ನಾವು ದುಡಿದಿದ್ದನ್ನು ನಮ್ಮ ನಿತ್ಯಜೀವನಕ್ಕೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕೆಂಬ ಗುಣವಿರಬೇಕು ಎನ್ನುತ್ತಾರೆ ನಟ ಕಿರಣ್ ರಾಜ್.
ಕಳದೆರಡು ವರ್ಷಗಳಿಂದ ಕೊರೋನ ಕೊಟ್ಟ ಕಾಟ ಅಷ್ಟಿಷ್ಟಲ್ಲ.ಎರಡುವರ್ಷಗಳಿಂದ ಎಷ್ಟೋ ಜನರ ಜೀವನ ಏರುಪೇರಾಗಿದೆ.ಬಹುತೇಕ ಜನರು ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ...
ಕನ್ನಡತಿ ಸಿರಿಯಲ್‌ನಲ್ಲಿ ಬರುವ ವಿಶೇಷ ಪಾತ್ರವೆಂದರೆ ವರುಧಿನಿಯ ಪಾತ್ರ. ಮನಸ್ಸಿಗೆ ಬಂದಂತೆ ಬಿಂದಾಸ್ ಆಗಿರುವ ಹುಡುಗಿ ತನ್ನ ಪ್ರಿಯಕರನ ವಿಷಯ ಬಂದಾಗ ವಿಚಿತ್ರವಾಗಿ ವರ್ತಿಸ್ತಾಳೆ. ಇಂಥ ಚಾಲೆಂಜಿಂಂಗ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ವರುಧಿನಿಯ ನಿಜವಾದ ಹೆಸರು ಸಾರಾ ಅಣ್ಣಯ್ಯಾ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಸಾರಾ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಈಗ ಕನ್ನಡತಿ ಸಿರಿಯಲ್‌ನಲ್ಲಿ ಫುಲ್...
ಸದ್ಯ ಎಲ್ಲರ ಫೇವರಿಟ್ ಧಾರಾವಾಹಿ ಅಂದ್ರೆ ಕನ್ನಡತಿ ಧಾರಾವಾಹಿ. ಇನ್ನು ಇತ್ತೀಚೆಗೆ ಧಾರಾವಾಹಿಯ ಹಿರೋಯಿನ್‌ಗಿಂತ ವಿಲನ್ನೇ ಎಲ್ಲರ ಕಣ್ಮನ ಸೆಳೆಯೋದು. ಅದರಂತೆ ಕನ್ನಡತಿ ಧಾರಾವಾಹಿಯಲ್ಲಿ ಬರುವ ಸಾನಿಯಾ ಪಾತ್ರಧಾರಿ ರಮೋಲಾ ಕೂಡ ಯಾವ ಹಿರೋಯಿನ್‌ಗೂ ಕಡಿಮೆ ಇಲ್ಲ. ಕನ್ನಡತಿಗೆ ಇರುವಷ್ಟೇ ಫ್ಯಾನ್ ಫಾಲೋವರ್ಸ್ ರಮೋಲಾಗೂ ಇದ್ದಾರೆ. ಇಂಥ ರಮೋಲಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ರೀಲ್ಸ್‌ಗಳನ್ನ...
ಕನ್ನಡ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮನಸು ಗೆದ್ದಿರುವ ಸೀರಿಯಲ್ ಗಳ ಪೈಕಿ ಕನ್ನಡತಿ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಹರ್ಷ-ಭೂಮಿ ನಟನೆಯಂತೂ ವೀಕ್ಷಕರ ಮನಸು ಸೂರೆಗೊಳಿಸಿದೆ. ಅದ್ರಲ್ಲೂ ಕನ್ನಡ ಟೀಚರ್ ಭೂಮಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆ ಪಾತ್ರಾಧಾರಿ ರಂಜನಿ ರಾಘವನ್ ಇಂದು ಕಿರುತೆರೆ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ...
News: ಬಾಲಿವುಡ್ ನಟಿಯನ್ನು ಪ್ರೀತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ . ಅಲ್ಲದೆ ಈತನು ಕಳ್ಳತನ ಮಾಡಿ ನಟಿಗೆ ಮೂರು ಕೋಟಿ ಬೆಲೆಬಾಳುವ...