Hubballi News : ಬೇರೆ ಇಲಾಖೆಯ ನೌಕರರಿಗೆ 30 ದಿನಗಳ ರಜೆ ಇದ್ರೆ, ಶಿಕ್ಷಕರಿಗೆ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದೆ. ಶಿಕ್ಷಣ ಇಲಾಖೆ ಕಳೆದ ವರ್ಷ ಕೊರೊನಾ ಹೆಸರಲ್ಲಿ ರಜೆಯ ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ಶಿಕ್ಷಕರ ಸಂಘಕ್ಕೆ ತಿಳಿಸಿತ್ತು.ಆದ್ರೆ ಈ ವರ್ಷವೂ ರಜೆಯ ಅವಧಿಯನ್ನ...
Special News : ಚಂದ್ರಯಾನ 3 ಉಡಾವಣೆ ಸಂತಸದಲ್ಲಿ ಇಡೀ ದೇಶವೇ ಇದೆ. ಇದೀಗ ಈ ಸಂತಸದ ಬೆನ್ನಲ್ಲೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಚಂದ್ರಯಾನ – 3 ಹಾಗೂ ಆದಿತ್ಯ-ಎಲ್ 1 ಮಿಶನ್‌ನ ನಂತರ ಇಸ್ರೋ ವೀನಸ್ ಮಿಶನ್ ಆದ ಶುಕ್ರಾಯಾನ ಮಿಶನ್‌ಗೆ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ.
ಮೂಲಗಳ ಪ್ರಕಾರ ಮುಂದಿನ ವರ್ಷ ಡಿಸೆಂಬರ್‌ನಲ್ಲಿ...
International News : ಇಸ್ರೇಲ್ ಹಮಾಸ್ ನಾಶಕ್ಕಾಗಿ ಪಣತೊಟ್ಟಿದೆ. ಅದಕ್ಕಾಗಿ ವ್ಯವಸ್ಥಿತವಾದ ಸಿದ್ದತೆಯನ್ನು ಮಾಡಿಕೊಂಡಿದೆ. ಹಾಗಿದ್ರೆ ಹೇಗಿದೆ ಇಸ್ರೇಲ್ ನ ಯುದ್ಧ ತಯಾರಿ ಯಾವೆಲ್ಲ ಮಾರ್ಗಗಳ ಮೂಲಕ ಯುದ್ದ ನಡೆಸಲು ಮುಂದಾಗಿದ್ದಾರೆ ಎನ್ನುವ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಇಸ್ರೇಲಿ ಪಡೆಗಳು ಗಾಜಾದಲ್ಲಿ ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಗಾಜಾ ಮೇಲೆ ವೈಮಾನಿಕ,...
International News : ಒಂದು ಕೈಯಲ್ಲಿ ಹಸುಗೂಸು ಮತ್ತೊಂದು ಕೈಯಲ್ಲಿ ಎಕೆ47. ಒಂದೆಡೆ ಮಕ್ಕಳು ಅಲುತ್ತಿದ್ದರೆ ಮತ್ತೊಂದೆಡೆ ರಕ್ಕಸರ ಅಟ್ಟಹಾಸದ ನಗು ಥೇಟ್ ಪೈಶಾಚಿಕ ಕೃತ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಹೌದು ಹಮಾಸ್ ಉಗ್ರರ ಅಟ್ಟಹಾಸದ ಮತ್ತೊಂದು ವೀಡಿಯೋ ಇದೀಗ ವೈರಲ್ ಆಗಿದೆ.
ಇಸ್ರೇಲ್ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿ ಅನೇಕ ಮಕ್ಕಳನ್ನು...
International News : ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರೆದಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.
ಗಾಜಾ ಪಟ್ಟಿಯಲ್ಲಿರುವ ಇಸ್ರೇಲ್ ರಕ್ಷಣಾ ಪಡೆಗಳನ್ನು ಖುದ್ದು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಐಡಿಎಫ್ ಸಿಬ್ಬಂದಿಯೊಂದಿಗಿನ ಸಂವಾದದ...
Film News : ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಮಾರ್ಟಿನ್ ಬಗ್ಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿಯೂ ಒಳ್ಳೇಯ ಮಾತು ಕೇಳಿ ಬರ್ತಿವೆ. ಇನ್ನೂ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್, ಜಗತ್ತು ಮಾರ್ಟಿನ್ ನ ಮೆಚ್ಚಬೇಕೆಂಬ ನಿಟ್ಟಿನಲ್ಲಿ ಮೊದಲಿಂದ ಕೆಲಸ ಮಾಡ್ತಾನೇ ಬಂದಿದ್ದಾರೆ.
ಬೆವರನ್ನೂ...
Bilasapur News : ಸಂಬಂಧಿತ ವ್ಯಕ್ತಿಯ ಅನುಮತಿಯಿಲ್ಲದೆ ದೂರವಾಣಿ ಸಂಭಾಷಣೆ ರೆಕಾರ್ಡ್ ಮಾಡá-ವುದು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಅವರಿದ್ದ ಪೀಠವು 2021ರ ಅಕ್ಟೋಬರ್ 21ರಂದು ಮಹಾಸಮುಂಡ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ...
Banglore News : ನಾಡಿನ ಹೆಸರಾಂತ, ಖ್ಯಾತ ಆಹಾರ ತಜ್ಞ ಕೆ.ಸಿ ರಘು ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಇಂದು(ಅಕ್ಟೋಬರ್ 15) ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಇಂದು ಬೆಳಗ್ಗೆ ಬೆಂಗಳೂರಿನ ದಾಸರಹಳ್ಳಿಯ ಅಮೃತ ನಗರದಲ್ಲಿರುವ ಅವರ ನಿವಾಸದಲ್ಲಿ 7.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಅವರ ಪತ್ನಿ...
State News : ಇನ್ನೇನು ಪಂಚರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಟಿ ಲೆಕ್ಕದ ರವಾನೆ ಲೆಕ್ಕಾಚಾರ ಬಯಲಿಗೆ ಬರುತ್ತಿದೆ. ಇದೇ ವಿಚಾರವಾಗಿ ಇದೀಗ ಕರ್ನಾಟಕದಲ್ಲಿ ಐಟಿ ದಾಳಿ ನಡೆಯುತ್ತಿದೆ. ಇದೀಗ ಐಟಿ ಗೆ ಗುತ್ತಿಗೆ ದಾರರರೇ ಗುರಿಯಾಗಿದ್ದಾರೆ.
ಅಂಬಿಕಾ ಪತಿ ಮನೆಯಲ್ಲಿ 40 ಕೋಟಿ ಗೂ ಅಧಿಕ ಲಭ್ಯ ವಾಗಿ ಸುದ್ದಿಯಾಗಿದೆ. ಆದರೆ ಆತ 5 ವರ್ಷದಿಂದ...
Special Story : ಇಸ್ರೇಲ್ ಪೈಶಾಚಿಕ ಭಯೋತ್ಪಾದನಾ ದಾಳಿಯಿಂದ ನರಳುತ್ತಿರೋ ವೇಳೆ ಇದೇ ಭೂಮಿಯಲ್ಲಿ ಭಾರತೀಯ ಐತಿಹ್ಯ ನಾರಿ ಓನಕೆ ಓಬವ್ವ ರ ಕಥೆಯೊಂದು ಇಸ್ರೇಲ್ ನಲ್ಲಿ ಮರುಕಳಿಸಿದೆ. ಭಾರತದ ನಾರಿಯ ಕಥೆ ವಿದೇಶದಲ್ಲಿ ನಡೆದಿರೋ ಕಥೆ ಇದು. ಅದೇನು ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ
ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ :
ಹಮಾಸ್...