Hassan News: ಬೇಕರಿಯಲ್ಲಿನ ಸಿಲೆಂಡರ್ ಸ್ಪಟವಾಗಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡರು ಬೇಕರಿ ಮಾಲೀಕ ತಿರುಗಿಯು ನೋಡುವಷ್ಟು ಸೌಜನ್ಯ ಇಲ್ಲದೆ ಗಾಯಾಳು ಒಬ್ಬನೇ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಾನವೀಯ ಘಟನೆ ನಡೆದಿದೆ.
ಸಕಲೇಶಪುರ ಮೂಲದ ಅಭಿ ಗಂಭೀರ ಗಾಯಗೊಂಡಿರುವ ಯುವಕನಾಗಿದ್ದು, ಈತನಿಗೆ ತಂದೆ ತಾಯಿ ಯಾರು ಇಲ್ಲದೆ ಅನಾಥ ಯುವಕನಾಗಿದ್ದಾನೆ. ಕಳೆದ 8 ವರ್ಷಗಳಿಂದ...
Hubballi News: ವಿದ್ಯುತ್ ದರ ಹೆಚ್ಚಳ ಹಿನ್ನಲೆಯಲ್ಲಿ ಬಿಜೆಪಿ ಮಹಿಳಾ ಪದಾಧಿಕಾರಿಗಳಿಂದ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಸಿಬಿಟಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿದ್ಯುತ್ ದರ ಹೆಚ್ಚಳ ಮಾಡಿರೋದನ್ನ ಖಂಡಿಸಿ ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಕೂಗಿ...
Dharwad and Belagavi News: ಧಾರವಾಡ ಕೆಡಿಪಿ ಸಭೆಯನ್ನು ಬೆಳಗಾವಿಯಲ್ಲಿ ಮಾಡಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೆಲ್ಲ, ಸಭೆಗೆ ಹಾಜರಾಗಿದ್ದರು.
ಜಿಲ್ಲೆ ಬಿಟ್ಟು ಜಿಲ್ಲೆಯಲ್ಲಿ ಕೆಡಿಪಿ ಸಭೆ ನಡೆಸಲಾಗುತ್ತಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರದ ಕೆಡಿಪಿ ಸಭೆಯನ್ನು, ಶಾಸಕ ವಿನಯ ಕುಲಕರ್ಣಿ, ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆಸಿದ್ದಾರೆ. ವಿನಯ್ ಕುಲಕರ್ಣಿಗೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸದ್ಯ ಕಿತ್ತೂರಿನಲ್ಲಿ ಮನೆ...
Movie News: ಬೆಂಗಳೂರು: ಇಂದು ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ಕಾರ್ಯಕ್ರಮವಿದ್ದು, ಕಾರ್ಯಕ್ರಮಕ್ಕೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ.
ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಲ್ಲಿ ಸ್ಟೇಜ್ ನಿರ್ಮಾಣವಾಗಿದ್ದು, 300 ಶಾಗ್ಲೀಯರ್ಸ್.. ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಡಿಸೈನ್ ಸ್ಟೇಜ್ ನಿರ್ಮಿಸಲಾಗಿದೆ. ಭಾರತದಲ್ಲೇ ಪ್ರಥಮ ಬಾರಿಗೆ ಈ ರೀತಿ ಸ್ಟೇಜ್...
ಫ್ಯಾಷನ್ ಅನ್ನೋದು ಈಗಿನ ಕಾಲದಲ್ಲಿ ಕಾಮನ್ ಆಗಿದೆ. ಫ್ಯಾಷನ್ ಅನ್ನೋದು ಕೆಲವರಿಗೆ ಜೀವನದ ಒಂದು ಭಾಗವಾದರೆ, ಇನ್ನು ಕೆಲವರಿಗೆ ಅದು ಜೀವನವೇ ಆಗಿದೆ. ಕೊಂಚವಾದರೂ ಫ್ಯಾಷನ್ ಸೆನ್ಸ್ ಇರಬೇಕು ಅನ್ನೋದು ನಿಜ. ಆದರೆ ಅದೇ ಫ್ಯಾಷನ್ ಮಾಡುವಾಗ ಮಿಸ್ಟೇಕ್ ಆದ್ರೆ, ಅದು ನಿಮ್ಮ ಆರೋಗ್ಯವನ್ನೂ ಹಾಳು ಮಾಡಬಹುದು. ಹಾಗಾಗಿ ನಾವಿಂದು 3 ಫ್ಯಾಶನ್ ಮಿಸ್ಟೇಕ್...
Health Tips: ಬೇಸಿಗೆ ಮುಗಿದು ಮಳೆಗಾಲ ಶುರುವಾಗ ಸಮಯ ಬಂದಿದೆ. ಆದರೆ ಮಾವಿನ ಹಣ್ಣಿನ ಮಾರಾಟ ಮಾತ್ರ ನಿಂತಿಲ್ಲ. ಮಾವಿನ ಪ್ರಿಯರಂತೂ, ಪ್ರತಿದಿನ ಮಾವಿನ ಹಣ್ಣಿನ ಸೇವನೆ ಮಾಡ್ತಿರ್ತೀರಿ. ಸೀಸನ್ ಮುಗಿಯುವುದರೊಳಗಾಗಿ ಎಷ್ಟಾಗತ್ತೋ, ಅಷ್ಟು ಮಾವಿನ ಹಣ್ಣು ತಿನ್ನುವ ಆಸೆ ಹಲವರದ್ದು. ಆದರೆ ನೀವು ಮಾವಿನ ಹಣ್ಣು ತಿನ್ನುವ ಮುನ್ನ, ಕೆಲ ನಿಯಮವನ್ನ ಅನುಸರಿಸಬೇಕು....
Health Tips: ಕೆಲವರು ಉಳಿದಿದ್ದನ್ನ ಹಾಳು ಮಾಡೋದು ಬೇಡ. ನಾಳೆ ಬಿಸಿ ಮಾಡಿಕೊಂಡು ತಿಂದರಾಯಿತು ಎಂದು ಆಹಾರವನ್ನು ಇರಿಸುತ್ತಾರೆ. ಇನ್ನು ಕೆಲವರು ನಾಳೆ ಮತ್ತೆ ಅಡುಗೆ ಯಾರ್ ಮಾಡ್ತಾರೆ ಅನ್ನೋ ಉದಾಸೀನತೆಯಿಂದ ಹೀಗೆ ಮಾಡುತ್ತಾರೆ. ಇನ್ನು ಕೆಲವರು ಇಂದಿನ ಸಾಂಬಾರ್ ನಾಳೆ ಇನ್ನೂ ಹೆಚ್ಚು ರುಚಿಸುತ್ತೆ ಅನ್ನೋ ಕಾರಣಕ್ಕೆ, ಸಾರು, ಸಾಂಬಾರ್ ಇಟ್ಟು, ಮರುದಿನ...
Beauty Tips: ಹಲವರಿಗೆ ತಾವು ಬೆಳಿಗ್ಗೆ ಬೇಗ ಏಳಬೇಕು. ಓದಬೇಕು. ಅಥವಾ ತಮ್ಮ ಕೆಲಸವನ್ನು ಬೇಗ ಮಾಡಬೇಕು ಅನ್ನೋ ಆಸೆ ಇರುತ್ತದೆ. ಅಥವಾ ಬೇಗ ಎದ್ದು ವಾಕಿಂಗ್ ಹೋಗಬೇಕು. ಯೋಗ ಮಾಡಬೇಕು, ಜಿಮ್ ಹೋಗಬೇಕು. ಹೀಗೆ ಹಲವು ಆಸೆಗಳಿರತ್ತೆ. ಆದ್ರೆ ಬೆಳಗ್ಗಿನ ಸಿಹಿ ನಿದ್ರೆ, ಆ ಆಸೆಗಳಿಗೆಲ್ಲಾ ತಣ್ಣೀರೆರೆಚಿ ಬಿಡತ್ತೆ. ಹಾಗಾದ್ರೆ ತಪ್ಪು ನಿಮ್ಮದಾ..?...
Political News: ಬೆಂಗಳೂರು: ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಅನೇಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ ಅಲ್ಲವೇ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
JDS ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು ಮಾಜಿ ಪ್ರಧಾನಮಂತ್ರಿಗಳು.
ಮುಂಬರುವ ಲೋಕಸಭೆ ಚುನಾವಣೆಗೆ...
Political News: ಬೆಂಗಳೂರು: ಈ ಸೋಲು ಶಾಶ್ವತ ಅಲ್ಲ, ತಾತ್ಕಾಲಿಕ. ದೃತಿಗೆಡದೆ ಪಕ್ಷವನ್ನು ಮರಳಿ ಕಟ್ಟೋಣ. ನಿಮ್ಮ ಜತೆ ನಾವಿದ್ದೇವೆ, ನಿಮ್ಮ ಜತೆ ಹಗಲಿರುಳು ಶ್ರಮಿಸುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ನಾಯಕರಾದ ಮಾಜಿ ಪ್ರಧಾನಿಗಳಾದ H.D.Devegowdaರು, ಮಾಜಿ ಮುಖ್ಯಮಂತ್ರಿಗಳಾದ H.D.Kumaraswamy ಅವರು ಧೈರ್ಯ ತುಂಬಿದರು.
ವಿಧಾನಸಭೆ ಫಲಿತಾಂಶದ ನಂತರ ಪಕ್ಷದ ಸಂಘಟನೆಯ ಕಡೆ ಗಮನ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...