Thursday, May 14, 2026

Karnataka media

ನಾಗರಹೊಳೆಯಲ್ಲಿ ಹುಲಿ-ಚಿರತೆ ಕಾದಾಟ.. ಚಿರತೆ ಸಾವು

Mysuru News: ಹುಣಸೂರು: ನಾಗರಹೊಳೆ ಹುಲಿ ಸುರಕ್ಷಿತ ಪ್ರದೇಶದ ನಾಗರಹೊಳೆ ವಲಯದಲ್ಲಿ ಹುಲಿ-ಚಿರತೆ ನಡುವಿನ ಕಾದಾಟದಲ್ಲಿ 8 ರಿಂದ 9ವರ್ಷದ ಒಂದು ಹೆಣ್ಣು ಚಿರತೆ ಸಾವನ್ನಪ್ಪಿದೆ. ನಾಗರಹೊಳೆ ಉದ್ಯಾನದ ನಾಗರಹೊಳೆ ಶಾಖೆಯ ದೊಡ್ಡಹಳ್ಳಿ ಗಸ್ಸಿನ ದೊಡ್ಡಹಳ್ಳಿ ರಸ್ತೆ ಬಳಿ ೮ರಿಂದ 9ವರ್ಷ ಪ್ರಾಯದ ಹೆಣ್ಣು ಚಿರತೆಯು ಹುಲಿ ದಾಳಿಯಿಂದ ಮೃತಪಟ್ಟಿರುವ ಕಳೆಬರಹ ಗಸ್ತಿನಲ್ಲಿದ್ದ ಸಿಬ್ಬಂದಿಗಳಿಗೆ ಗೋಚರಿಸಿದ್ದು,...

ಒಡಹುಟ್ಟಿದ ತಮ್ಮನನ್ನೇ ಕೊಚ್ಚಿ ಕೊಲೆಗೈದ ಅಣ್ಣ: ಕೊಡಲಿ ಸಮೇತ ಠಾಣೆಗೆ ಬಂದು ಶರಣಾಗತಿ

Crime News: ಗದಗ: ಒಡಹುಟ್ಟಿದ ತಮ್ಮನನ್ನೇ ಸಹೋದರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಅಷ್ಟೇ ಅಲ್ಲದೇ, ಕೊಡಲಿ ಸಮೇತವಾಗಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ಎದುರಿಗೆ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳ ತಾರಕಕ್ಕೇರಿ, ಈ ದುರಂತ ನಡೆದಿದೆ. ಗದಗ ಜಿಲ್ಲೆಯ...

ಮಧ್ಯವರ್ತಿಗಳ ಹಾವಳಿ ತಡೆಗೆ ಸಚಿವ ಶಿವರಾಜ್ ತಂಗಡಗಿ ಸೂಚನೆ

Political News: ಬೆಂಗಳೂರು: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನೀಡುವ 'ಸ್ವಯಂ ಉದ್ಯೋಗ ವೈಯಕ್ತಿಕ ಸಾಲ' ಯೋಜನೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ...

ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಬ್ಬಡ್ಡಿ ಬ್ರೋ ಸಿನಿಮಾ ರಿಲೀಸ್

Movie News: ಕಾಲಿವುಡ್‌ನ ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಬ್ಬಡ್ಡಿ ಬ್ರೋ ಸಿನಿಮಾ ಇಂದು ರೀಲಿಸ್ ಆಗಿದೆ. ಸುಜನ್, ಪ್ರಯಾಲಾಲ್‌, ರಜನಿ, ಸಂಜಯ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ಸಿಂಗಂ ಪುಲಿ, ದಿ. ಮನೋಬಾಲ ಹಾಸ್ಯದ ರಸದೌತಣ ನೀಡಲಿದ್ದಾರೆ. ಹೆಸರೇ ಹೇಳುತ್ತಿುವ ಹಾಗೆ ಕಬ್ಬಡ್ಡಿ ಆಟಕ್ಕೆ ಸಂಬಂಧಪಟ್ಟ ಚಿತ್ರ ಇದಾಗಿದ್ದು, ಸ್ಪೋರ್ಟ್ ಇಷ್ಟಪಡುವವರಿಗೆ ಈ ಸಿನಿಮಾ...

ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಚಿವ ಶಿವರಾಜ್ ತಂಗಡಗಿ ಶುಭಾಶಯ

Political News: ಭಾರತರತ್ನ ಪ್ರೊ. ಸಿ ಎನ್ ಆರ್ ರಾವ್ ಅವರ 9೦ ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಹಾರ್ದಿಕ ಶುಭಾಶಯ ಕೋರಿದ್ದಾರೆ. ಪ್ರೊ. ಸಿ ಎನ್ ಆರ್ ರಾವ್ ಅವರು ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ರಾಸಾಯನಿಕ...

ವ್ಹೀಲಿಂಗ್ ಪುಂಡರ ಹಾವಳಿ ತಡೆಯಲು ರೋಡಿಗಿಳಿದ ಹಾಸನ ಪೊಲೀಸರು

Hassan News: ಹಾಸನ: ನಿನ್ನೆ ಹಾಸನದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಪುಂಡರು, ಇಬ್ಬರು ಯುವತಿಯರು ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಆ ವಾಹನದಲ್ಲಿದ್ದ ಯುವತಿಯರಿಗೆ ಗಂಭೀರ ಗಾಯವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವ್ಹೀಲಿಂಗ್ ಮಾಡಿದ್ದ ಪುಂಡರು ಪೊಲೀಸರ ಅತಿಥಿಯಾಗಿದ್ದಾರೆ. ಇಂಥ ಘಟನೆಗಳಿಂದ ಹಾಸನದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ಇಂದು ಹಾಸನದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ...

ಡ್ರೈಫ್ರೂಟ್ಸ್ ಚಿಕ್ಕಿ ರೆಸಿಪಿ..

ನೀವು ಎಳ್ಳಿನ ಚಿಕ್ಕಿ, ಶೇಂಗಾ ಚಿಕ್ಕಿ ತಿಂದಿರ್ತೀರಿ. ಆದರೆ ನಾವಿಂದು ಡ್ರೈಫ್ರೂಟ್ಸ್ ಚಿಕ್ಕಿ ಹೇಗೆ ಮಾಡುವುದು ಅಂತಾ ತಿಳಿಯೋಣ.. ಬೇಕಾಗುವ ಸಾಮಗ್ರಿ: 250 ಗ್ರಾಂ ಬೆಲ್ಲ, ಒಂದು ದೊಡ್ಡ ಕಪ್ ಕಾಜು-ಬಾದಾಮಿ-ಪಿಸ್ತಾ-ಕುಂಬಳಕಾಯಿ ಬೀಜ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಮೊದಲು ಡ್ರೈಫ್ರೂಟ್ಸ್‌ನ್ನ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಕೊಂಚ ಕುಟ್ಟಿ ಪುಡಿ ಮಾಡಿ. ಈಗ ಪ್ಯಾನ್‌ಗೆ...

ಸಕ್ಕರೆ ಹಾಕದೇ ಮಾಡಬಹುದು ಖರ್ಜೂರ ಮತ್ತು ನಟ್ಸ್ ಲಡ್ಡು..

ಸಿಹಿ ತಿಂಡಿ ಅಂದ್ರೆ ಹಲವರು ಇಷ್ಟಪಡುತ್ತಾರೆ. ಅದರಲ್ಲೂ ಲಾಡು ಅಂದ್ರೆ ತುಂಬಾ ಜನರಿಗಿಷ್ಟ. ಆದರೆ ಸಕ್ಕರೆ ತಿಂದರೆ, ಎಲ್ಲಿ ಮಧುಮೇಹ ಬರತ್ತೋ, ಅಥವಾ ದಪ್ಪಗಾಗಿಬಿಡ್ತೀವೋ ಅನ್ನೋ ಆತಂಕ ಇರತ್ತೆ. ಅಂಥವರಿಗಾಗಿ ನಾವಿಂದು ಖರ್ಜೂರ ಮತ್ತು ನಟ್ಸ್ ಬೆರೆಸಿ, ಸಕ್ಕರೆ ಬಳಸದೇ ಯಾವ ರೀತಿ ಸ್ವಾದಿಷ್ಟ ಲಾಡು ತಯಾರಿಸಬೇಕು ಅನ್ನೋದನ್ನ ಹೇಳಿಕೊಡಲಿದ್ದೇವೆ. ಬೇಕಾಗುವ ಸಾಮಗ್ರಿ: ತುಪ್ಪ, ಕಾಲು...

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ರೆಸಿಪಿ ಟ್ರೈ ಮಾಡಿ..

ಮಳೆಗಾಲದಲ್ಲಿ ಎಷ್ಟೇ ಆರೋಗ್ಯದ ಬಗ್ಗೆ ಕಾಳಜಿ ಮಾಡಿದರೂ ಕಡಿಮೆಯೇ. ಈ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನೇ ಹೆಚ್ಚಾಗಿ ತಿನ್ನಬೇಕು. ನಾವಿಂದು ಗೋಧಿ ಲಾಡು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಅರ್ಧ ಕಪ್ ರವಾ, ಒಂದು ಬೌಲ್ ಗೋಧಿ...

ಲಂಡನ್ ನ ಬಸವಣ್ಣ ಪ್ರತಿಮೆಗೆ ಬಿಜೆಪಿ ನಾಯಕ ಸಚ್ಚಿದಾನಂದ ಮಾಲಾರ್ಪಣೆ

ಇಂಗ್ಲೆಂಡ್ : ಖಾಸಗಿ ಕಾರ್ಯಕ್ರಮ ನಿಮ್ಮಿತ್ತ ಇಂಗ್ಲೆಂಡ್ ಗೆ ತೆರಳಿರುವ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಲಂಡನ್ ನ ಲ್ಯಾಂಬೆತ್ ನಗರದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ಇಂಡುವಾಳು ಸಚ್ಚಿದಾನಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 42 ಸಾವಿರಕ್ಕೂ ಅಧಿಕ ಮತಗಳನ್ನ ಪಡೆಯುವ ಮೂಲಕ...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img