political news:
ಇಂದೇ ನೀತಿ ಸಂಹಿತೆ ಜಾರಿಮಾಡಲಿದೆ.
ನೀತಿ ಸಂಹಿತೆ ಜಾರಿ ನಂತರ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳ ಜೊತೆ ಸಭೆಗಳನ್ನು ನೆಡಸುವಂತಿಲ್ಲ.
ನೀತಿ ಸಂಹಿತೆ ಜಾರಿ ನಂತರ ಯಾವುದೇ ರೀತಿಯ ಸಭೆ ಸಮಾರಂಭ ರ್ಯಾಲಿ ನಡೆಸಬೇಕೆಂದರೂ ಪೋಲಿಸರ ಅನುವತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.
ಪಕ್ಷದವರು ಚುನಾವಣಾ ಪ್ರಚಾರದ ಸಮಯದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ಧ್ವನಿವರ್ದಕಗಳನ್ನು ಬಳೆಸಬಹುದು.
ಪಕ್ಷದ ನಾಯಕರು...