ಹಾಸನ: ಮೊಬೈಲ್ ಪೋನ್ ಏನಾದರೂ ಕಳೆದು ಹೋಗಿದ್ದರೇ ಇನ್ಮುಂದೆ ಹುಡುಕುವುದು ತೀರ ಸುಲಭ. 8277959500 ಈ ಸಂಖ್ಯೆಗೆ ಹಾಯ್ ಎಂದು ಕಳುಹಿಸಿದ್ರೆ ನಿಮ್ಮ ವಾಟ್ಸಾಪ್ ಗೆ ಲಿಂಕ್ ಬರುತ್ತದೆ. ಅದರಲ್ಲಿ ನಿಮ್ಮ ಡಿಟೈಲ್ಸ್ ಕಳುಹಿಸಿದರೇ ಶೀಘ್ರವೇ ಮೊಬೈಲ್ ನ್ನು ಪೊಲೀಸರು ಹುಡುಕಿ ವಾಪಸ್ ಕೊಡಲಿದ್ದಾರೆ.
ಯಾರಾದರೂ ಸೆಕೆಂಡ್ ಮೊಬೈಲ್ ಖರೀದಿ ಮಾಡಲು ಯೋಚನೆ ಮಾಡಿದ್ದರೇ ಸಲ್ಪ ಯೋಚಿಸಿ...
ಹಾಸನ: ಸ್ವರೂಪ್ ನನ್ನ ಮಗ ಎಂಬ ಭವಾನಿ ರೇವಣ್ಣ ಹೇಳಿಕೆ ವಿಚಾರಕ್ಕೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಪ್ರೀತಿ ಸ್ವರೂಪ್ ಅವರ ಮೇಲಿದೆ ಅದು ಗೊತ್ತಾಗಿದೆ. ಅವರಿಬ್ಬರೂ ಪರಸ್ಪರ ಯಾವುದೇ ರೀತಿಯ ಮಾತನಾಡಿಕೊಳ್ಳದೇ, ನಮ್ಮ ಹಾಸನದ ಪಾಸಿಟಿವ್ ಎನರ್ಜಿ ಇದೆ, ಅಭಿರುಚಿ ಇದೆ ಅದನ್ನ ಹೋಗೋದಕ್ಕೆ ಬಿಡದೇ, ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರೋದು ಉತ್ತಮವಾದ...
ಬಾಲಿವುಡ್ ನಟಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ ದಿ ಕೇರಳ ಸ್ಟೋರಿ ಟ್ರೇಲರ್ ರಿಲೀಸ್ ಆಗಿದೆ. ಒಂದೇ ದಿನದಲ್ಲಿ 5 ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಈ ಟ್ರೇಲರ್ ಬಗ್ಗೆ ತರಹೇವಾರಿ ಚರ್ಚೆ ಹುಟ್ಟುಕೊಂಡಿದೆ.
ಶಾಲಿನಿ ಉನ್ನಿಕೃಷ್ಣ ಎಂಬ ಪಾತ್ರದಲ್ಲಿ ಮಿಂಚಿರುವ ಅದಾ ಶರ್ಮಾ, ಶಿವನ ಪರಮ ಭಕ್ತೆಯಾಗಿರುತ್ತಾಳೆ. ಶಿಕ್ಷಣಕ್ಕಾಗಿ ಹಾಸ್ಟೇಲ್‌ಗೆ ಹೋದ ಶಾಲಿನಿಗೆ, ಮುಸ್ಲಿ ಹೆಣ್ಣು...
ಇಂದು 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗಾಗಿ ತಯಾರಾಗಲು ಎಲ್ಲರನ್ನೂ ಹುರಿದುಂಬಿಸಿದ್ದಾರೆ. ಅವರೇನೇನು ಮಾತನಾಡಿದರು ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
"ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ. ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದಿಂದ ಬಹುಪಾಲು ಲಾಭವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ ವೇಗವಾಗಿ...
ಮಹದೇವಪುರ:- ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ತ್ರಿಪುರ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಮತ ಪ್ರಚಾರ ನಡೆಸಿದರು.
ಮಹದೇವಪುರ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರಾಗಿ ಆಗಮಿಸಿರುವ ಅವರು ದೊಡ್ಡನೆಕ್ಕುಂದಿ ವಾಡ್೯ ಸೇರಿದಂತೆ ಕ್ಷೇತ್ರದ ಹಲವೆಡೆ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ಅಬ್ಬರದ ಪ್ರಚಾರ ನಡೆಸಿದರು, ಕ್ಷೇತ್ರದಲ್ಲಿ ಬಿಜೆಪಿ ಪರವಾದ...
ತುಳಸಿ ಎಂದರೆ ಹಿಂದೂಗಳಲ್ಲಿ ಉಚ್ಛ ಸ್ಥಾನವನ್ನು ನೀಡಿದ ಗಿಡವಾಗಿದೆ. ತುಳಸಿ ಎಂದರೆ, ಶ್ರೀವಿಷ್ಣುವಿನ ಪರಮ ಭಕ್ತೆ ಎಂದು ಹೇಳಲಾಗಿದ್ದು, ತುಳಸಿ ಹಬ್ಬದಂದು ಪೂಜೆಯೂ ಮಾಡಲಾಗುತ್ತದೆ. ಅಲ್ಲದೇ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪದ್ಧತಿ ಪ್ರಕಾರವಾಗಿ, ತುಳಸಿಗೆ ದೀಪ ಇಡಲಾಗುತ್ತದೆ. ಈ ತುಳಸಿ ಬರೀ ದೈವಿಕ ಮಹತ್ವವನ್ನಷ್ಟೇ ಅಲ್ಲದೇ, ಆರೋಗ್ಯಕರ ಗುಣಗಳನ್ನು ಹೊಂದಿದೆ. ತುಳಸಿ ಸೇವನೆಯಿಂದ...
ಪತಿ- ಪತ್ನಿ ಸಂಬಂಧ ಹೇಗಿರಬೇಕು ಅಂದ್ರೆ ಹಾಲು, ಜೇನಿನ ರೀತಿ ಇರಬೇಕು ಎನ್ನುತ್ತಾರೆ ಹಿರಿಯರು. ಅಂದ್ರೆ, ಎಲ್ಲ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯಿಂದ, ಕಾಳಜಿಯಿಂದ, ಇರಬೇಕು. ಯಾವುದೇ ವಿಷಯವನ್ನು ಮುಚ್ಚುಮರೆ ಮಾಡದೇ, ಎಲ್ಲ ವಿಷಯವನ್ನ ಚರ್ಚೆ ಮಾಡಿ, ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆಗಲೇ ಜೀವನ ಚೆನ್ನಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಚಾಣಕ್ಯರ...
ನೀವು ಯಶಸ್ವಿ ವ್ಯಕ್ತಿಯಾಗಬೇಕಾದರೆ, ಕೆಲವು ವಿಚಾರಗಳಿಂದ ದೂರವಿರಬೇಕು. ಅಂಥವುಗಳಿಂದ ದೂರವಿರುವುದು ತುಂಬಾ ಕಷ್ಟವಾಗಿರುತ್ತದೆ. ಆದರೂ ಕೂಡ ಅದನ್ನ ತ್ಯಜಿಸದಿದ್ದಲ್ಲಿ, ನೀವು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಬೆಳಿಗ್ಗೆ ಬೇಗ ಎದ್ದು ನಿಮ್ಮ ಯಶಸ್ಸಿಗೆ ಬೇಕಾದ ಕೆಲಸ ಮಾಡುವುದಿದ್ದಲ್ಲಿ, ನೀವು ನಿದ್ದೆ ಅಥವಾ ಯಶಸ್ಸು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ನಿದ್ದೆಯೇ ಮುಖ್ಯವೆಂದಲ್ಲಿ, ಗುರಿ ಸಾಧಿಸಲು...
ಮೈಸೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ರಾಹುಲ್ ಸಹೋದರಿ, ಪ್ರಿಯಾಂಕಾ ವಾದ್ರಾ ಬಂದಿದ್ದು, ಇಂದು ಶೃಂಗೇರಿಯಲ್ಲಿ ಸಭೆ ನಡೆಸಿದ್ದರು. ಇದಕ್ಕೂ ಮುನ್ನ ಮೈಸೂರಿನ ಪ್ರಸಿದ್ಧ ಮೈಲಾರಿ ಹೊಟೇಲ್‌ಗೆ ಹೋಗಿ, ದೋಸೆ ಸವಿದ ಪ್ರಿಯಾಂಕಾ, ಅಲ್ಲಿನ ಕಿಚನ್ ಒಳಗೆ ಹೋಗಿ, ಮಾಲೀಕರೊಂದಿಗೆ ದೋಸೆ ರೆಡಿ ಮಾಡಿ ಎಂಜಾಯ್ ಮಾಡಿದರು.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...