Monday, April 14, 2025

kannada

ನಟ ಅನಂತ್ ನಾಗ್ ಗೆ ಪ್ರಶಸ್ತಿ

ನಟ ಅನಂತ್ ನಾಗ್ ಗೆ ಪ್ರಶಸ್ತಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶುಕ್ರವಾರ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರನಟ ಅನಂತ ನಾಗ್ ಅವರಿಗೆ Pಕೆರೆಮನೆ ಶಿವರಾಂ ಹೆಗಡೆ ರಾಷ್ಟಿçÃಯ ಪ್ರಶಸ್ತಿ  ೨೦೨೧ಅನ್ನು ನೀಡಿ ಗೌರವಿಸಲಾಯಿತು . ವಿಧಾನಸಭಾಧ್ಯಕ್ಷ ವಿಶ್ವೇಸ್ವರ ಹೆಗಡೆ ಕಾಗೇರಿ ಕೆರೆಮನೆ ಶಿವಾನಂದ ಹೆಗಡೆ, ಶಾಸಕ ಸುನೀಲ್...

ಅಷ್ಟು ಸುಲಭವಲ್ಲ ಆಸ್ಕರ್

cinema news ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಹಲವಾರು ಸಂಸ್ಥೆಗಳಿAದ ಸಿನಿಮಾ ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಕೆಲಸ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಇಷ್ಟೇ ಸಾಧನೆ ಮಾಡಿದರೂ ಸಹ ಒಂದು ಸಂಸ್ಥೇಯಿAದ ಮಾತ್ರ ಈ ಪ್ರಶಸ್ಥಿ ಪಡೆಯಲು ಅಷ್ಟು ಸುಲಭದ ಮಾತಲ್ಲ.ಅದು ಯಾವ ಪ್ರಶಸ್ತಿ ಎಂದರೆ ವಿಶ್ವದ ಅತ್ಯುನ್ನತ ಪ್ರಶಸ್ತಿಆಸ್ಕರ್ ಪ್ರಶಸ್ತಿ ಈ...

ಕೇರಳದ ಯುವತಿಯರಿಂದ ಕನ್ನಡಿಗರ ಮೇಲೆ ಹಲ್ಲೆ

Bengalore  News ಕರ್ನಾಟಕದಲ್ಲಿ ಕನ್ನಡಿಗರು ಮಾತ್ರವಲ್ಲದೆ ಪರ ರಾಜ್ಯದಿಂದ ಬಂದಂತಹ ಜನರಿಗೂ ಇರಲು ಜಾಗ ಕೊಟ್ಟು ,ಉದ್ಯೋಗ ನೀಡಿ ಅವರಿಗೆ ಒಳ್ಳೆಯ ಬದುಕನ್ನು ಕೊಟ್ಟಿದ್ದು ಕನ್ನಡನಾಡು , ಮತ್ತು ನಮ್ಮ ಕನ್ನಡಿಗರು ಆದರೆ ಕನ್ನಡಿಗರ ಮೇಲೆ ನೆ ಪರರಾಜ್ಯದವರಿಂದ ಬಂದಂತವರು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ಕಳೆದ ಎರಡು ದಿನದ ಹಿಂದೆ ಬಿಟಿಎಂ...

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಜಾರಿಗೆ ತರುವ ಕುರಿತು ಚರ್ಚಿಸಲು “ಚಿಂತನಾ ಗೋಷ್ಠಿ”

Banglore News: ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಕುರಿತು ಚರ್ಚಿಸಲು ವಿಶೇಷ ಚಿಂತನಾಗೋಷ್ಠಿಯನ್ನು ಅಕ್ಟೋಬರ್ ೧೨ರಂದು ಬೆಳಿಗ್ಗೆ ೧೧ ಗಂಟೆಗೆ ಚಾಮರಾಜಪೇಟೆಯ...

ಕ್ರಾಂತಿ ಡಬ್ಬಿಂಗ್‌ಗೆ ಡಿ-ಬಾಸ್ ಎಂಟ್ರಿ..! ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..! ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...

ಅಮೆಜಾನ್ ಪ್ರೈಮ್ ನಲ್ಲೂ “ಲಂಕೆ”ಗೆ ಜೈ ಅಂದ ಪ್ರೇಕ್ಷಕ..!

ಅಮೆಜಾನ್ ಪ್ರೈಮ್ ನಲ್ಲೂ "ಲಂಕೆ"ಗೆ ಜೈ ಅಂದ ಪ್ರೇಕ್ಷಕ. ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಮಯದಲ್ಲಿ ಅಂದರೆ, ಕಳೆದವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಚಿತ್ರ "ಲಂಕೆ". ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ "ಲಂಕೆ" ಚಿತ್ರ ಉತ್ತರ ಕರ್ನಾಟಕ ಭಾಗದ ಅಥಣಿ, ಜಮಖಂಡಿ ಮುಂತಾದ...

ಹಿಂದಿ ರಾಷ್ಟçಭಾಷೆ ಅಲ್ಲ ಅಂದ ಕಿಚ್ಚನ ಮಾತಿಗೆ ಸಿಕ್ತು ಪ್ರಧಾನಿ ಮೋದಿ ಮನ್ನಣೆ..!

ಕಿಚ್ಚು ಹಚ್ಚಿದ ಕಿಚ್ಚ ಅಜೆಯ್ ದೇವಗನ್ ಟ್ವೀಟ್ ವಾರ್‌ಗೆ ಸಂಬAಧಪಟ್ಟAತೆ ಈಗ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ ಸುದೀಪ್ ಅಂತ ಹೇಳಿದ್ರು. ಅಜೆಯ್ ದೇವಗನ್ ಅರ್ಥವಿಲ್ಲದಂತೆ, ತಿಳುವಳಿಕೆ ಕೊರತೆಯಿಂದಾನೋ ಏನೋ ಹಿಂದೀನೇ ದೇಶದ ಭಾಷೆ, ತಾಯಿಭಾಷೆ ಅಂದ್ರು. ಈಗ ಮೋದಿ ಅದ್ರ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಯೂ ಆರ್...

ಕೆನಡಾದಲ್ಲಿದ್ರು ನಾನು ಕನ್ನಡಿಗ ಅಂದ ಈ ಚಂದ್ರ ಆರ್ಯ ಯಾರು..?

ಒಂದು ಕಡೆ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಖಡಕ್ ಮಾತಿಗೆ ಹೌದು, ಪ್ರತೀ ಭಾಷೆ ದೇಶದ ಆತ್ಮ ಅಂತ ಹೇಳಿದ್ದಾರೆ. ಕನ್ನಡದ ಹೆಮ್ಮೆ ಜಗತ್ತಿನಾದ್ಯಾಂತ ಮೆರೆದಾಡುತ್ತಿದೆ. ಹೌದು ಕನ್ನಡ ಕೆನಡಾ ತುಂಬಾ ವ್ಯತ್ಯಾಸ ಏನಿಲ್ಲ, ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಮಾತೃ ಭಾಷೆಯಲ್ಲಿ ಮಾತಾಡಿದ್ರು ಇದು ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮೂಡಿಸಿತು. ೨೦೧೮ ಕೆನಡಾ...

ಲೋಡ್ ಏಮ್ ಶೂಟ್ – ದೇವಗನ್ ಟ್ವೀಟು ಸುದೀಪ್ ಏಟು

  ಇದೆಲ್ಲಾ ಬೇಕಿತ್ತಾ ಫೈಟರ್‌ಗೆ, ಸುಮ್ನೆ ಸೌತ್ ಅಲ್ಲಿ ಒಳ್ಳೊಳ್ಳೆ ಚಾನ್ಸ್ ಸಿಕ್ತಾ ಇತ್ತು ಇತ್ತೀಚೆಗೆ ಆರ್‌ಆರ್‌ಆರ್ ಬೇರೆ ಬಂದಿತ್ತು.. ಮುAದೆ ಕೆಜಿಎಫ್ ಚಾಪ್ಟರ್ ೩ ಬಂದಿದ್ರೆ ಅಲ್ಲಿ ಒಂದು ಒಳ್ಳೇ ಪಾತ್ರ ಸಿಗ್ತಿತ್ತೇನೋ. ಲೋಡ್.. ಏಮ್.. ಶೂಟ್.. ಅಂತ ಹೇಳಿ ಗನ್ ಎತ್ಕೊಂಡಿದ್ರು ಸಿನಿಮಾದಲ್ಲಿ ಅಜೆಯ್ ದೇವ್ಗನ್ ಆದ್ರೆ ಈಗ ಎತ್ಕೊಂಡ್ರು ನೋಡಿ ಗನ್ ಅದು ಮಾತ್ರ ಸರಿಯಾಗಿ...

ನನಸಾಯ್ತು ರಾಜಕುಮಾರನ ಕನಸುಗಳು..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಜೊತೆಯಿಲ್ಲದೊದ್ರೂ, ಮಾನಸಿಕವಾಗಿ ಸದಾ ನಮ್ಮೊಂದಿಗೆ ರ‍್ತಾರೆ. ಅಪ್ಪಾಜಿ ಅಭಿಮಾನಿಗಳೇ ದೇವರು ಅಂತಿದ್ರು..ಆದ್ರೆ ಅಪ್ಪಾಜಿ ಕುಡಿ ಅಭಿಮಾನಿಗಳಿಗೇನೇ ದೇವರಾಗ್ಬಿಟ್ರು. ಹೌದು, ಈ ಕ್ಷಣಕ್ಕೂ ಪುನೀತ್ ರಾಜ್‌ಕುಮಾರ್ ನಗುವಿರೋ ಫೋಟೋ ನೋಡಿದ್ರೆ ಖಂಡಿತ ಅವ್ರು ನಮ್ಮಿಂದ ದೂರ ಹೋಗಿಲ್ಲ ಇಲ್ಲೇ ಎಲ್ಲೋ ಇದ್ದಾರೆ, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img