International News: ಅಮೆರಿಕದಿಂದ ಗಡಿಪಾರುಗೊಂಡ 104 ಭಾರತೀಯ ಪ್ರಜೆಗಳು ಇಂದು ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಈ 104 ಭಾರತೀಯರನ್ನ ಹೊತ್ತ ಅಮೆರಿಕದ ಮಿಲಿಟರಿ C-17 ವಿಮಾನವು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣ ತಲುಪಿದೆ.
ಫೆ.4ರ ಮಧ್ಯಾಹ್ನ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಈ ವಿಮಾನವು ಹೊರಟಿದೆ. ಈ ವಿಮಾನದಲ್ಲಿ 11 ಸಿಬ್ಬಂದಿ ಮತ್ತು...
News: ಬಾಲಿವುಡ್ ನಟಿಯನ್ನು ಪ್ರೀತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ . ಅಲ್ಲದೆ ಈತನು ಕಳ್ಳತನ ಮಾಡಿ ನಟಿಗೆ ಮೂರು ಕೋಟಿ ಬೆಲೆಬಾಳುವ ಬಂಗಲೆಯನ್ನು ಕಟ್ಟಿಸಿಕೊಟ್ಟಿದ್ದಾನೆ ಎಂಬ ಶಾಕಿಂಗ್ ವಿಚಾರ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.
ಮಡಿವಾಳ ಪೊಲೀಸರ ಬಲೆಗೆ ಬಿದ್ದಿರುವ ಈತನ ಹೆಸರು ಪಂಚಾಕ್ಷರಿ ಸ್ವಾಮಿ, ಅಲ್ಲದೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ನಿವಾಸಿಯಾಗಿರುವ...
Sandalwood News: ಬಾಳು ಬೆಳಗುಂದಿ ಉತ್ತರ ಕರ್ನಾಟಕದ ಜಾನಪದ ಲೋಕದ ಅಪ್ಪಟ ದೇಶಿ ಪ್ರತಿಭೆ. ಕೋಗಿಲೆಯಂತೆ ಹಾಡುವ ಇವರ ಕಂಠವನ್ನ ಈಗ ಇಡೀ ಕರುನಾಡೇ ಮೆಚ್ಚಿಕೊಳ್ಳುತ್ತಿದೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಸಂಗೀತದ ಕಲೆಯು ಬಾಳು ಬೆಳಗುಂದಿಯಂತಹ ಅನೇಕ ಕಲಾವಿದರಿಗೆ ಕರಗತವಾಗಿರುವ ಕಾರಣಕ್ಕೆ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ. ಉತ್ತರದ ಕೀರ್ತಿಈಗ ಎಲ್ಲೆಡೆ ಪಸರಿಸಲು...
Kerala News: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಜನವರಿ 15 ರಂದು ಮಿಹಿರ್ ಎಂಬ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.. ಈ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಲಯಾಳಂ ಸ್ಟಾರ್ ನಟರು ಸೇರಿದಂತೆ ಗಣ್ಯರು, ಜನಸಾಮಾನ್ಯರು ಮೃತ ಬಾಲಕನ ಪರ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮಿಹಿರ್ ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯಲ್ಲೇ ತಾನು...
International News: ಭಾರತವನ್ನ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಆಂಗ್ಲರಲ್ಲಿ ಈಗ ಧಾರ್ಮಿಕತೆಯ ವಿಚಾರಕ್ಕೆ ಭಯ ಶುರುವಾಗಿದೆ. ನಮ್ಮ ರಾಷ್ಟ್ರ ಮುಸ್ಲಿಂ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ದಿನಗಳು ದೂರವಿಲ್ಲ ಎಂದು ಅಲ್ಲಿನ ಮಾಜಿ ಗೃಹ ಕಾರ್ಯದರ್ಶಿ ಆತಂಕ ವ್ಯಕ್ತಪಡಿಸಿದ್ಯಾಕೆ..? ಮೇಕ್ ಬ್ರಿಟನ್ ಗ್ರೇಟ್ ಅಗೇನ್ ಅಭಿಯಾನಕ್ಕೆ ಅಲ್ಲಿ ಕರೆ ನೀಡಿದ್ಯಾಕೆ..? ಕ್ರೈಸ್ತರ...
Belagavi News: ದೀಪ ಸ್ವರೂಪ ರೀತಿಯಲ್ಲಿ ಭಕ್ತೆಗೆ ಮಂತ್ರಾಲಯದ ರಾಘವೇಂದ್ರ ಸಾಮಿಗಳು ದರ್ಶನ ನೀಡಿದ ಪವಾಡ ಸದೃಶ್ಯ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಗುರು ರಾಯರು ಭಕ್ತೆಯೊಬ್ಬಳಿಗೆ ದರ್ಶನ ನೀಡಿದ್ದಾರೆ. ತನ್ನಷ್ಟಕ್ಕೆ ತಾನು ರಾಯರ ನಾಮಸ್ಮರಣೆ ಮಾಡುತ್ತ ಪೂಜ್ಯಾಯ ರಾಘವೇಂದ್ರಾಯ ಮಂತ್ರ ಮಂತ್ರ ಪಠಿಸುತ್ತಿದ್ದ ವೇಳೆ...
Sandalwood News: ಸ್ಯಾಂಡಲ್‌ವುಡ್‌ಗೆ ಅದ್ದೂರಿ ಎಂಟ್ರಿ ಕೊಟ್ಟಿರುವ ಮತ್ತೊಬ್ಬ ಆರಡಿ ಕಟೌಟ್ ಸಂಚಿತ್ ಸಂಜೀವ್ ಗೆ ಇಂದು ಹಟ್ಟುಹಬ್ಬದ ಸಂಭ್ರಮ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿಗೆ ಅಭಿಮಾನಿಗಳು ಸ್ನೇಹಿತರು ಹಾಗೂ ಕುಟುಂಭದವರು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಸಂಚಿ ಚೊಚ್ಚಲ ಸಿನಿಮಾದ ಪ್ರೋಮೋ ರಿಲೀಸ್ ಮಾಡುವ ಮೂಲಕ ಬರ್ತಡೇ ಸಂಭ್ರಮವನ್ನು ಮತ್ತಷ್ಟು...
Uttar Pradesh News: ಪತಿ ಕಾಟ ಕೊಡುತ್ತಾನೆ. ವರದಕ್ಷಿಣೆ ಕಿರುಕುಳ ಕೊಡುತ್ತಾನೆ. ಹೊಡೆಯುತ್ತಾನೆ, ಕುಡಿದು ಬರುತ್ತಾನೆ ಇತ್ಯಾದಿ ಕಾರಣ ಕೊಟ್ಟು ಹಲವು ಹೆಂಗಸರು ಡಿವೋರ್ಸ್ ಅಪ್ಲೈ ಮಾಡೋದು, ಪೊಲೀಸ್ ಠಾಣೆ ಮೆಟ್ಟಿಲೇರೋದೆಲ್ಲ ಮಾಡುತ್ತಾರೆ. ಆದರೆ ಇಲ್ಲೊಂದು ಕೇಸ್‌ನಲ್ಲಿ ಪತಿ ಹೈ ಹೀಲ್ಸ್ ಕೊಡಿಸಿಲ್ಲವೆಂದು ಕಿರಿಕ್ ಮಾಡಿದ್ದಾಳೆ. ಉತ್ತರಪ್ರದೇಶದಲ್ಲಿ ಪತ್ನಿಯೊಬ್ಬಳು ಪತಿ ತನಗೆ ಹೈಹೀಲ್ಸ್ ಚಪ್ಪಲಿ...
Dharwad News: ಧಾರವಾಡ: ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ತಮ್ಮ ಅಭಿವೃದ್ಧಿಗಾಗಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಮುಂದೆ ಬಂದಲ್ಲಿ ಸರಕಾರದಿಂದ ಮತ್ತು ತಮ್ಮ ಪೌಂಡೆಶನ್ ಮೂಲಕ ಅಗತ್ಯ ನೆರವು ನೀಡುವುದಾಗಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕತಿಕ...
Bengaluru News: ಮದುವೆಯಾಗದ ಯುವಕ-ಯುವತಿಯರಿಗಾಗಿ ಇರುವ ವೆಬ್‌ಸೈಟ್‌ಗಳೇ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು. ಚೆಂದದ, ಸುಶಿಕ್ಷಿತ ಹೆಣ್ಣಿಗಾಗಿ ಗಂಡು ಮಕ್ಕಳು ಹುಡುಕಿದರೆ, ಉತ್ತಮ ಸಂಬಳವಿರುವ, ನೋಡಲು ಆಕರ್ಷಕವಾಗಿರುವ, ಅನುಕೂಲಕರವಾಗಿರುವ...