ಕರ್ನಾಟಕ ಟಿವಿ : ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವಿನ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ, ಉಮೇಶ್ ಕತ್ತಿ ಸೇರಿದಂತೆ ಇಬ್ಬರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದ ಯಡಿಯೂರಪ್ಪಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಬುಧವಾರ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಯಡಿಯೂರಪ್ಪ ಉಮೇಶ್ ಕತ್ತಿಗೆ ರೆಡಿಯಾಗುವಂತೆ ಹೇಳಿದ್ರು. ಆದ್ರೆ ತಾನು ಹೇಳಿದ ಮೂವರಿಗೆ ಡಿಸಿಎಂ ಸ್ಥಾನ...