Dharwad News: ಧಾರವಾಡ: ಧಾರವಾಡದಲ್ಲಿಂದು ಮೇಯರ್, ಉಪಮೇಯರ್ ಚುನಾವಣೆ ನಡೆದಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಸದಸ್ಯರನ್ನು ರೇಸಾರ್ಟ್‌ನಲ್ಲಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೋಶಿ, ಆಸೆ, ಆಮಿಷಗಳು, ಒತ್ತಡಗಳು ಬರಲು ಶುರುವಾಗಿದ್ದವು. ಒತ್ತಡ, ಆಮಿಷಗಳು ರಾಜಕಾರಣದಲ್ಲಿ ಹೆಚ್ಚಾಗಿವೆ. ಅನೇಕ ಸಲ ಎಂಎಲ್‌ಎಗಳನ್ನೇ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಕಾಂಗ್ರೆಸ್...
Hassan News: ಹಾಸನ : ಎಸ್‌ಬಿಐ ಬ್ಯಾಂಕ್‌ನಲ್ಲಿ ಗ್ರಾಹಕರು ಗಿರಿವಿ ಇಟ್ಟಿದ್ದ 1.7 ಕೆಜಿಯಷ್ಟು ಅಸಲಿ ಚಿನ್ನ ಲಪಟಾಯಿಸಿ, ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ ಬ್ಯಾಂಕ್ ಅಟೆಂಡರ್‌ನನ್ನು ಬಂಧಿಸಲಾಗಿದೆ.
ಪ್ರಕರಣದ ಸಂಬAಧ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಕಳೆದ 10 ವರ್ಷದಿಂದ ಹೊರ...
Kolar News: ಕೋಲಾರ: ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲವೆಂದು ಕಾಂಗ್ರೆಸ್ ಆರೋಪಿಸಿದ್ದು, ಕೋಲಾರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕೋಲಾರ ನಗರದ ಗಾಂಧಿವನದ ಬಳಿ ಪ್ರತಿಭಟನೆ ನಡೆದಿದ್ದು, ಕೇಂದ್ರದ ಮಲತಾಯಿ ಧೋರಣೆ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಕ್ಕೆ ಅಕ್ಕಿ ವಿತರಣೆಯಲ್ಲಿ ರಾಜಕೀಯ ಮಾಡುತ್ತಿರುವ ನಿಲುವಿಗೆ ಖಂಡನೆ ಇದೆ....
Hubballi News: ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್, ನೀಡಿದ್ದ ಟಾಸ್ಕ್ ನೆರವೇರಿಸಲಾಗದೇ, ಜಗದೀಶ್ ಶೆಟ್ಟರ್ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ಇಂದು ಹುಬ್ಬಳ್ಳಿ- ಧಾರವಾಡ ಮೇಯರ್ ಎಲೆಕ್ಷನ್ ನಡೆದಿದ್ದು, ಈ ಬಾರಿಯೂ ಬಿಜೆಪಿ ಗದ್ದುಗೆ ಹಿಡಿದು ಸಂಭ್ರಮಿಸಿದೆ.
ಆಪರೇಷನ್ ಹಸ್ತ ಮಾಡಿ, ಬಿಜೆಪಿಯಿಂದ ಸದಸ್ಯರನ್ನು ಕಾಂಗ್ರೆಸ್‌ಗೆ ತರುವ ರಣತಂತ್ರ ಫ್ಲಾಪ್ ಆಗಿದ್ದು, 22ನೇ ಅವಧಿಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ...
Dharwad News: ಧಾರವಾಡ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಧಾರವಾಡದ ಭೇಟಿಗೆ ಮತ್ತೊಮ್ಮೆ ಪ್ರಯತ್ನಿಸಿದ್ದ ವಿನಯ್ ಕುಲಕರ್ಣಿ ಅವರಿಗೆ ನಿರಾಸೆಯಾಗಿದೆ.
ನಾಳೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದೆ. ಹೀಗಾಗಿ ಮೇಯರ್ ಚುನಾವಣೆಯಲ್ಲಿ ಮತದಾನಕ್ಕೆ ಅನುಮತಿ ಕೋರಿ ಶಾಸಕ ವಿನಯ್ ಕುಲಕರ್ಣಿ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ಕೋರ್ಟ್...
Movie News: ನಟಿ ರಶ್ಮಿಕಾ ಮಂದಣ್ಣರ ಹಣಕಾಸಿನ ವಿಷಯಗಳನ್ನು ನೋಡಿಕೊಳ್ಳುತ್ತಿದ್ದ ಅವರ ಮ್ಯಾನೇಜರ್, ರಶ್ಮಿಕಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆಂದು ತಿಳಿದು ಬಂದಿದೆ. ಆದರೆ ನಟಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಲಿಲ್ಲ. ಬಾಲಿವುಡ್‌ನಲ್ಲಿ ಹೀಗೊಂದು ಸುದ್ದಿಹರಿದಾಡುತ್ತಿದ್ದು, ಈ ಬಗ್ಗೆ ರಶ್ಮಿಕಾ ದಿವ್ಯ ಮೌನ ತಾಳಿದ್ದಾರೆ.
ರಶ್ಮಿಕಾ ಪ್ರವಾಸ, ಡೇಟಿಂಗ್, ಸ್ಯಾಲರಿ, ಖರ್ಚು ವೆಚ್ಚ...
Political News: ಬೆಂಗಳೂರು: ಅವಿವಾ ಮತ್ತು ಅಭಿಷೇಕ್ ವಿವಾಹವಾಗಿದ್ದು, ವಿವಾಹಕ್ಕೆ ಬರಲಾಗದ ಗಣ್ಯರು ನವದಂಪತಿಗೆ ಶುಭಾಶಯ ಪತ್ರ ಕಳಿಸಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ದೇವೇಗೌಡರು, ಅಭಿ-ಅವಿವಾಗೆ ಶುಭಾಶಯ ಪತ್ರ ಕಳಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅವರ ಮದುವೆಗೆ ಮತ್ತು ಆರತಕ್ಷತೆ ಸಮಾರಂಭಕ್ಕೆ ಶುಭ ಕೋರಿದ...
National News: ಭೋಪಾಲ್: ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳುವಂತೆ ಹೇಳಿದ ಮೂವರು ಯುವಕರನ್ನು ಬಂಧಿಸಿದ್ದು, ಅವರ ಮನೆಯನ್ನ ಕೂಡ ಧ್ವಂಸ ಮಾಡಲಾಗಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದ್ದು, ವಿಜಯ್ ರಾಮ್ ಚಂದಾನಿ ಎಂಬ ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳು ಹೇಳಿರುವ ಮತ್ತು ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವ...
National News: ಚಂಢೀಘಡ: ಕಳ್ಳರನ್ನ ಹಿಡಿಯಲು ಪೊಲೀಸರು ತರಹೇವಾರಿ ಐಡಿಯಾಗಳನ್ನ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಇಲ್ಲೊಂದು ಕೇಸ್‌ನಲ್ಲಿ ಪೊಲೀಸರು ಕೋಟಿ ಕೋಟಿ ಕದ್ದ ಕಳ್ಳ ದಂಪತಿಯನ್ನು ಹಿಡಿಯಲು 10 ರೂಪಾಯಿ ಜ್ಯೂಸ್ ಸಹಾಯ ತೆಗೆದುಕೊಂಡಿದ್ದಾರೆ.
ಜಸ್ವಿಂದರ್ ಕೌರ್, ಮಂದೀಪ್ ಕೌರ್ ಎಂಬ ದಂಪತಿ, 8 ಕೋಟಿ 49 ಲಕ್ಷ ಕದ್ದು ಪರಾರಿಯಾಗಲು ಯತ್ನಿಸಿದ್ದರು....
Kolar News: ಕೋಲಾರ: ಕಳೆದ 20 ವರ್ಷಗಳಿಂದ ಸ್ವಂತ ಸೂರಿಲ್ಲದೆ ಪರದಾಡುತ್ತ ಕೂಲಿ ಕೆಲಸ ಮಾಡುತ್ತಿರುವ ಕಡೆಯೇ ಗುಡಿಸಿಲಲ್ಲಿ ವಾಸವಿದ್ದು , ಜೀವನ ಸಾಗಿಸುತ್ತಿದ್ದ ಮಹಿಳೆಗೆ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಆಶ್ರಯ ಕಲ್ಪಿಸಿದೆ. ಮುಳಬಾಗಿಲಿನ ನೂಗಲಬಂಡೆ ಗ್ರಾಮದಲ್ಲಿ ಚಂದ್ರಮ್ಮ ಎಂಬುವರ ಕುಟುಂಬಕ್ಕೆ ಟ್ರಸ್ಟ್ ವತಿಯಿಂದ ಸುಸಜ್ಜಿತ ಮನೆಯನ್ನು ಕಟ್ಟಿಸಿ ಕೊಟ್ಟಿಸಿಕೊಡುವ ಮೂಲಕ ನಿರಾಶ್ರಿತರ ಪಾಲಿಗೆ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...