Monday, October 12, 2026

kannada news

Mathsya yojana : ಸಮುದ್ರದ ಆಳದತ್ತ ಭಾರತದ ಚಿತ್ತ..! : ಏನಿದು ಮತ್ಸ್ಯ ಯೋಜನೆ ..?!

Special News : ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಇದೀಗ ಭಾರತ ಪಾತಾಳದತ್ತ ಇಣುಕಿದೆ. ಸಮುದ್ರ ಆಳಕ್ಕೆ ಸ್ಪರ್ಷಿಸೋ ಪ್ರಯತ್ನದಲ್ಲಿದೆ ಭಾರತ. ಮತ್ಸ್ಯ ಯಾನದ ಯೋಜನೆಗೆ ಕೈ ಹಾಕಿರೋ ಭಾರತ ಮತ್ತೊಂದು ಮಾದರಿಗೆ ತಯಾರಾಗಿದೆ. ಹಾಗಿದ್ರೆ ಮತ್ಸ್ಯಯಾನ ದ ಪ್ರಯೋಜನಗಳೇನು ಯಾಕೀ ಯೋಜನೆ ಇಲ್ಲಿದೆ ನೋಡಿ ಕಂಪ್ಲೀಟ್ ವೀಡಿಯೋ ...... https://youtu.be/CFoXbzISlD0 https://karnatakatv.net/alien-special-story/ https://karnatakatv.net/dehali-meeting-g20/ https://karnatakatv.net/scrape-things-sale-earn-600-crore/

Alien : ಅನ್ಯಗ್ರಹ ಜೀವಿಗಳು ಇವೆಯಾ ಇಲ್ವಾ..?! ಏನಿದು ಏಲಿಯನ್ ಚರಿತ್ರೆ ಚರ್ಚೆ…?!

Special News : ವಿಜ್ಞಾನ ಅದೆಷ್ಟೇ ಮುಂದುವರೆದರೂ ದಿನದಿಂದ ದಿನಕ್ಕೆ ಹೊಸ ಅವಿಷ್ಕಾರಗಳ ಅ ನ್ವೇಷಣೆ ಮಾತ್ರ ನಿಂತಿಲ್ಲ. ಇದೀಗ ಚರ್ಚೆಯಾಗುತ್ತಿರೋ ವಿಚಾರವೇ ಏಲಿಯನ್ ಗಳ ಬಗ್ಗೆ. ಚಂದ್ರನ ಮೇಲೆ ಕಾಲಿಟ್ಟಾಯ್ತು ಸೂರ್ಯನ ಸಮೀಪ ತಲುಪೋ ಅನ್ವೇಷಣೆಯೂ ನಿರಂತರವಾಗಿವೆ. ಇದರ ಜೊತೆಗೆ ಏಲಿಯನ್ ಇದೆಯಾ ಇಲ್ವಾ ಅನ್ನೋ ಗೊಂದಲ ಎದುರಾಗಿದೆ. ಹಾಗಿದ್ರೆ ಅನ್ಯ ಗ್ರಹಗಳಲ್ಲಿ...

Virat Kohli Indian Cricketer : ಚಿರತೆಯನ್ನೂ ಮೀರಿಸುತ್ತಾ ವಿರಾಟ್ ಓಟ..?!

Special News : ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ರನ್ ಮಷಿನ್. ಕ್ರೀಸ್ ಕಚ್ಚಿ ನಿಂತ್ರೆ ಎದುರಾಳಿ ಬೌಲರ್‌ಗಳ ಬೆಂಡೆತ್ತೋದು ಫಿಕ್ಸ್. ವಿರಾಟ್ ಕೇವಲ ಬೌಂಡರಿ, ಸಿಕ್ಸರ್ ಸಿಡಿಸೋದಷ್ಟೆ ಅಲ್ಲ, ವಿಕೆಟ್‌ಗಳ ನಡುವೆ ವೇಗದ ಓಟಕ್ಕೂ ಹೆಸರುವಾಸಿಯಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ಫಿಟ್ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರೀಡೆಯ ಜೊತೆಗೆ ಫಿಟ್ನೆಸ್...

Special Game : ಪಾಕಿಸ್ತಾನದ ಮಹಾ ಕುತಂತ್ರವೇನು..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

International News : ಪಾಕಿಸ್ತಾನ ಇತ್ತೀಚೆಗಷ್ಟೇ ಬರಿದಾಗಿದ್ದ ವಿಚಾರ ತಿಳಿದಿರುವಂತದ್ದೇ ಅದೆಷ್ಟೇ ಆರ್ಥಿಕ ಸಂಕಷ್ಟ ಎದುರಿಸಿದರೂ ಇದೇ ಬಿಕ್ಕಟ್ಟಿನ ನಡುವೆ ಪಾಕ್ ಚುನಾವಣೆ ದಿನಾಂಕ ಕೂಡಾ ಘೋಷಿಸಿತ್ತು. ಇವೆಲ್ಲ ಒಂದು ವಿಚಾರವಾದರೆ ಇದೀಗ ಪಾಕ್ ಮಹಾ ಕುತಂತ್ರಕ್ಕೆ ಸಜ್ಜಾಗಿದೆ. ಏನೋ ಬೃಹತ್ ಪ್ಲಾನ್ ನಲ್ಲಿದೆ ಪಾಕ್ ಅದೇನಂತೀರಾ ಈ ವೀಡಿಯೋದಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್... https://www.youtube.com/watch?v=UmSd8i93PMc https://karnatakatv.net/mantralaya-visit-sunat-couples-sudha-moorty/ https://karnatakatv.net/nepal-sugar-import-from-india-due-to-festival-season/ https://karnatakatv.net/pak-news-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%b8%e0%b3%81%e0%b2%b3%e0%b2%bf%e0%b2%af-%e0%b2%ae%e0%b2%a7%e0%b3%8d%e0%b2%af%e0%b3%86-%e0%b2%aa%e0%b2%be/

Laxmi Hebbalkar : ಕಡು-ಬಡವರಿಗಾಗಿ ನಿರ್ಮಿಸಿದ ಮನೆಗಳ ಕೀ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Bagevadi News : ಪ್ರತಿಷ್ಠಿತ ಗೋಲ್ಡ್ ಮತ್ತು ಡೈಮಂಡ್ಸ್ ಜುವೆಲ್ಲರಿ ಕಂಪನಿ ಜೊಯ್ ಆಲುಕ್ಕಾಸ್ ಇವರ ವತಿಯಿಂದ ಹಿರೇ ಬಾಗೇವಾಡಿ ಗ್ರಾಮದಲ್ಲಿ ಸುಮಾರು 7 ಲಕ್ಷ ರೂ,ಗಳ ವರೆಗೆ ಕಡು-ಬಡವರಿಗಾಗಿ ನಿರ್ಮಿಸಿದ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷೀ ಹೆಬ್ಬಾಲ್ಕರ್ ಭಾಗವಹಿಸಿ, ಕೀ ಹಸ್ತಾಂತರಿಸಿದರು. ಜೊಯ್ ಆಲುಕ್ಕಾಸ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಈ ಕೆಲಸ...

Eshwar Khandre : ಜಿಲ್ಲಾ, ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ

Bhalki News : ಭಾಲ್ಕಿ ಪಟ್ಟಣದಲ್ಲಿ ಇಂದು ಹಮ್ಮಿಕೊಳ್ಳಲಾದ 2023-24ನೇ ಸಾಲಿನ ಬೀದರ್ ಜಿಲ್ಲಾ ಮಟ್ಟದ ಹಾಗೂ ಭಾಲ್ಕಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಕಾರ್ಯಕ್ರಮದ...

Priyank Kharge : ಆರ್‌ಎಸ್‌ಎಸ್‌ ತತ್ತ್ವ ಪ್ರಜಾಪ್ರಭುತ್ವ ವಿರೋಧಿ : ಸಚಿವ ಪ್ರಿಯಾಂಕ್ ಖರ್ಗೆ

Political News : ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಆರ್‌ಎಸ್‌ಎಸ್‌ ತತ್ತ್ವದಿಂದ ಯಾರು ಉದ್ಧಾರ ಆಗಿದ್ದಾರೆಂದು ತೋರಿಸಿ ಎಂದು ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, ಆರ್‌ಎಸ್‌ಎಸ್‌ ತತ್ತ್ವ ಪ್ರಜಾಪ್ರಭುತ್ವ ವಿರೋಧಿ, ದೇಶ ವಿರೋಧಿಯಾಗಿದೆ. ಆರ್ಥಿಕ ಸಮಾನತೆಯೂ ಇಲ್ಲ; ದೇಶ ಭಕ್ತಿಯೂ ಇಲ್ಲ. ನಾನೇನೂ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಲು ಭಯಪಡುವುದಿಲ್ಲ ಎಂದು...

Whale : ಹೊನ್ನಾವರ : ಒಂದೇ ವಾರದ ಅಂತರದಲ್ಲಿ 2 ತಿಮಿಂಗಳ ಸಾವು

Honnavara News : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ಹೊನ್ನಾವರದ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ ಕಾರಣವಾಗಿದೆ. ಕಳೆದ ಭಾನುವಾರ ಹೊನ್ನಾವರದ ಮುಗಳಿ ಬೀಚ್‌ನಲ್ಲಿ ಸಮುದ್ರದಿಂದ...

Siddaramaiah : ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಲಿ : ಸಚಿವ ರಾಜಣ್ಣ

Political News : ಕಾಂಗ್ರೆಸ್​​ನಲ್ಲಿ ಮತ್ತೆ ಪೂರ್ಣಾವಧಿ ಸಿಎಂ ಫೈಟ್ ಶುರುವಾಗಿದೆ. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಬೇಕು ಎನ್ನುವುದು ನಾನು ಸೇರಿದಂತೆ ಎಲ್ಲಾ ಶಾಸಕರ ಅಭಿಪ್ರಾಯ ಎಂದು ಸಹಕಾರಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಹೈಕಮಾಂಡ್ ಸಿಎಂ ಆಯ್ಕೆ ಮಾಡಿತ್ತು. ಸಿಎಂ ಅಧಿಕಾರ ಹಂಚಿಕೆ 50:50 ಅನುಪಾತದಲ್ಲಿ ಎಂದು ಯಾರೂ ಹೇಳಿಲ್ಲ ಎಂದರು. ಆದರೆ, ಎರಡೂವರೆ ವರ್ಷದ...

Cobra : ನಾಗರಹಾವಿಗೆ ಡೀಸೆಲ್ ಎರಚಿದಾತನಿಗೆ ಸಂಕಷ್ಟ..?! ತುಳುನಾಡಿನಲ್ಲಿ ದೈವ ಶಕ್ತಿ ಮತ್ತೆ ಸಾಬೀತು..!

Manglore News : ತುಳು ನಾಡಿನಲ್ಲಿ ನಾಗ ದೇವರಿಗೆ ವಿಶೇಷ ಸ್ಥಾನವಿದೆ. ನಾಗರ ಪಂಚಮಿ ತುಳುನಾಡಿನವರ ಪ್ರಥಮ ಹಬ್ಬ. ಗರ ಹಾವನ್ನು ತುಳು ನಾಡಿನಲ್ಲಿ ಪೂಜ್ಯ ಬಾವದಿಂದ ಕಾಣಲಾಗುತ್ತಿದೆ. ದಕ್ಕೇನಾದರೂ ತೊಂದರೆ ಉಂಟು ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುಟ್ಟಿ ಎನ್ನುವುದು ಜನರ ನಂಬಿಕೆ. ಆದರೆ ಕಿನ್ನಿಗೋಳಿಯಲ್ಲಿ ಕೆಲವು ದಿನಗಳ ಹಿಂದೆ ನಾಗರ ಹಾವಿಗೆ ಡೀಸೆಲ್‌ ಎರಚಿದ...
- Advertisement -spot_img

Latest News

Hubli News: ಕಬ್ಬು ಬೆಳೆಗಾರರ ಹೋರಾಟ ಈಗ ದೆಹಲಿಯ ಅಂಗಳಕ್ಕೆ..!

Hubli News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬೆಳಗಾವಿಯಿಂದ 35 ರೈತರ ನಿಯೋಗ ದೆಹಲಿಗೆ ಪ್ರಯಾಣ ಬೆಳೆಸಿದೆ..! ಬೆಳಗಾವಿಯ ಸಾಂಬ್ರಾ...
- Advertisement -spot_img