Friday, May 1, 2026

Karnataka media

ಶಿವನ ಭಕ್ತರು ಅಘೋರಿಗಳಾಗುವುದಕ್ಕೆ ಯಾರ ಶಾಪ ಕಾರಣ..?

https://youtu.be/o-EiTmKQtbA ಶಿವನಂತೆ ಸ್ಮಶಾನವಾಸಿಗಳಾಗಿರುವ ಅಘೋರಿಗಳನ್ನು ಕಂಡರೆ, ಹಲವರು ಭಯ ಪಡುತ್ತಾರೆ. ಹಾಗಂತ ಅವರು ಕೆಟ್ಟವರಲ್ಲ. ಆದರೆ, ಅವರ ರೂಪ ಭಯಂಕರವಾಗಿರುತ್ತದೆ. ಅಘೋರಿ ಅನ್ನೋದರ ಅರ್ಥವೇ ಘೋರವಲ್ಲದ ಎಂದರ್ಥ. ಹಾಗಾಗಿ ಅವರು ಕೆಟ್ಟ ಸ್ವಭಾವ ಉಳ್ಳವರೋ, ಅಥವಾ ಕೆಟ್ಟವರೋ ಅಲ್ಲ. ಬದಲಾಗಿ, ಈ ಲೋಕದ ಎಲ್ಲ ಆಸೆ , ಆಕಾಂಕ್ಷೆ, ಅಸಹ್ಯ, ಎಲ್ಲವೂ ಮೆಟ್ಟಿ ನಿಂತು, ಶಿವನೇ...

ಮನುಷ್ಯನ ಮರಣದ ನಂತರ ಏನಾಗುತ್ತದೆ..?

https://youtu.be/OVpt_Q1VfQI ಈ ಭೂಮಿಯ ಮೇಲೆ ಜನಿಸುವ ಪ್ರತೀ ಜೀವಿಗೂ ಸಾವು ಕಟ್ಟಿಟ್ಟ ಬುತ್ತಿ. ಹುಟ್ಟಿದವನು ಸಾಯಲೇಬೇಕು. ಹಾಗಾಗಿ ಜೀವನ ನಶ್ವರ ಅಂತಾ ಹೇಳಲಾಗುತ್ತದೆ. ಆದರೂ ಕೂಡ ನಾವು, ಹಲವು ಆಸೆ ಆಕಾಂಕ್ಷೆಗಳನ್ನ ಇರಿಸಿಕೊಂಡು ಬದುಕುವುದೇನು ಬಿಡೋದಿಲ್ಲಾ. ಆದ್ರೆ ಮನುಷ್ಯ ಸತ್ತ ಬಳಿಕ, ಅವನ ಆತ್ಮ 24 ಗಂಟೆಯಾದ ಮೇಲೆ ವಾಪಸ್ ತಮ್ಮವರ ಬಳಿ ಬರುತ್ತದೆಯಂತೆ. ಹೀಗ್ಯಾಕೆ...

ಪೂಜೆ ಮಾಡುವ ವೇಳೆ, ಕೆಲವರಿಗೆ ಕಣ್ಣೀರು ಬರೋದು ಯಾಕೆ..?

https://youtu.be/ayRSpP4kfLQ ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಗಳಿಗೆ ಪ್ರಥಮ ಸ್ಥಾನವನ್ನ ನೀಡಲಾಗಿದೆ. ಅಲ್ಲದೇ, ಯಾರು ಮನೆಯಲ್ಲಿ ಪ್ರತಿದಿನ ಪೂಜೆ ಮಾಡುತ್ತಾರೋ, ಅವರು ಧನವಂತರು, ಆರೋಗ್ಯವಂತರಾಗಿರುತ್ತಾರೆ. ಅವರ ಮನೆಯಲ್ಲಿ ಧನಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಮನೆ ಜನ ಸದಾ ನೆಮ್ಮದಿಯಿಂದಿರುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಕೆಲವರಿಗೆ ಪೂಜೆ ಮಾಡುವಾಗಲೇ, ಕಣ್ಣೀರು ಬರುತ್ತದೆ. ಹೀಗೆ ಯಾಕೆ ಅನ್ನೋ ಬಗ್ಗೆ...

ಮಹಾರಾಷ್ಟ್ರದ ಫೇಮಸ್ ಖಾದ್ಯ ವಡಾಪಾವನ್ನ ನೀವು ಮನೆಯಲ್ಲೇ ತಯಾರಿಸಬಹುದು..

https://youtu.be/yhdH_Gp3Q88 ಮಹಾರಾಷ್ಟ್ರದ ತಿಂಡಿಯಾಗಿರುವ ವಡಾಪಾವ್‌ನ್ನ ಭಾರತದ ಎಲ್ಲೆಡೆ ಜನ ಇಷ್ಟಾಪಟ್ಟು ತಿಂತಾರೆ. ಕರ್ನಾಟಕದಲ್ಲೂ ವಡಾಪಾವ್ ಫ್ಯಾನ್ಸ್ ಇದ್ದಾರೆ. ನಿಮಗೂ ವಡಾಪಾವ್ ಇಷ್ಟಾ ಅಂದ್ರೆ, ನೀವು ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾದ್ರೆ ವಡಾಪಾವ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಬನ್, ನಾಲ್ಕು ಬೇಯಿಸಿದ ಆಲೂಗಡ್ಡೆ, ಎರಡು...

ಪೂರಿ, ಚಪಾತಿಗೆ ಸೂಪರ್ ಕಾಂಬಿನೇಷನ್ ಸೋಯಾ ಚಂಕ್ಸ್ ಗ್ರೇವಿ..

https://youtu.be/s5miVie5BpU ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಸೋಯಾ ಚಂಕ್ಸ್ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಸೋಯಾ ಚಂಕ್ಸ್ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸೋಯಾ ಚಂಕ್ಸ್, 1 ಬಟಾಟೆ, ಅರ್ಧ ಕಪ್...

ಸಾಕು ಪ್ರಾಣಿಯನ್ನು ಸರಿಯಾಗಿ ಸಾಕದಿದ್ದರೆ, ಇಂಥ ಮಕ್ಕಳು ಹುಟ್ಟುತ್ತಾರೆ ನೋಡಿ..

https://youtu.be/bUB-Dro-lAU ಸನಾತನ ಧರ್ಮದಲ್ಲಿ ಹಲವು ಪದ್ಧತಿಗಳಿದೆ, ಹಲವು ನಂಬಿಕೆಗಳಿದೆ. ಇಂಥ ನಂಬಿಕೆಗಳಲ್ಲಿ ನಾವು ಮಾಡುವ ಪಾಪ-ಪುಣ್ಯಗಳ ಆಧಾರದ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ ಅನ್ನೋದು ಕೂಡಾ ಒಂದು. ಅದೇ ರೀತಿ ಪೂರ್ವ ಜನ್ಮದ ಪಾಪ- ಪುಣ್ಯದಿಂದಲೇ ಮುಂದಿನ ಜನ್ಮ ನಿರ್ಧಾರವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕೂ ಪೂರ್ವ ಜನ್ಮಕ್ಕೂ ನಂಟಿದೆಯಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ,...

ಮನೆಯಲ್ಲಿ ಚಪ್ಪಲಿ ಹಾಕಿ ಓಡಾಡಿದರೆ ಏನಾಗತ್ತೆ ಗೊತ್ತಾ..?

https://youtu.be/OVpt_Q1VfQI ಕೆಲವರಿಗೆ ಮನೆಯಲ್ಲಿ ಚಪ್ಪಲಿ ಹಾಕೋದು ಒಂದು ಶೋಕಿ. ಹೆಚ್ಚಾಗಿ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ಚಪ್ಪಲಿ ಧರಿಸಿ ಓಡಾಡುತ್ತಾರೆ. ಆದ್ರೆ ಹಿಂದೂ ಧರ್ಮದ ಪದ್ಧತಿಯ ಪ್ರಕಾರ, ಎಂದಿಗೂ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಹಾಗಾದ್ರೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಿದ್ರೆ, ಏನಾಗತ್ತೆ..? /ಯಾಕೆ ಮನೆಯಲ್ಲಿ ಚಪ್ಪಲಿ ಧರಿಸಿ, ಓಡಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ...

ರಕ್ಷಾ ಬಂಧನಕ್ಕೆ ಹೊಸ ಕಳೆ ತಂದಿದ್ದಾರೆ ಅಪ್ಪು..

https://youtu.be/EXxcMkja-70 ಇದೇ ಆಗಸ್ಟ್ 11ಕ್ಕೆ ರಕ್ಷಾಬಂಧನ ಬಂದಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೋಕ್ಕೆ ರೆಡಿಯಾಗಿದ್ದಾರೆ. ಪ್ರತೀ ವರ್ಷ ಮಾರುಕಟ್ಟೆಗೆ ವೆರೈಟಿ ವೆರೈಟಿ ರಾಖಿ ಬಂದ ಹಾಗೆ,  ಈ ಬಾರಿಯೂ ಡಿಫ್ರೆಂಟ್ ಆಗಿರುವ ರಾಖಿ, ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ. ಪುನೀತ್ ಫೋಟೋ ಇರುವ ರಾಖಿ, ಈ ಬಾರಿ ಸದ್ದು ಮಾಡುತ್ತಿದೆ. ಕೆಂಪು ಕಲರ್ ದಾರಕ್ಕೆ ಸ್ಟೋನ್ಸ್ ಪೋಣಿಸಲಾಗಿದ್ದು, ಮಧ್ಯದಲ್ಲಿ...

ಹುಂಡಿ ಕದಿಯುವ ಮುನ್ನ ದೇವಿಯಲ್ಲಿ ಕ್ಷಮೆ ಕೇಳಿದ ಕಳ್ಳ- ವೀಡಿಯೋ ವೈರಲ್..

https://youtu.be/9_7MkaQyuQs ಮಧ್ಯಪ್ರದೇಶದ ದೇವಸ್ಥಾನವೊಂದರಲ್ಲಿ ಹುಂಡಿ ಕಳ್ಳ, ದೇವಿಗೆ ಕೈ ಮುಗಿದು, ಹುಂಡಿ ಕಳ್ಳತನ ಮಾಡಿ ಹೋದ ಘಟನೆ ನಡೆದಿದೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ಜಬಲ್ಪುರ್‌ನ ಸುಖಾ ಎನ್ನುವ ಊರಿನ ಲಕ್ಷ್ಮೀದೇವಿ ದೇವಸ್ಥಾನವೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕಳ್ಳತನಕ್ಕೂ ಮುನ್ನವೇ. ದೇವಿಯಲ್ಲಿ ಕ್ಷಮೆ ಕೇಳಿದ್ದು, ಹುಂಡಿ ಕದ್ದೊಯ್ದಿದ್ದಾನೆ. ಬೆಳಗ್ಗಿನ ಜಾವ 4...

ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ..

https://youtu.be/EXxcMkja-70 ಚಟ್ನಿ ಪುಡಿ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಉಪ್ಪಿನಕಾಯಿ ಜೊತೆಗಿದ್ರೆ ಹೇಗೆ ಊಟ ಇಷ್ಟವಾಗತ್ತೆ ಅಂತಾರೋ, ಅದೇ ರೀತಿ ಚಟ್ನಿ ಪುಡಿ ಇದ್ರೆ, ಚಪಾತಿ, ದೋಸೆ, ಇಡ್ಲಿ ರುಚಿಸುತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಟ್ನಿ ಪುಡಿ ಮತ್ತು ಕೊಬ್ಬರಿ ಚಟ್ನಿ ಪುಡಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..  ಶೇಂಗಾ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು...
- Advertisement -spot_img

Latest News

ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ: ಏನಿದು ಹೊಸ ನಿಯಮಗಳು?

ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ “ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025” ಅನ್ನು ಇಂದಿನಿಂದ (ಮೇ 1) ಜಾರಿಗೆ...
- Advertisement -spot_img