ಮಳೆಗಾಲದಲ್ಲಿ ಬಜ್ಜಿ- ಬೋಂಡಾ ತಿನ್ನುವ ಮಜಾನೇ ಬೇರೆ. ಆದ್ರೆ ನೀವು ಒಂದೇ ಬಾರಿ ಒಂದೇ ಬ್ಯಾಟರ್ ಬಳಸಿ 4ರಿಂದ 5 ರಿತೀಯ ಬಜ್ಜಿಯನ್ನ ತಯಾರಿಸಬಹುದು. ಹಾಗಾದ್ರೆ ಒಂದು ಬ್ಯಾಟರ್‌ನಲ್ಲಿ ಯಾವ ಯಾವ ಬಜ್ಜಿ ತಯಾರಿಸಿ, ತಿನ್ನಬಹುದು..? ಈ ಹಿಟ್ಟು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು...
https://youtu.be/BMoDFoyN27A
ಜಾತಿಯಲ್ಲಿ ಬ್ರಾಹ್ಮಣನಾದರೂ, ರಾಕ್ಷನಾಗಿದ್ದ ರಾವಣ. ಶ್ಲೋಕಗಳನ್ನು ರಚಿಸುವ, ಹಲವು ವಿದ್ಯಾಪಾರಂಗತನಾಗಿದ್ದ ರಾವಣ, ಪರಮ ಪತಿವೃತೆ ಸೀತೆಯನ್ನು ಪಡೆಯುವ ದುರಾಸೆಯಿಂದ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು. ಇದೇ ರಾವಣ ಹಲವು ವರ್ಷಗಳವರೆಗೆ ಒಬ್ಬರನ್ನು ತನ್ನ ಕಾಲ ಕೆಳಗೆ ಇಟ್ಟುಕೊಂಡಿದ್ದನಂತೆ. ಹಾಗಾದ್ರೆ ಯಾರವರು..? ಯಾಕೆ ರಾವಣ ಹೀಗೆ ಮಾಡಿದ್ದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ರಾವಣನಿಗೆ ಬರೀ ವೇದ, ವಿದ್ಯೆಗಳಷ್ಟೇ...
https://youtu.be/BMoDFoyN27A
ಭಾರೀ ಕೂತುಹಲ ಮೂಡಿಸಿದ್ದ ಬಿಗ್‌ಬಾಸ್ ಓಟಿಟಿ ಮೊದಲ ಸೀಸನ್‌ನ ಮೊದಲ ಎಲಿಮಿನೇಶನ್ ನಡೆದಿದ್ದು, ಕಿರಣ್ ಯೋಗಿಶ್ವರ್ ಮನೆಯಿಂದ ಹೊರ ನಡೆದಿದ್ದಾರೆ. ಕಿರಣ್‌ಗೆ ಸರಿಯಾಗಿ ಕನ್ನಡ ಮಾತನಾಡಲು ಬರದ ಕಾರಣ, ಅವರು ಮನೆಯವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಹಾಗಾಗಿ ಅವರನ್ನ ನಾಮಿನೇಟ್ ಮಾಡಲಾಗಿತ್ತು.
ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಸೋನುಗೌಡ, ಜಯಶ್ರೀ ಆರಾಧ್ಯ, ಸ್ಪೂರ್ತಿ ಗೌಡ,...
https://youtu.be/gfX1m_MrMY8
ಸನಾತನ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಇದರಲ್ಲಿ ಕೆಲವು ಪದ್ಧತಿಗಳನ್ನಾದರೂ, ಅವನು ಆಚರಿಸಲೇಬೇಕು. ಅದೇ ರೀತಿ, ಅವನು ಮೃತನಾದ ಮೇಲೆ ಅವನ ಮನೆಯವರು ಮುಂದಿನ ಪದ್ಧತಿಗಳನ್ನ ಆಚರಿಸಬೇಕು. ಕೇಶ ಮುಂಡನ, ಅಂತ್ಯ ಸಂಸ್ಕಾರ, ದಾನ, ತಿಥಿ, ಇತ್ಯಾದಿ ಪದ್ಧತಿಗಳು ಈ ವೇಳೆ ಆಚರಿಸಲ್ಪಡುತ್ತದೆ.
ಇದರ ಜೊತೆ ಕೆಲವರು ಮನೆಯಲ್ಲಿ ಯಾರಾದರೂ ಮೃತರಾದರೆ,...
https://youtu.be/sNnp9hz5LOA
ಟೆಂಪಲ್ ಸ್ಟೈಲ್ ರಸಮ್ ಎಷ್ಟು ಸ್ವಾದಿಷ್ಟಕರವಾಗಿರತ್ತೆ ಅಂತಾ ತಿಂದವರಿಗೇ ಗೊತ್ತಿರತ್ತೆ. ಇಂಥ ರಸಮ್‌ನಾ ನಾವು ಕೂಡ ಮನೆಯಲ್ಲೇ ಮಾಡ್ಬೇಕು ಅನ್ನೋದು ತುಂಬಾ ಜನರ ಆಸೆಯಾಗಿದೆ. ಹಾಗಾಗಿ ನಾವಿಂದು ಮನೆಯಲ್ಲೇ ಟೆಂಪಲ್ ಸ್ಟೈಲ್ ರಸಮ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ತೊಗರಿ ಬೇಳೆ, ಮೂರು ಟೊಮೆಟೋ, ಕೊಂಚ ಕೊತ್ತೊಂಬರಿ ಸೊಪ್ಪು, ಎರಡು...
https://youtu.be/zYW1B4bWdoY
ಈ ಹಿಂದೆ ನಾವು ಚಾಣಕ್ಯರು ಕಷ್ಟದ ಸಮಯದಲ್ಲಿ ನಾವು ಯಾವ 5 ಮಾತನ್ನು ಮರೆಯಬಾರದು ಅಂತಾ ಹೇಳಿದ್ದಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 2 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 3 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ..
ಮೂರನೇಯದಾಗಿ ಎಲ್ಲರೂ ನಿಮ್ಮ ಹಿತೈಷಿಗಳೇ ಆಗಲು ಸಾಧ್ಯವಿಲ್ಲ. ನೀವು ನಿಮ್ಮ ಗೆಳೆಯ-...
https://youtu.be/CN2pbW_Ty00
ಚಾಣಕ್ಯರು ತಮ್ಮ ಅನುಭವವನ್ನು ಕುರಿತು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವರು ಹೇಳಿದ ನೀತಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ, ನಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಇಂದು ಕೂಡ, ಚಾಣಕ್ಯರು ಎಂಥ ಸಮಯ ಬಂದರೂ ಕೆಲವು ವಿಷಯಗಳನ್ನು ಮರೆಯಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
https://youtu.be/YW08luSkGRU
ಪಲಾವ್, ರೈಸ್‌ಭಾತ್ ಇದ್ದಲ್ಲಿ ರಾಯ್ತಾ ಇಲ್ಲಾ ಅಂದ್ರೆ ಹೇಗೆ ಹೇಳಿ..? ಪಲಾವ್ ಟೇಸ್ಟ್ ಹೆಚ್ಚಿಸೋದೇ, ಈ ರಾಯ್ತಾ ಕೆಲಸ. ಆದ್ರೆ ನಾವು ನೀವು ಹೊಟೇಲ್‌ನಲ್ಲೂ ತಿಂದಿರದ ಸ್ಪೆಶಲ್ ರಾಯ್ತಾವನ್ನ, ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡ್ಕೋಳಿ.
ಬೇಕಾಗುವ ಸಾಮಗ್ರಿ: ಒಂದು ಕಪ್ ಮೊಸರು, ಒಂದು...
https://youtu.be/sNnp9hz5LOA
ಉತ್ತರ ಭಾರತದ ತಿಂಡಿಯಾದ ದಾಬೇಲಿ ಕರ್ನಾಟಕದಲ್ಲೂ ಸಿಗುತ್ತದೆ. ಆದ್ರೆ ಇದು ಅಪರೂಪಕ್ಕೆ ಮಾರಾಟವಾಗುವ ಖಾದ್ಯ. ಆದ್ರೆ ನಿಮಗೆ ಈ ಖಾದ್ಯವನ್ನ ತಿನ್ನಬೇಕು ಅಂತಾ ಅನ್ನಿಸಿದ್ರೆ, ನೀವು ಬನ್ ತರಿಸಿ, ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾಗಿ ಇಂದು ನಾವು ದಾಬೆಲಿಯನ್ನ ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಬನ್, ಬೇಯಿಸಿ ಮ್ಯಾಶ್...
https://youtu.be/r8bcU6FCM_g
ಈ ಹಿಂದೆ ನಾವು ಶಿವ ಮತ್ತು ಪಾರ್ವತಿ ವೃದ್ಧರ ರೂಪ ತಾಳಿ ಗಂಗಾ ತೀರದಲ್ಲಿ ಓಡಾಡುತ್ತಿರುವ ತನಕ ಗಂಗಾ ಸ್ನಾನದ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇದಾದ ಬಳಿಕ ಏನಾಯಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಅಲ್ಲಿ ಒಂದು ಕೆಸರಿನ ಗುಂಡಿ ಇರುತ್ತದೆ. ಶಿವ ಆ ಗುಂಡಿಯಲ್ಲಿ ಬೀಳುತ್ತಾನೆ....