Wednesday, September 30, 2026

kannada news

ಬೇಸಿಗೆ ಗಾಲಕ್ಕೆ ತಂಪು ಪಾನೀಯ ರೆಸಿಪಿ..

ಬೇಸಿಗೆಗಾಲ ಶುರುವಾಗಿದೆ. ದೇಹಕ್ಕೆ ತಂಪು ನೀಡುವ ಪದಾರ್ಥ ತಿನ್ನಬೇಕು. ಏನಾದ್ರೂ ಕೂಲ್‌ ಕೂಲ್ ಆಗಿರೋ, ಜ್ಯೂಸ್, ಮಿಲ್ಕ್ ಶೇಕ್ ಕುಡಿಬೇಕು ಅಂತಾ ಅನ್ನಿಸೋದು ಸಹಜ. ಹಾಗಾಗಿಯೇ ಇಂದು ನಾವು, ಎರಡು ರೀತಿಯ ಸಮ್ಮರ್ ಡ್ರಿಂಕ್ಸ್ ರೆಸಿಪಿ ತಂದಿದ್ದೇವೆ. ಹಾಗಾದ್ರೆ ಬನ್ನಿ ಯಾವುದು ಆ ಸಮ್ಮರ್ ಡ್ರಿಂಕ್ಸ್ ಅಂತಾ ತಿಳಿಯೋಣ. ಮೊದಲನೇಯ ರೆಸಿಪಿ ಆಮ್ ಪನ್ನಾ. ಅರ್ಧ...

Ram Pothineni – Boyapati srinu ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ..!

ಪ್ಯಾನ್-ಇಂಡಿಯಾ ಚಲನಚಿತ್ರಕ್ಕಾಗಿ (pan-India movie) ನಿರ್ದೇಶಕ ಬೋಯಾಪತಿ ಶ್ರೀನು (Boyapati Srinu), ಹೀರೋ ರಾಮ್ ಪೋತಿನೇನಿ (Ram Pothineni) ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ (Producer Srinivasa Chittoori) ಜೊತೆಗೂಡಿದ್ದಾರೆ. ಇದನ್ನು ಕ್ರೇಜಿ ಮಾಸ್ ಕಾಂಬಿನೇಷನ್ (Crazy Mass Combination) ಎಂದು ಹೇಳಲಾಗುತ್ತಿದೆ. ಈ  ಕಾಂಬಿನೇಷನ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಚಿತ್ರದ ಬಗ್ಗೆ ಔಪಚಾರಿಕ...

ಶನಿವಾರ ದಿನ ಹುಟ್ಟಿದವರ ಗುಣಲಕ್ಷಣಗಳ ಬಗ್ಗೆ ನಿಮಗೆ ಗೊತ್ತಾ..!

ಸ್ನೇಹಿತರೆ ಶನಿವಾರ ದಿನ ಹುಟ್ಟಿರುವವರ ಲಕ್ಷಣಗಳು ಹೇಗೆ ಇರುತ್ತದೆ, ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಆರೋಗ್ಯ ಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಹಾಗೂ ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಲು ಯಾವ ದೇವರನ್ನು ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಸಂಖ್ಯಾ ಶಾಸ್ತ್ರದಲ್ಲಿ ಶನಿವಾರ ಮತ್ತು 8 ನೆ ಸಂಖ್ಯೆ ಗೆ ಎಲ್ಲಿಲ್ಲದ ಹತ್ತಿರ ಸಂಬಂಧ...

ಕ್ಯಾಲ್ಸಿಯಂ ಕೊರತೆಗೆ ಈ ಡ್ರಿಂಕ್ ಕುಡಿಯಿರಿ..!

ನಮಸ್ತೆ ಗೆಳೆಯರೇ ಕೇವಲ ಮೂರು ಬಾರಿ ಈ ಮಿಶ್ರಣವನ್ನು ಮಾಡಿ ಕುಡಿದರೆ ಯಾವುದೇ ರೀತಿಯ ಸುಸ್ತು ಆಯಾಸ ಮೈ ಕೈ ನೋವು ಸೊಂಟದ ನೋವು ರಕ್ತ ಹೀನತೆ ಸಮಸ್ಯೆ ಇದ್ದರೆ ಗುಣಮುಖವಾಗುತ್ತದೆ. ಈ ಮಿಶ್ರಣ ಕುಡಿಯುವುದರಿಂದ. ಜೊತೆಗೆ ನಿಮ್ಮ ದೇಹವು ಫಿಟ್ ಅಂಡ್ ಫೈನ್ ಆಗಿ ಇರುತ್ತದೆ. ಇಂದಿನ ಮಾಹಿತಿಯಲ್ಲಿ ಈ ಚಮತ್ಕಾರಿ ಡ್ರಿಂಕ್...

IRCCLಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಇಂಡಿಯನ್ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್(Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಸಹಾಯಕ ವ್ಯವಸ್ಥಾಪಕ(ಸಿವಿಲ್) ಮತ್ತು ಕಾರ್ಯನಿರ್ವಾಹಕ(ಸಿವಿಲ್) ಹುದ್ದೆಗಳು(Assistant Manager & Executive posts) ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,...

NHM : ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ರಾಷ್ಟ್ರೀಯ ಆರೋಗ್ಯ ಮಿಷನ್(National Health Mission)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 180 ಕಮ್ಯುನಿಟಿ ಹೆಲ್ತ್​ ಆಫೀಸರ್(Community Health Officer) ಹುದ್ದೆಗಳು ಖಾಲಿ ಇದ್ದು, ಬಿಎಸ್ಸಿ ನರ್ಸಿಂಗ್(B. Sc Nursing), ಎಂಎಸ್ಸಿ ನರ್ಸಿಂಗ್, BAMS, GNM ​​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 17ರಿಂದ...

Bytwo love : ರಾಜ್ಯಾದ್ಯಂತ ಶುರುವಾಯಿತು ಬೈಟೂ ಲವ್ ಹವಾ..!

ಭಾರೀ ನಿರೀಕ್ಷೆ ಮೂಡಿಸಿದ್ದ ಬೈ ಟೂ ಲವ್ ಇವತ್ತು ರಿಲೀಸ್ ಆಗಿದೆ. ಧನ್ವೀರ್-ಶ್ರೀಲೀಲಾ (Dhanveer-SriLeela) ಜೋಡಿಯಾಗಿರೋ ಚಿತ್ರದ ಹಾಡುಗಳು ಸೂಪರ್‌ಹಿಟ್ ಆಗಿತ್ತು. ಟ್ರೈಲರ್ (Trailer) ನೋಡಿ ಥ್ರಿಲ್ ಆಗಿದ್ದವರು ಫಸ್ಟ್ ಡೇ ಫಸ್ಟ್ ಶೋ (First Day First Show) ಸಿನಿಮಾ ನೋಡೋಕೆ ಬಂದಿದ್ರು. ಮೆಜೆಸ್ಟಿಕ್‌ನ ಮುಖ್ಯಚಿತ್ರಮಂದಿರ ಅನುಪಮದಲ್ಲಿ ಧನ್ವೀರ್-ಶ್ರೀಲೀಲಾ ಎಂಟ್ರಿಗೆ ಅಭಿಮಾನಿಗಳು ಫುಲ್...

Shrikshetra Jidaga ಶ್ರೀಮಠದಲ್ಲಿ ಕೆರೆ ನಿರ್ಮಾಣ ಕುರಿತು ಸಿಎಂ ಬೊಮ್ಮಾಯಿ‌ಗೆ ಮನವಿ..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರನ್ನು ಇಂದು ಬೆಂಗಳೂರಿನಲ್ಲಿ ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಶ್ರೀಗಳು (Shri Shadakshari Shivayogi Dr. Mr. Murugarajendra Shri) ಭೇಟಿ ಮಾಡಿ ಆಶೀರ್ವದಿಸಿದರು. ವಿಧಾನಸಭೆ ಉಪ ಸಭಾಧ್ಯಕ್ಷರಾದ ಆನಂದ ಮಾಮನಿ (Ananda Mamani), ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ,...

KIADB ನಿರ್ಲಕ್ಷ್ಯ 208 ಕೋಟಿಯ 300 ಮನೆಗಳು ಅನೈತಿಕ ಚಟುವಟಿಕೆಗೆ ದಾರಿಯಾಗಿದೆ..!

ರಾಯಚೂರು : ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದ್ರೆ ಇದೇ ಅನ್ಸುತ್ತೆ. ಕೆಐಎಡಿಬಿ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಕಾರ್ಮಿಕರಿಗಾಗಿ ಬರೋಬ್ಬರಿ 208 ಕೋಟಿ ಅನುದಾನದಲ್ಲಿ ನಿರ್ಮಿಸಿರೋ 300 ಮನೆಗಳು ಬಿರುಕು ಬಿಟ್ಟು ಹಾಳಾಗ್ತಿದ್ದು, ಅನೈತಿಕ ಚಟುವಟಿಕೆಗೆ ದಾರಿಯಾಗಿದೆ. ಎಲ್ಲೆಂದರಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಗಳು. ಬಿರುಕು ಬಿಟ್ಟಿರೋ ಅತ್ಯಾಕರ್ಷಕ ಮನೆಗಳು,...

Indiaದಲ್ಲಿ ಇಂದು 25950 ವರದಿಯಾದ ಕೊರೋನಾ ಪ್ರಕರಣಗಳು..!

ದೇಶದಲ್ಲಿ (India) ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು (Corona cases) ಕಡಿಮೆಯಾಗುತ್ತಾ ಬರುತ್ತಿದ್ದು, ದೇಶದ ಜನರು ಕೋವಿಡ್ (covid) ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ದೇಶದಲ್ಲಿ ಇಂದು 25950 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 492 ಜನ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 66254 ಜನ ಗುಣಮುಖರಾಗಿದ್ದು, ದೇಶದಲ್ಲಿ ಇನ್ನು 292092...
- Advertisement -spot_img

Latest News

Bhopal News: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲೂಯೆನ್ಸರ್ ಆತ್ಮಹ*ತ್ಯೆಗೆ ಶರಣು

Bhopal News: 16 ಲಕ್ಷ ಫಾಲೋವರ್‌ಸ್ ಹೊಂದಿದ್ದ 30 ವರ್ಷದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ನಿಧಿಗೆ...
- Advertisement -spot_img