Monday, October 5, 2026

kannada news

ಅಭಿಮಾನಿ ಕಾಲಿಗೆ ಬಿದ್ದ ಬಾಲಿವುಡ್ ನಟ…!

Bollywood News: ಬಾಲಿವುಡ್ ನಟ ಹೃತಿಕ್​ ರೋಷನ್​ ಅವರು ತಮ್ಮ ಅಭಿಮಾನಿಯೊಬ್ಬರ ಕಾಲಿಗೆ ನಮಸ್ಕರಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಹೃತಿಕ್ ರೋಷನ್​ ಅವರು ಇತ್ತೀಚೆಗೆ ಫಿಟ್ನೆಸ್​ಗೆ ಸಂಬಂಧಿಸಿ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ತೆರಳಿದ್ದಾಗ ಆ ಕಾರ್ಯಕ್ರಮದ ವೇದಿಕೆಯಲ್ಲಿ ಅವರ ಕೈಯಿಂದ ಅನೇಕರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಸ್ವೀಕರಿಸಲು ವೇದಿಕೆ ಬಂದ ಅಭಿಮಾನಿಯೊಬ್ಬರು ಹೃತಿಕ್​ ಕಾಲಿಗೆ...

ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!

Bigboss News: ಬಿಗ್ ಬಾಸ್ ಇದೀಗ ಪ್ರಾರಂಭವಾಗಿ 3 ವಾರಗಳು ಕಳೆದಿವೆ. ಎಲಿಮಿನೇಷನ್ ಕೂಡಾ ನಡೆಯುತ್ತಿದ್ದು  ಇದೀಗ ಕೆಲವರು ಮನೆಯಿಂದ ಹೊರನಡೆದಿದ್ದಾರೆ. ಮನೆ ಒಳಾಂಗಣದಲ್ಲಿ  ದಿನಕ್ಕೊಂದು  ಟಾಸ್ಕ್ ಸ್ಪರ್ಧಿಗಳನ್ನು  ಇನ್ನಷ್ಟು ಬಲವಾಗಿಸುತ್ತಿದೆ. ಇನ್ನೇನು  ಎಲಿಮಿನೇಷನ್ ಆಗ್ತಾರೆ ಅಂದವರು  ಸೇಫಾಗಿ ಉಳಿದು  ಮತ್ಯಾರೋ ಹೊರ ನಡೆಯುತ್ತಿದ್ದಾರೆ. ಜನಾಭಿಪ್ರಾಯವೇ ಇಲ್ಲಿ ಅಂತಿಮ ನಿದರ್ಶನವಾಗುತ್ತಿದೆ. ಸೋನು ಗೌಡ ವಿಚಾರವಾಗಿಯೂ ಇದೇ ನಡೆದಿದ್ದು....

ಮಳೆರಾಯನ ರೌಧ್ರ ನರ್ತನಕ್ಕೆ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿತ

Karnataka News: ಗದಗ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿದ ಮಹಾ ಮಳೆಗೆ ಜಿಲ್ಲೆಯ  ಲಕ್ಷ್ಮೇಶ್ವರ ಪಟ್ಟಣದಲ್ಲಿನ ಪೌರಾಣಿಕ ಪ್ರಸಿದ್ಧ ಅಗಸ್ತ್ಯ ತೀರ್ಥ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿದ ಕಾರಣ ಈಶ್ವರನ ಮೂರ್ತಿ ಮುಚ್ಚಿಹೋಗಿದೆ. ಅಗಸ್ತ್ಯ ಮುನಿಗಳು ಈ ಜಾಗದಲ್ಲಿ ತಪಸ್ಸು ಮಾಡಿದ್ದರು ಎಂಬ ಪೌರಾಣಿಕ ಹಿನ್ನೆಲೆ ಹೊಂದಿದ್ದ ಸನ್ನಿಧಿ ಮುಚ್ಚಿ ಹೋಗಿದೆ ಎನ್ನಲಾಗಿದೆ. ಕಳೆದ...

ಭಾರತದ 7ನೇ ಅತಿ ದೊಡ್ಡ ನದಿ ದಾಟಿ ನಾಡಿಗೆ ಕಾಡಾನೆ ಎಂಟ್ರಿ…! ಆಹಾರಕ್ಕಾಗಿ ಆನೆ ಪರದಾಟ…!

Assam News: ತೆಜ್‌ಪುರ್ ನಗರದಲ್ಲಿ ಆಹಾರ ಹುಡುಕಿ ನದಿಯನ್ನೇ ದಾಟಿ ಬಂದ ಕಾಡಾನೆಗೆ ಪಟ್ಟಣದಲ್ಲಿ  ಆಹಾರವೂ ಸಿಗಲಿಲ್ಲ, ನೆಮ್ಮದಿಯೂ ಇರಲಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಅರಣ್ಯದಲ್ಲಿ ಆಹಾರ ಸಿಗದೆ ಪರದಾಡಿದ ಕಾಡಾನೆ ಪ್ರತಿ ದಿನ ಕಾಡಿನಲ್ಲಿ ಅಲೆದಾಡಿದೆ. ಸರಿಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಕಾಜಿರಂಗ ಅರಣ್ಯದಲ್ಲಿ...

ಆತನ ಕೊಲೆಗೆ ಕಾರಣವಾಯ್ತು ಬೆಕ್ಕಿನ ಕೂಗು..!

Crime News: ಬೆಕ್ಕಿನ ಕೂಗಿನಿಂದ ನಿದ್ರಾಭಂಗವಾಗಿದ್ದಕ್ಕೆ ಸಿಟ್ಟಾದ ಅಪ್ರಾಪ್ತ ಬಾಲಕ ಸಹಿತ ಇಬ್ಬರು ಬೆಕ್ಕಿನ ಮಾಲಕನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದಲ್ಲಿ ಬಾಡಿಗೆ ಕೊಠಡಿಯಲ್ಲಿ ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಮತ್ತು ಎಜಾಜ್ ಹುಸೇನ್ ವಾಸವಾಗಿದ್ದರು. ಈ ವೇಳೆ  ಇವರು  ಬೆಕ್ಕು ಸಾಕಿದ್ದೇ ಎಜಾಜ್ ಸಾವಿಗೆ...

ಆಕಾಶದಲ್ಲಿ ಹೀಗೊಂದು ಅಪರೂಪದ ಕಾಮನಬಿಲ್ಲು…!

International News: ಪ್ರಕೃತಿಯ ವಿಸ್ಮಯಕ್ಕೆ  ಮನಸೋಲದವರ್ಯಾರು. ಹಾಗೆ ಇಲ್ಲಿ ನೆಟ್ಟಿಗರು ಸಂಚಲನ ಮೂಡಿಸಿದ ಕಾಮನ ಬಿಲ್ಲಿನ ವೀಡಿಯೋ ಗೆ ಫುಲ್ ಫಿದಾ  ಆಗಿದ್ದಾರೆ. ಇದೊಂದು ಅಪರೂಪದ ಕಾಮನಬಿಲ್ಲು. ಚೀನಾದ ಬಾನಂಗಳದಲ್ಲಿ ಕಂಡಿದೆ. ಇಷ್ಟು ಗಾಢವರ್ಣಗಳಲ್ಲಿ ಇದು ಮೂಡಿದಾಗ ನೋಡುಗರಲ್ಲಿ ತೀವ್ರ ಸಂಚಲನ ಮೂಡದಿರಲು ಸಾಧ್ಯವೆ? ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ....

17 ಯುವತಿಯರು ಅರ್ಧ ಗಂಟೆ ಲಿಫ್ಟ್ ನಲ್ಲಿ ಲಾಕ್…! ಮುಂದೇನಾಯ್ತು ಗೊತ್ತಾ..?!

Banglore News: ಬೆಂಗಳೂರಿನಲ್ಲಿ  ಮೆಟ್ರೋ ಸ್ಟೇಷನ್ ನಲ್ಲಿ  17 ಯುವತಿಯರು ಲಿಫ್ಟ್ ನಲ್ಲಿ ಲಾಕ್ ಆಗಿದ್ದ ಘಟನೆ ನಡೆದಿದೆ.ಒಂದು ಬಾರಿಗೆ ಎಂಟು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಲಿಫ್ಟ್‌ನಲ್ಲಿ 17 ಮಂದಿ ಹೋಗಿ ಅರ್ಧದಲ್ಲೇ ಲಿಫ್ಟ್‌ ಲಾಕ್ ಆದ ಘಟನೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಟ್ರಿನಿಟಿ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿರುವ ಲಿಫ್ಟ್‌ ಏಕಕಾಲಕ್ಕೆ ಎಂಟು ಮಂದಿಯನ್ನು ಕೊಂಡೊಯ್ಯುವ...

ಮಾರುಕಟ್ಟೆಗೆ ಬಂತು ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್..!

Tecknology News: ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಬೈಕ್ ಸವಾರರಿಗೆ ರಕ್ಷಣೆ ನೀಡಲು ಎಲೆಕ್ಟ್ರಿಕಲ್ ಇಂಜಿನಿಯರ್‌ ಒಬ್ಬರು ವಿಶೇಷ ಹೆಲ್ಮೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅಪಘಾತಗಳಲ್ಲಿ ಹಾನಿಯಾಗುವುದನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ಹೆಲ್ಮೆಟ್ ಪರಿಣಾಮ ಇದೀಗ ಬೈಕ್ ಸವಾರರಲ್ಲಿ ಸಾಕಷ್ಟು ಸುರಕ್ಷತಾ ಜಾಗೃತಿ ಮೂಡುತ್ತಿದ್ದು, ಮಾರುಕಟ್ಟೆಯಲ್ಲಿ ಬೈಕ್ ಸವಾರರ ಬೇಡಿಕೆಗೆ ಅನುಗುಣವಾಗಿ ಬಜೆಟ್ ಬೆಲೆಯಿಂದ ದುಬಾರಿಯ...

ರೂ.30000 ಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಲ್ಯಾಪ್ ಟಾಪ್..!

Technology News: ಭಾರತದಲ್ಲಿ ನಿಮಗೆ ಕೈಗೆಟಕುವ  ಬೆಲೆಯಲ್ಲಿ ದೊರೆಯಲಿದೆ ಲ್ಯಾಪ್ ಟಾಪ್. ಇಲ್ಲಿ ಸೇರಿಸಲಾದ ಎಲ್ಲಾ ಆಯ್ಕೆಗಳು ರೂ 30000 ಕ್ಕಿಂತ ಕಡಿಮೆ ಇರುವ ಇತ್ತೀಚಿನ ಲ್ಯಾಪ್‌ಟಾಪ್‌ಗಳಲ್ಲ. ಈ ಲ್ಯಾಪ್‌ಟಾಪ್‌ಗಳಲ್ಲಿ ಕೆಲವು ಬೆಲೆ ಸ್ವಲ್ಪ ಹೆಚ್ಚಿರಬಹುದು ಆದರೆ ಲ್ಯಾಪ್‌ಟಾಪ್ ಸಾಮರ್ಥ್ಯಗಳ ವಿಷಯದಲ್ಲಿ ಸಾಕಷ್ಟು ಹೆಚ್ಚಿರುವುದರಿಂದ ಮತ್ತು ಹೆಚ್ಚು ಸಾಮರ್ಥ್ಯದ ಲ್ಯಾಪ್‌ಟಾಪ್‌ನಲ್ಲಿ ಅದು ಕೇವಲ ಎರಡು ಸಾವಿರ ರೂಪಾಯಿಗಳನ್ನು...

ದೀಪಾವಳಿಗೆ ಭಾರತಕ್ಕೆ ದಾಪುಗಾಲಿಡುತ್ತಿದೆ 5ಜೀ …!

Technologe News: 2ಜಿ  ಹೋಯ್ತು  3ಜಿ ಬಂತು ಅದು ಆಯ್ತು  ಇದೀಗ  5ಜಿ   ನೆಟ್ವರ್ಕ್ ಸುದ್ದಿಯಲ್ಲಿದೆ. ಅಷ್ಟಕ್ಕೂ  ಈ  5ಜಿ ಅಂದ್ರೆ ಏನು..? 5ಜಿ ಯಾಕೆ ಬೇಕು  ಎಲ್ಲಾ ಮಾಹಿತಿ ಇಲ್ಲಿದೆ. 5G ಎಂದರೇನು? 5G ನೆಟ್ವರ್ಕ್ ಎಂಬುದು ಐದನೇ ತಲೆಮಾರು ಅಥವಾ ಮುಂದಿನ ಪೀಳಿಗೆಯ ವೈರ್‌ಲೆಸ್ ನೆಟ್‌ವರ್ಕ್ ತಂತ್ರಜ್ಞಾನವಾಗಿದ್ದು ಇದರಿಂದ ಜನರು ವಾಸಿಸುವ ಮತ್ತು ಕೆಲಸ ಮಾಡುವ...
- Advertisement -spot_img

Latest News

ಅನಾರೋಗ್ಯದಿಂದ ಬಳಲುತ್ತಿದ್ದ ಸುಂಟರಗಾಳಿ ಖ್ಯಾತಿಯ ವಿಲನ್ ಲಲೀತಮ್ಮಾ ವೃದ್ಧಾಶ್ರಮದಲ್ಲಿ ನಿಧನ

Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್‌ಚೇರ್‌ ಬಳಸುತ್ತಿದ್ದರು. 65 ವರ್ಷದ ಲಲೀತಮ್ಮ ಅವರಿಗೆ...
- Advertisement -spot_img