Tuesday, May 12, 2026

Karnataka media

ಭಾರೀ ಮಳೆಯಿಂದಾಗಿ ಅಮಿತ್ ಶಾ ಕಾರ್ಯಕ್ರಮ ರದ್ದು, ಇನ್ನೊಮ್ಮೆ ಬರುತ್ತೇನೆಂದ ಚಾಣಕ್ಯ

ಬೆಂಗಳೂರು: ಇಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆಯುವ ರೋಡ್ ಶೋನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮಿಸಬೇಕಿತ್ತು. ಅವರು ಈ ಕಾರಣಕ್ಕೆ ಬೆಂಗಳೂರಿಗೂ ಆಗಮಿಸಿದ್ದರು. ಆದರೆ ಭಾರಿ ಮಳೆಯ ಕಾರಣಕ್ಕಾಗಿ, ಅವರು ರೋಡ್ ಶೋನಲ್ಲಿ ಭಾಗವಹಿಸಲು ಆಗಲಿಲ್ಲ. ಆದ್ದರಿಂದ ರೋಡ್ ಶೋ ಕ್ಯಾನ್ಸಲ್ ಮಾಡಲಾಯಿತು. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು. ಆದರೆ...

ರಂಜಾನ್ ಹಬ್ಬದ ಮಹತ್ವ, ರಂಜಾನ್ ಉಪವಾಸದ ವೈಜ್ಞಾನಿಕ ಸತ್ಯ..

ಇದೇ ಏಪ್ರಿಲ್ 22ರಂದು ರಂಜಾನ್ ಹಬ್ಬವಿದೆ. ಒಂದು ತಿಂಗಳ ಉಪವಾಸ ಮುಗಿಸಿ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸುತ್ತಾರೆ. ಇಂದು ನಾವು ರಂಜಾನ್ ಹಬ್ಬದ ಮಹತ್ವವೇನು..? ರಂಜಾನ್ ಉಪವಾಸದ ಹಿಂದಿರುವ ವೈಜ್ಞಾನಿಕ ಸತ್ಯವೇನು ಎಂದು ಹೇಳಲಿದ್ದೇವೆ.. ಚಂದ್ರನನ್ನು ನೋಡಿ ರಂಜಾನ್ ರೋಜಾ ಅಂದ್ರೆ ರಂಜಾನ್ ಉಪವಾಸ ಶುರುವಾಗುತ್ತದೆ. ಅದೇ ರೀತಿ ರಂಜಾನ್ ಹಬ್ಬದ ಮುನ್ನಾ ದಿನ...

ಅಕ್ಷಯ ತೃತೀಯದ ಹಿನ್ನೆಲೆ ಏನು..? ಈ ದಿನದ ವಿಶೇಷತೆಗಳೇನು..?

ಹಿಂದೂಗಳು ಅಕ್ಷಯ ತೃತೀಯವನ್ನ ಭರ್ಜರಿಯಾಗಿ ಆಚರಿಸದಿದ್ದರೂ ಕೂಡ, ಏನನ್ನಾದರೂ ಖರೀದಿಸುವ ಮೂಲಕ, ಹಬ್ಬ ಆಚರಿಸುತ್ತಾರೆ. ಈ ದಿನ ಪವಿತ್ರವಾದ ದಿನವಾಗಿದ್ದು, ಚಿನ್ನ, ಬೆಳ್ಳಿ, ಅರಿಶಿನ, ಕುಂಕುಮ, ಪುಸ್ತಕ, ಪೆನ್ನು, ದಿನಸಿ ಖರೀದಿಸುವ ಕ್ರಮವಿದೆ. ಅಲ್ಲದೇ, ದಾನ ಮಾಡುವುದರಿಂದಲೂ, ದಾನ ಮಾಡುವ ಯೋಗ್ಯತೆ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಅಕ್ಷಯ ತೃತೀಯದ ದಿನ ಹಲವು ಘಟನೆಗಳು...

ಅಕ್ಷಯ ತೃತೀಯಾಗೆ ಚಿನ್ನ ತೆಗೆದುಕೊಳ್ಳದಿದ್ದರೂ ಇದನ್ನು ಖಂಡಿತ ಖರೀದಿಸಿ..

ಅಕ್ಷಯ ತೃತೀಯ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಚಿನ್ನ ಖರೀದಿ. ಈ ದಿನ ಚಿನ್ನ ಖರೀದಿಸಿದ್ರೆ, ಚಿನ್ನ ಅಕ್ಷಯವಾಗತ್ತೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದಿನ ಚಿನ್ನ ಮಾತ್ರ ಖರೀದಿಸುತ್ತಾರಾ..? ಇನ್ನೂ ಏನೇನು ಖರೀದಿಸಬಹುದು ಅಂತಾ ತಿಳಿಯೋಣ ಬನ್ನಿ.. ಯಾರಿಗೆ ಚಿನ್ನ ತೆಗೆದುಕೊಳ್ಳುವ ಅರ್ಹತೆ ಇರುತ್ತದೆಯೋ, ಅಂಥವರು ಚಿನ್ನವನ್ನ ಖರೀದಿಸುತ್ತಾರೆ. ಆದರೆ ಯಾರಿಗೆ...

‘ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ’

ಬೆಂಗಳೂರು: ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ವಿರುದ್ಧ ಲಿಂಗಾಯಿತ ವಿಷಯ ಇಟ್ಟುಕೊಂಡು ವಾಗ್ದಾಳಿ ಮಾಡಿದ್ದರು. ಅದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ ಬೊಮ್ಮಾಯಿ, ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. ಇತ್ತೀಚೆಗಷ್ಟೇ ಸವದಿ ಮತ್ತು ಶೆಟ್ಟರ್ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಲಿಂಗಾಯಿತರ ಸಂಖ್ಯೆ ಕಡಿಮೆಯಾಗಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿ, ಡಿಕೆಶಿ ಬಿಜೆಪಿ...

‘ಕಾಂಗ್ರೆಸ್ ಹಣ ಪಡೆದು, ಬಿ ಫಾರ್ಮ್ ವಿತರಣೆ ಮಾಡಿದೆ. ಅವರ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ’

ಬೆಂಗಳೂರು: ಕಾಂಗ್ರೆಸ್ಸಿಗರು ಹಣ ಪಡೆದು ಬಿ ಫಾರ್ಮ್ ವಿತರಣೆ ಮಾಡಿದ್ದಾರೆ. ಅವರ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳಿಗೆ ಬಿ ಫಾರಂ ನೀಡುವುದಕ್ಕೆ 2 ಲಕ್ಷ ರೂಪಾಯಿ ಸಂಗ್ರಹಿಸಿರುವ ಬಗ್ಗೆ ಹೇಳಿದ್ದಾರೆ. ಆದರೆ ಬಿ ಫಾರ್ಂ ಪಡೆಯುವುದಕ್ಕೆ ಹಣ ಪಡೆಯುವ ಹಾಗಿಲ್ಲ....

ಮತ್ತೆ ಮದುವೆ ಟೀಸರ್ ರಿಲೀಸ್: ನರೇಶ್-ಪವಿತ್ರಾ ಲಾಡ್ಜ್ ದೃಶ್ಯ ರಿಕ್ರಿಯೇಟ್..

ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಸ್ಯಾಂಡಲ್‌ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅಫೇರ್ ಹೊಂದಿದ ಬಗ್ಗೆ ಸುದ್ದಿಯಾಗಿತ್ತು. ಅದನ್ನ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಖಂಡಿಸಿದ್ದರು. ಮತ್ತು ಕನ್ನಡೃ ಮಾಧ್ಯಮಗಳ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಇದಾಗಿ ಕೆಲ ದಿನಗಳಲ್ಲೇ, ನರೇಶ್ ಮತ್ತು ಪವಿತ್ರಾ ಮದುವೆಯಾಗಿದ್ದಾರೆ. ದುಬೈಗೆ ಹನಿಮೂನ್‌ಗೆ...

‘ನಾನು ಒಂದು ಶಪಥ ಮಾಡಿದ್ದೀನಿ. ಅದೇನಂದ್ರೆ..’: ದಳಪತಿಗಳ ವಿರುದ್ದ ಸಾಫ್ಟ್ ಆದ ಪ್ರೀತಂ..?

ಹಾಸನ : ಹಾಸನ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನೂರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಬರುವುದು, ಹೋಗುವುದು ಸಹಜ. ನಾನು ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಜನರ ಜೊತೆ ನಿಂತಿದ್ದೆ. ಹಾಸನ 25 ವರ್ಷದಲ್ಲಿ ಯಾವೆಲ್ಲಾ ಅಭಿವೃದ್ಧಿಯನ್ನು ಕಾಣಬೇಕಿತ್ತು, ಆ ಅಭಿವೃದ್ಧಿ ಮಾಡಿದ್ದಾನೆ ಒಬ್ಬ...

ಜೆಡಿಎಸ್ ಟಿಕೇಟ್ ಕೈ ತಪ್ಪಿದ್ದಕ್ಕೆ ಭಾವುಕರಾದ ವಿಜಯಾನಂದ..

ಮಂಡ್ಯ: ಜೆಡಿಎಸ್ ಟಿಕೇಟ್ ತಪ್ಪಿದ ಹಿನ್ನೆಲೆ, ವಿಜಯಾನಂದ ಭಾವುಕರಾಗಿದ್ದಾರೆ.  ಮಂಡ್ಯದಲ್ಲಿ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ವಿಜಯಾನಂದಗೆ ಟಿಕೇಟ್ ಕೊಡುವ ಬದಲಾಗಿ, ಬಿ.ಆರ್.ರಾಮಚಂದ್ರುಗೆ ಟಿಕೇಟ್ ಕೊಡಲಾಗಿದೆ. ಪಕ್ಷದ ವರಿಷ್ಠರ ವಿರುದ್ಧ ವಿಜಯಾನಂದ ಅಸಮಾಧಾನ ವ್ಯಕ್ತಪಡಿಸಿದ್ದು, ನಿನ್ನೆಯಷ್ಟೇ ಸ್ವಾಭಿಮಾನ ಪಡೆ ಹೆಸರಿನಲ್ಲಿ ವಿಜಯಾನಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಪಕ್ಷೇತ್ರವಾಗಿ ನಿಂತು, ಜೆಡಿಎಸ್ ಸೋಲಿಸಲು ರಣತಂತ್ರ ಹೆಣೆದಿದ್ದಾರೆ. ಆದರೆ...

ಮೋದಿಯನ್ನು ದೇವರೆಂದು ಬಿಂಬಿಸಿದ ನಡ್ಡಾಗೆ ಸಾಲು ಸಾಲು ವ್ಯಂಗ್ಯ ಪ್ರಶ್ನೆ ಹಾಕಿದ ಸಿದ್ದರಾಮಯ್ಯ

ಸಿಎಂ ಬಸವರಾಜ್ ಬೊಮ್ಮಾಯಿ ಪರ, ಶಿಗ್ಗಾವಿಗೆ ಬಂದು, ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ಪ್ರಚಾರ ನಡೆಸಿದ್ದರು. ಈ ವೇಳೆ ಅವರು ಭಾಷಣ ಮಾಡುವಾಗ, ರಾಜ್ಯವು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು ಎಂದು ಹೇಳಿದ್ದರು. ಈ ವಿಷಯ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಟ್ವೀಟ್ ಮೇಲೆ ಟ್ವೀಟ್ ಮಾಡಿ, ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ‌...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img