Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ, ಡಿಸಿಎಂ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಅದರಲ್ಲಿ ವಿಶೇಷ ಏನು ಇಲ್ಲ, ಸಿಎಂ ಅವರ ಕೆಲಸಕ್ಕೆ ಅವರು ಹೋಗಿದ್ದಾರೆ. ಡಿಸಿಎಂ ಅವರು ತಮ್ಮ ಕೆಲಸಕ್ಕೆ ತಾವು ಹೋಗಿದ್ದಾರೆ. ರಾಜ್ಯ ಸರ್ಕಾರದ ಕೆಲಸಗಳು ಕೇಂದ್ರ ಮಂತ್ರಿಗಳ ಜೊತೆ ಭೇಟಿ ಮಾಡುವ ಕೆಲಸ...
Beauty Tips: ಹಾಲಿನ ಸೇವನೆಯಿಂದ ನಮ್ಮ ದೇಹದ ಆರೋಗ್ಯ ಅಭಿವೃದ್ಧಿ ಆಗುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಆದರೆ ಇದರ ಜತೆ ನಿಮ್ಮ ಮುಖದ ಚಂದ ಕೂಡ ಹೆಚ್ಚಿಸಬಹುದು. ಹಾಗಾದ್ರೆ ಹಾಲನ್ನ ಯಾವ ರೀತಿ ಬಳಸುವುದರಿಂದ ನಿಮ್ಮ ಮುಖದ ಅಂದ ಹೆಚ್ಚಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಹಸಿ ಹಾಲನ್ನು ಶ್ರೀಗಂಧದ ಪೇಸ್ಟ್ ಜತೆ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್...
Beauty Tips: ಮೊಸರಿನ ಸೇವನೆ ಮಾಡಿದರೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ನಾವು ಅದರಿಂದ ಸೌಂದರ್ಯವನ್ನೂ ಉತ್ತಮಗ~`ಳಿಸಬಹುದು. ಹಾಗಾದ್ರೆ ಮೊಸರನ್ನು ಬಳಸಿ ಯಾವ ರೀತಿ ನಾವು ನಮ್ಮ ಸೌಂದರ್ಯ ಹೆಚ್ಚಿಸಿಕ``ಳ್ಳಬಹುದು ತಿಳಿಯೋಣ ಬನ್ನಿ.
1 ಸ್ಪೂನ್ ಮುಲ್ತಾನಿ ಮಣ್ಣು ಮತ್ತು ಕರ್ಡ್ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ತಯಾರಿಸಿ. ಬಳಿಕ, ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಮುಖ...
Beauty Tips: ನೀವು ಬ್ಯೂಟಿ ಪಾರ್ಲರ್‌ನಲ್ಲಿ ಪೆಡಿಕ್ಯೂರ್ ಎಂಬ ಸರ್ವಿಸ್ ಹೆಸರು ಕೇಳಿರುತ್ತೀರಿ. ಇದನ್ನು ಮಾಡುವುದರಿಂದ ನಿಮ್ಮ ಕಾಲಿನ ಉಗುರು, ಚರ್ಮ, ಹಿಮ್ಮಡಿ, ಪಾದ ಎಲ್ಲವೂ ಸಾಫ್ಟ್ ಆಗಿ ಸ್ಮೂತ್ ಆಗುತ್ತದೆ. ಆದರೆ ನೀವು ಹೆಚ್ಚು ಖರ್ಚಿಲ್ಲದೇ, ಇದನ್ನು ಮನೆಯಲ್ಲಿಯೇ ಮಾಡಿಕ``ಳ್ಳಬಹುದು. ಆ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ ನೋಡಿ.
1 ಬಾಲ್ದಿ ಉಗುರು ಬೆಚ್ಚಗಿನ...
Health Tips: ಶೇಂಗಾ ಚಿಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಶೇಂಗಾ ಚಿಕ್ಕಿಯನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ಈ ಶೇಂಗಾ ಚಿಕ್ಕಿ ಬರೀ ರುಚಿ ಮಾತ್ರವಲ್ಲ. ಬದಲಾಗಿ ಆರೋಗ್ಯಕರವೂ ಹೌದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಶೇಂಗಾ ಚಿಕ್ಕಿ ಅಥವಾ ಶೇಂಗಾ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ,...
Health Tips: ಈರುಳ್ಳಿ ಇಲ್ಲಾ ಅಂದ್ರೆ, ಚಾಟ್‌ಗಳು ಸಪ್ಪೆ ಸಪ್ಪೆಯಾಗತ್ತೆ. ಜೋಳದ ರೋಟ್ಟಿ ತಿನ್ನುವಾಗಲೂ ಈರುಳ್ಳಿ ಇರಲೇಬೇಕು. ಖಾರ ತಿಂಡಿಯ ರುಚಿ ಹೆಚ್ಚಿಸಲು ಕೂಡ ಈರುಳ್ಳಿ ಅವಶ್ಯಕ. ಇಂಥ ಈರುಳ್ಳಿ ಬರೀ ರುಚಿ ಹೆಚ್ಚಿಸಲಷ್ಟೇ ಅಲ್ಲದೇ, ನಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಸೇವನೆಯಿಂದ ನಮ್ಮ ದೇಹದಲ್ಲಿರುವ...
Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಕರಿಬೇವು ಪುಡಿ, ಕರಿಬೇವನ್ನು ಪೇಸ್ಟ್ ಮಡಿ ಬಳಸಿದರೂ ನಡೆಯುತ್ತದೆ. ಅನ್ನ, 2 ಹಸಿಮೆಣಸು, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಸ್ವಲ್ಪ ಶೇಂಗಾ, 1 ಈರುಳ್ಳಿ, ಅರಿಶಿನ, ಗರಂ ಮಸಾಲೆ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಸಾಸಿವೆ, ಜೀರಿಗೆ,...
Recipe: ಬೇಕಾಗುವ ಸಾಮಗ್ರಿ: ಅರಿಶಿನ ಎಲೆ, 1 ಕಪ್ ಅಕ್ಕಿ, ಅರ್ಧ ಕಪ್ ಕಾಯಿತುರಿ, ಉಪ್ಪು. ಇದಿಷ್ಟು ಹಿಟ್ಟಿಗಾದರೆ, ಹೂರಣಕ್ಕಾಗಿ 1 ಕಪ್ ಕಾಯಿತುರಿ, ಸಿಹಿ ಬೇಕಾಗುವಷ್ಟು ಬೆಲ್ಲ, ಏಲಕ್ಕಿ.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ಸ್ವಚ್ಚ ಮಾಡಿ, 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ ಅಕ್ಕಿ, ಉಪ್ಪು, ಕಾಯಿತುರಿ ಹಾಕಿ ರುಬ್ಬಿಕ``ಳ್ಳಿ. ಹಿಟ್ಟು...
Spiritual: ಭಗವದ್ಗೀತೆಯಲ್ಲಿ ಜೀವನ ಸಾರ ಹೇಳಿರುವ ಶ್ರೀಕೃಷ್ಣ, ಕೆಲ ಕೆಲಸಗಳನ್ನು ಮಾಡಿದರೆ, ನಮ್ಮ ಜೀವನವೇ ನರಕವಾಗುತ್ತದೆ ಎಂದಿದ್ದಾನೆ. ಹಾಗಾದರೆ ಅಂಥ ಕೆಲಸಗಳು ಯಾವುದು ಅಂತಾ ತಿಳಿಯೋಣ.
ದುರಾಸೆ: ಮನುಷ್ಯನಿಗೆ ಆಸೆ ಇರುವುದು ಸಹಜ. ಅಂಥ ಆಸೆಗಳನ್ನು ನೆರವೇರಿಸಿಕ``ಳ್ಳಲು ಮನುಷ್ಯ ಮೈ ಬಗ್ಗಿಸಿ ದುಡಿಯುತ್ತಾನೆ. ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸಿಕ``ಳ್ಳುತ್ತಾನೆ. ಆದರೆ ಅದೇ ಆಸೆ ದುರಾಸೆಯಾದರೆ, ಜೀವನವನ್ನೇ...
Special Interview: ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸಖತ್ ಶೈನ್ ಆಗಿ, ಕ``ನೆಗೆ ಮಧ್ಯದಲ್ಲೇ ಗೇಮ್ ನಿಲ್ಲಿಸಿ ನಡೆದ ಆಟಗಾರ ಅಂದ್ರೆ ಅದು ಗೋಲ್ಡ್ ಸುರೇಶ್. ಉದ್ಯಮದಲ್ಲಿ ಏನೋ ಸಮಸ್ಯೆ ಆಯ್ತು ಅಂದ್ರೆ ಸುರೇಶ್, ಬಿಗ್‌ಬಾಸ್ ನಿಂದ ಆಚೆ ನಡೆದಿದ್ದರು. ಮತ್ತೆ ವಾಪಸ್ ಆಟಗಾರನಾಗಿ ಬರಲಿಲ್ಲ. ಆದ್ರೆ ಗೋಲ್ಡ್ ಸುರೇಶ್ ಸಖತ್ ಫೇಮಸ್ ಅಂತೂ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...