿಎಂ ಬಿಟ್ಟು ಬ್ಯಾಲೇಟ್ ಪೇಪರ್ ಬಳಕೆ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಚುನಾವಣೆಯಲ್ಲಿ ಸೋಲುತ್ತಿದೆ. ರಾಹುಲ್ ಗಾಂಧಿ ಇಟ್ಟುಕೊಂಡು ಕಾಂಗ್ರೆಸ್ ಉದ್ದಾರ ಆಗಲ್ಲಾ. ಕಾಂಗ್ರೆಸ್ ಸೋಲಲು ಅದಕ್ಕೆ ರಾಹುಲ್ ಗಾಂಧಿ ಕಾರಣ. ಆದ್ರೆ ಅದನ್ನು ಮರೆಮಾಚಲು ಇವಿಎಂ ಕಾರಣ...
Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಹದ್ದಿಗೆ ಬರುವ ಪುಣೆ ಮತ್ತು ಬೆಂಗಳೂರು ಹೆದ್ದಾರಿಗೆ ಹತ್ತಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪ್ ಒಳಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ಅಂತಾರಾಜ್ಯ ಅಕ್ರಮ ಎಣ್ಣೆಯನ್ನು ಮಾರಾಟ ದಂಧೆ ಬಯಲು ಮಾಡಿದ್ದಾರೆ.
ಪಕ್ಕದ ರಾಜ್ಯ ಗೋವಾದಿಂದ್ ಆಕ್ರಮವಾಗಿ ಸಾರಾಯಿನ್ನು ತರಸಿಕೊಂಡು ಪೆಟ್ರೋಲ್ ಪಂಪ್ ಒಳಗೆ...
Recipe: ಬೇಕಾಗುವ ಸಾಮಗ್ರಿ: ಎಳನೀರು, ಲಿಚಿ ಹಣ್ಣು, 1 ಸ್ಪೂನ್ ನೆನೆಸಿದ ಚೀಯಾ ಸೀಡ್ಸ್. ಗಾರ್ನಿಶ್ ಮಾಡಲು, ಲಿಚಿ ಹಣ್ಣು, ಟೆಂಡರ್‌್ ಕೋಕೋನಟ್.
ಮಾಡುವ ವಿಧಾನ: ಲಿಚ್ಚಿ ಹಣ್ಣಿನ ಸಿಪ್ಪೆ ತೆಗೆದು, ಕುಟ್ಟಣಿಗೆ ಸಹಾಯದಿಂದ ಕುಟ್ಟಿ, ಸ್ವಲ್ಪ ಪೇಸ್ಟ್ ಮಾಡಿ. ಇದನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿ, ಇದರ ಮೇಲೆ ಚೀಯಾ ಸೀಡ್ಸ್, ಎಳನೀರು ಹಾಕಿ, ಮಿಕ್ಸ್...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...