Dharwad: ಧಾರವಾಡ: ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಧಾರವಾಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ.
ಇಂದು 9 ದಿನದ ಗಣೇಶನ ಮೂರ್ತಿಗಳು ವಿಸರ್ಜನೆಯಾಗುವುದರಿಂದ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ನಾಳೆ ಈದ್ ಮಿಲಾದ್ ಹಬ್ಬ ಇರುವುದರಿಂದ ನಾಳೆಯೂ ಕೂಡ ಮದ್ಯ ಮಾರಾಟ ಬಂದ್ ಆಗಲಿದೆ. ನಾಡಿದ್ದು, 11...
Dharwad News: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಮಾದಕ ವಸ್ತುಗಳ ನಿಷೇಧ ಸೇರಿ ಅತ್ಯಾಚಾರಕ್ಕೆ ಪ್ರಚೋದನೆ ಮಾಡುವ ವೆಬ್‌ಸೈಟ್‌ಗಳನ್ನು ನಿಷೇಧ ಮಾಡಲು ಆಗ್ರಹಿಸಿ, ಧಾರವಾಡದಲ್ಲಿ ಹೆಣ್ಮಕ್ಕಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಧಾರವಾಡ ವಿವೇಕಾನಂದ ವೃತದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರು ಸೇರಿ...
Hubli: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಕ್ಕ ಎರಡು ಲಾರಿ ಪಡಿತರ ಅಕ್ಕಿ ಪ್ರಕರಣದಲ್ಲಿ ಮುಖ್ಯ ಆರೋಪಿ ಸಚಿನ್ ಕಬ್ಬೂರ ಸೇರಿ ಒಂಬತ್ತು ಮಂದಿ ಆರೋಪಿಗಳನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಒಂದು ತಿಂಗಳ ಹಿಂದೆ ಹಾವೇರಿಯಿಂದ ಗುಜರಾತ್ ಗೆ ಹುಬ್ಬಳ್ಳಿ ಮಾರ್ಗವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ 49 ಟನ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ...
Hubli News: ಭಾರತೀಯ ಮಠ, ಮಂದಿರದ ಮೇಲೆ ನಾಸ್ತಿಕರ ದಾಳಿ ನಡೆಯುತ್ತಿದೆ. ಋಷಿಮುನಿಗಳು ಕಟ್ಟಿದ ಸಂಸ್ಕೃತಿ ಹಾಳಾಗಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇದನ್ನು ತಡೆಯಲು ಹೊಸ ಕಾನೂನು ರಚನೆ ಮಾಡಬೇಕು ಎಂದು ಮನವಿ ಮಾಡಿದ್ದು ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಜೈನ ಮುನಿ ಗುಣದರನಂದಿ ಶ್ರೀ ಹೇಳಿದ್ದಾರೆ.
ವರೂರಿನ ನವಗೃಹ...
Bollywood: ಹಿಂದಿ ನಟ ಆಶಿಶ್ ಕಪೂರ್ ವಿರುದ್ಧ ಅತ್ಯಾಚಾರ ಆರೋಪದಡಿ ಕೇಸ್ ದಾಖಲಾಗಿದ್ದು, ಪೋಲೀಸರು ಬಂಧನ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಆಶಿಶ್ ತನ್ನ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ಆಶಿಶ್‌ನನ್ನು ದೆಹಲಿ ಪೋಲೀಸರು ಪುಣೆಯಲ್ಲಿ ಬಂಧಿಸಿದ್ದಾರೆ.
ಆಗಸ್ಟ್ ಎರಡನೇಯ ವಾರದಂದು ದೆಹಲಿಯ ಮನೆಯ``ಂದರಲ್ಲಿ ಪಾರ್ಟಿ ನಡೆದಿತ್ತು. ಈ ವೇಳೆ ಆಶಿಶ್ ತನ್ನ...
Sandalwood: ಆ್ಯಂಕರ್ ಅನುಶ್ರೀ ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮಡಿಕೇರಿ ಮೂಲದ ರೋಷನ್ ಜತೆ ಸಪ್ತಪದಿ ತುಳಿದಿದ್ದಾರೆ. ಕರ್ನಾಟಕದ ಪ್ರಸಿದ್ಧ ನಿರೂಪಕಿಯಾದ ಕಾರಣ, ಇವರ ಮದುವೆ ಧೂಮ್ ಧಾಮ್ ಆಗಿ ನಡೆಯುತ್ತೆ ಅಂತಲೇ ಹಲವರು ಭಾವಿಸಿದ್ದರು. ಆದರೆ ಅನುಶ್ರೀ ಮಾತ್ರ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಬಳಿಕ ಸ್ಯಾಂಡಲ್‌ವುಡ್ ಗಣ್ಯರನ್ನು ಕರೆದು ರಿಸೆಪ್ಶನ್...
Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಮಾಡಿದ್ದ ಹಂತಕ ಫಯಾಜ್ ನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ನೇಹಾ ಹಿರೇಮಠಗೆ ನ್ಯಾಯ ಒದಗಿಸುವ ಕೆಲಸ ಆಗಿದೆ. ಹೈಕೋರ್ಟ್ ನಿರ್ಧಾರ ನಿಜಕ್ಕೂ ನಮಗೆಲ್ಲ ಖುಷಿ ತಂದಿದೆ ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಫಯಾಜ್ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್...
Horoscope: ಕೆಲವು ರಾಶಿಯವರು ಯಾವಾಗಲೂ ಖುಷಿಯಾಗಿರುತ್ತಾರೆ. ಇನ್ನು ಕೆಲವರು ಸದಾ ದುಃಖದಲ್ಲಿರುತ್ತಾರೆ. ಮತ್ತೆ ಕೆಲವರು ಅತೃಪ್ತರಾಗಿರುತ್ತಾರೆ. ಹೀಗೆ ಕೆಲವರದ್ದು ಕೆಲವು ಸ್ವಭಾವ. ಅದೇ ರೀತಿ ಕೆಲ ರಾಶಿಯವರನ್ನು ನೀವೇನಾದರೂ ಅವಮಾನಿಸಿದರೆ, ಅವರು ನಿಮ್ಮನ್ನೆಂದಿಗೂ ಹತ್ತಿರ ಸೇರಿಸುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ..
ವೃಷಭ ರಾಶಿ: ತಾಳ್ಮೆ ಸ್ವಭಾವವುಳ್ಳ ರಾಶಿ ಅಂದ್ರೆ, ಅದು...
Web Story: ನೀವು ಆರ್ಮಿ, ಏರ್‌ಫೋರ್ಸ್, ನೇವಿ ಅವರು ಸೆಲ್ಯೂಟ್ ಮಾಡುವ ರೀತಿಯನ್ನು ನೋಡಿರಬಹುದು. ಅವರ ಸೆಲ್ಯೂಟ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಹಾಗಾದ್ರೆ ಈ ಬೇರೆ ಬೇರೆ ಸೆಲ್ಯೂಟ್ ಅರ್ಥವೇನು ಅಂತಾ ತಿಳಿಯೋಣ ಬನ್ನಿ..
ಆರ್ಮಿ ಸೆಲ್ಯೂಟ್: ಆರ್ಮಿಯ ಸೆಲ್ಯೂಟ್ ಸ್ಟ್ರೇಟ್ ಆಗಿರುತ್ತದೆ. ಅಂದ್ರೆ ನಾವು ಯಾವುದೇ ಶಸ್ತ್ರವನ್ನು ಹಿಡಿದಿಲ್ಲ, ನಿಶಸ್ತ್ರವಾಗಿದ್ದೇವೆ ಎಂದರ್ಥ. ಈ ಸೆಲ್ಯೂಟ್‌ನ್ನು...
Web Story: ನಾವು ನಮ್ಮ ಜೀವನದಲ್ಲಿ ಕೆಲವು ನಡುವಳಿಕೆಗಳನ್ನು ತಿಳಿದಿರಬೇಕು. ಇಲ್ಲವಾದಲ್ಲಿ ನಮಗೆ ಗೌರವ ಸಿಗುವುದಿಲ್ಲ. ಕೆಲ ಘಟನೆಗಳು ನಮಗೆ ಹೇಗಿರಬೇಕು ಎಂದು ಕಲಿಸುತ್ತದೆ. ಅವಮಾನವಾದ ಬಳಿಕ ನಾವು ಹಾಗೆ ಮಾಡಬಾರದಿತ್ತು ಅಂತಾ ಅನ್ನಿಸುತ್ತದೆ. ಆದರೆ ಕೆಲ ವಿಚಾರಗಳನ್ನು ಮುಂಚೆಯೇ ತಿಳಿದಿದ್ದರೆ, ನಮ್ಮ ಗೌರವವೂ ಉಳಿಯುತ್ತದೆ. ಹಾಗಾದ್ರೆ ಯಾವ 5 ನಡುವಳಿಕೆಗಳು ನಮಗೆ ತಿಳಿದಿರಲೇಬೇಕು...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...