Wednesday, September 30, 2026

kannada news

Senior actress ಭಾರ್ಗವಿ ನಾರಾಯಣ್ ವಿಧಿವಶ..!

ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ (Bhargavi Narayan) ಇಂದು ಬೆಂಗಳೂರಿನಲ್ಲಿ 7:30ಕ್ಕೆ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ. ಭಾರ್ಗವಿ ನಾರಾಯಣ್ ರಂಗಭೂಮಿ ಕಲಾವಿದೆ (theater artist) ಯಾಗಿದ್ದು, ಹಲವಾರು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರು ನಟಿಸಿರುವ ಚಿತ್ರಗಳೆಂದರೆ, ಎರಡು ಕನಸು, ಅನುಪಲ್ಲವಿ, ಬಾನಲ್ಲಿ ಮಧುಚಂದ್ರಕ್ಕೆ, ಪ್ರೊಫೆಸರ್ ಹುಚ್ಚೂರಾಯ, ಪಲ್ಲವಿ, ಮುಯ್ಯಿ, ಅಂತಿಮ...

Indiaದಲ್ಲಿ ಇಂದು 34113 ಕೋವಿಡ್ ಪ್ರಕರಣಗಳು ವರದಿ..!

ದೇಶದಲ್ಲಿ ಕೊರೋನಾ ಪ್ರಕರಣಗಳು (Corona cases) ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ದೇಶದಲ್ಲಿ ಇಂದು 34113 ಕೊರೋನಾ ಪ್ರಕರಣಗಳು ಕಂಡುಬಂದಿದ್ದು, 346 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 91930 ಮಂದಿ ಕೋವಿಡ್ (covid) ನಿಂದ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ 478882 ಕೊರೋನಾ ಪ್ರಕರಣಗಳು ಸಕ್ರಿಯವಾಗಿದೆ. ಇನ್ನು ದೇಶದಲ್ಲಿ ಇಲ್ಲಿಯವರೆಗೆ ಕೊರೋನಾ ದಿಂದ...

Hijab Controversy ವಿಚಾರಣೆ ನಾಳೆಗೆ ಮುಂದೂಡಿಕೆ..!

ಹಿಜಾಬ್ ವಿವಾದ (Hijab Controversy) ಪ್ರಕರಣ ಸಂಬಂಧಿಸಿ ಹೈಕೋರ್ಟ್​ನಲ್ಲಿ (high court) ಪ್ರಕರಣನಡೆಯುತ್ತಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿ ಆದೇಶ ನೀಡಲಾಗಿದೆ. ಹಿಜಾಬ್ ವಿವಾದದ ವಿಚಾರಣೆಗೆ ರಚಿಸಲಾಗಿರುವ ತ್ರಿಸದಸ್ಯ ಪೀಠ ಮಧ್ಯಂತರ ಆದೇಶವನ್ನೇ ಪಾಲಿಸಬೇಕು ಎಂದು ತಿಳಿಸಿದೆ. ಅರ್ಜಿದಾರರ ಪರವಾಗಿ ದೇವದತ್ ಕಾಮತ್ (Devadat Kamath), ಸರ್ಕಾರದ ಪರವಾಗಿ ಪ್ರಭುಲಿಂಗ ಕೆ.ನಾವದಗಿ (Prabhulinga K.Navadagi) ಹಾಗೂ ಇತರರು...

Hdk ಬಹಿರಂಗ ರಾಮನಗರ & ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 26 ಕೋಟಿ ದುರ್ಬಳಕೆ..!

ಹಾಸನ : ರಾಮನಗರ (Ramanagara) ಮತ್ತು ಮಂಡ್ಯದ ನಗರಾಭಿವೃದ್ಧಿ ಪ್ರಾಧಿಕಾರ(Mandya Urban Development Authority)ಗಳಲ್ಲಿ 26 ಕೋಟಿ ರೂ. ಹಣವನ್ನು ದುರ್ಬಳಕೆ ಮಾಸಡಿಕೊಳ್ಳಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಗಂಭೀರ ಆರೋಪ ಮಾಡಿದರು. ಹಾಸನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಮನಗರ ಕ್ಷೇತ್ರದ ನಗರ ಪ್ರದೇಶದ ಜನರ ಸಮಸ್ಯೆಗಳ  ಬಗ್ಗೆ...

HDK : ಹಿಜಾಬ್ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರ ಅಡಗಿದೆ..!

ರಾಜ್ಯದಲ್ಲಿ ಹಿಜಾಬ್ ವಿವಾದ ಯಾಕೆ ಪ್ರಾರಂಭವಾಯಿತು?, ಇದರ ಹಿಂದಿನ ದುರುದ್ದೇಶವೇನು?, ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ: ಹೆಚ್.ಡಿ.ಕುಮಾರಸ್ವಾಮಿ ಹಿಜಾಬ್ ವಿವಾದ (Hijab Controversy) ಯಾವುದೋ ಒಂದು ಶಾಲೆಯಲ್ಲಿ ಆರಂಭವಾದ ವಿವಾದವನ್ನು ಅಲ್ಲಿಯೇ ಮುಗಿಸಬೇಕಿತ್ತು. ಶಿಕ್ಷಣ ಕ್ಷೇತ್ರಕ್ಕೂ ಇದನ್ನು ಯಾಕೆ ತಂದರು? ಮಕ್ಕಳ ಹೃದಯ ಹಾಳು ಮಾಡಲು ಈ ರೀತಿ ಮಾಡಬೇಕಿತ್ತಾ?, ಆದರೆ ಅದನ್ನು...

ಲಕ್ಷ್ಮೀ ದೇವಿಯ ಸ್ವಯಂವರ ಆಗಿದ್ದು ಹೇಗೆ..? ಯಾರ್ಯಾರು ಭಾಗವಹಿಸಿದ್ದರು..?

ಲಕ್ಷ್ಮೀ ದೇವಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ದೇವತೆ. ಯಾಕಂದ್ರೆ ಆಕೆ ಹಣದ ಸುರಿಮಳೆ ಸುರಿಸುವ ದೇವಿ. ಹಾಗಾಗಿ ಆಕೆ ಎಲ್ಲರಿಗೂ ಇಷ್ಟವಾಗೋದು ಸಹಜ. ಆದ್ರೆ ಲಕ್ಷ್ಮೀ ದೇವಿಯ ಸ್ವಯಂವರ ಆಗಿದ್ದು ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ, ಹಾಗಾದ್ರೆ ಲಕ್ಷ್ಮೀಯ ಸ್ವಯಂವರದ ಕಥೆಯನ್ನ ಕೇಳೋಣ ಬನ್ನಿ.. ಲಕ್ಷ್ಮೀ ದೇವಿ ವಿಷ್ಣುವಿನ ಮನದನ್ನೆ. ಈ ಮನದನ್ನೆ ಹುಟ್ಟಿದ್ದು,...

ಆಚಾರ್ಯ ಚಾಣಕ್ಯರ ಈ 5 ಮಾತನ್ನು ಕೇಳಿದರೆ, ಯಶಸ್ಸು ಖಚಿತ..

ಕೌಟಿಲ್ಯ ನೀತಿಯಲ್ಲಿ ನಿಪುಣರಾದಂಥ ಆಚಾರ್ಯ ಚಾಣಕ್ಯರು ಬುದ್ಧಿವಂತಿಕೆಗೆ ಹೆಸರಾದವರು. ಇವರು ಹೇಳಿರುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಯಶಸ್ಸು ಗಳಿಸೋದು ಖಚಿತ. ಅಂಥ ನೀತಿಯಲ್ಲಿ ಯಾವ ಹೆಣ್ಣನ್ನು ವರಿಸಬೇಕು. ಎಂಥ ಹೆಣ್ಣನ್ನು ತ್ಯಜಿಸಬೇಕು. ಯಾವ ಪುರುಷನನ್ನು ವಿವಾಹವಾಗಬೇಕು. ಎಂಥ ಪುರುಷನ ಸಂಗ ಮಾಡಬಾರದು. ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚಾಣಕ್ಯರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ....

ಈ ಸಮಯದಲ್ಲಿ ಸರಸ್ವತಿ ನಿಮ್ಮ ಮನೋಕಾಮನೆಗಳನ್ನ ಪೂರ್ತಿ ಮಾಡುತ್ತಾಳೆ..

 ಸರಸ್ವತಿ ಅಂದ್ರೆ ವಿದ್ಯಾ ದೇವಿಯನ್ನ ಆರಾಧಿಸಿದರೆ, ಜೀವನದಲ್ಲಿ ಯಶಸ್ಸು ಗಳಿಸಬಹುದು ಅನ್ನೋದು ಹಿಂದೂಗಳ ನಂಬಿಕೆ. ಹಾಗಾಗಿ ನವರಾತ್ರಿಯಲ್ಲಿ ಒಂದು ದಿನ ಸರಸ್ವತಿ ಪೂಜೆಯನ್ನು ಮಾಡಲಾಗತ್ತೆ. ಇಂಥ ಸರಸ್ವತಿ ದೇವಿ ಒಲಿಯಬೇಕಂದ್ರೆ, ನಾವು ಯಾವ ಸಮಯದಲ್ಲಿ ಆಕೆಯ ಸ್ಮರಣೆ ಮಾಡಬೇಕು..? ಮಕ್ಕಳಿಗೆ ಯಾವ ಸಮಯದಲ್ಲಿ ಪಾಠ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..  ನಾವು ಈಗಾಗಲೇ ನಿಮಗೆ...

“ಕಾಟನ್ ಪೇಟೆ ಗೇಟ್” ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಆರ್ ಶ್ರೀನಿವಾಸ್ ನಿರ್ಮಿಸುತ್ತಿರುವ ಇಪ್ಪತ್ತನೆಯ ಚಿತ್ರ "ಕಾಟನ್ ಪೇಟೆ ಗೇಟ್" . ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ...

ಸದ್ದು ಮಾಡುತ್ತಿದೆ “ವರದ” ಚಿತ್ರದ ಟ್ರೇಲರ್, ಇದೇ 18 ರಂದು ಚಿತ್ರ ಬಿಡುಗಡೆ

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ವರದ" ಚಿತ್ರದ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸಹ ಇದೇ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. "ರಾಬರ್ಟ್" ಸಿನಿಮಾ ನಂತರ ನನ್ನ ಅಭಿನಯದ "ವರದ" ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳ ಜೊತೆಗೆ, ಕೌಟುಂಬಿಕ...
- Advertisement -spot_img

Latest News

Bhopal News: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲೂಯೆನ್ಸರ್ ಆತ್ಮಹ*ತ್ಯೆಗೆ ಶರಣು

Bhopal News: 16 ಲಕ್ಷ ಫಾಲೋವರ್‌ಸ್ ಹೊಂದಿದ್ದ 30 ವರ್ಷದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ನಿಧಿಗೆ...
- Advertisement -spot_img