Thursday, April 30, 2026

Karnataka media

‘ದರ್ಶನ್ ಸರ್ ಹತ್ರ ಈ ಕ್ವಾಲಿಟಿ ಕದಿತೀನಿ…’

https://youtu.be/KFiXgITKAss ನಟ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ನಟರ ಬಳಿ, ಯಾವ ಯಾವ ಕ್ವಾಲಿಟಿಯನ್ನ ಕದಿಯುತ್ತಾರೆ ಅಂತಾ ಹೇಳಿದ್ದಾರೆ. ಅಲ್ಲದೇ ಕೆಲ ವಿಷಗಳ ಬಗ್ಗೆಯೂ ಮಾತನಾಡಿದ್ದಾರೆ. ಗೌರವ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನದಿ ಬೆಟ್ಟಕೆ ಮೊದಲು ಹೋಗಿದ್ದಂತೆ. ಇನ್ನು ಸೆಕೆಂಡ್ ಇಯರ್ ಇಂಜಿನಿಯರಿಂಗ್‌ನಲ್ಲೇ ಸ್ಮೋಕ್ ಮಾಡೋಕ್ಕೆ ಕಲಿತಿದ್ದ ಗೌವರ್, ಅಪಘಾತವಾದ ಬಳಿಕ...

ತಾವು ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಕೊಟ್ಟ ನಟಿ ಲಾಸ್ಯಾ ನಾಗರಾಜ್..

https://youtu.be/HnJfYjXGXxo ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಲಾಸ್ಯಾ ಅವರು ಪಾಲೋ ಮಾಡುವ ಬ್ಯೂಟಿ ಟಿಪ್ಸನ್ನೇ ಅವರು ಶೇರ್ ಮಾಡಿದ್ದಾರೆ. ಲಾಸ್ಯಾ ಶೂಟಿಂಗ್ ಹೋಗುವ ದಿನ ಮುಖಕ್ಕೆ ಐಸ್ ರಬ್‌ ಮಾಡ್ತಾರಂತೆ. ಐಸ್ ಕ್ಯೂಬ್ಸ್‌ನಿಂದ ಮಸಾಜ್ ಮಾಡುವುದರಿಂದ ಅವರಿಗೆ ಮೇಕಪ್ ಕರೆಕ್ಟ್ ಆಗಿ ಸೆಟ್ ಆಗುತ್ತದೆ. ಐಸ್ ಕ್ಯೂಬ್‌ನಿಂದ ಫೇಸ್‌...

‘ಮದ್ವೆ ಆದ್ರೆ ಯಶ್‌ ಅವ್ರನ್ನೇ ಅಂತಾ ಡಿಸೈಡ್ ಮಾಡಿದ್ದೆ’

https://youtu.be/DF7Vmlq1vWg ನಟಿ ಲಾಸ್ಯಾ ನಾಗರಾಜ್ ತಮ್ಮ ಸಿನಿ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅವಕಾಶಗಳ ಬಗ್ಗೆ ಮಾತನಾಡಿದ ಲಾಸ್ಯಾ, ಸಿನಿಮಾ ಮಾಡಿದ್ರೆ, ಅದು ಅರ್ಥಪೂರ್ಣವಾಗಿರಬೇಕು. ದೃಶ್ಯಂ ಸಿನಿಮಾದಲ್ಲಿ ನಟಿಸಿದ ಬಳಿಕ, ಅದ್ಭುತ ನಟನೆ ಎಂದರೇನು ಅಂತಾ ನನಗೆ ಅರ್ಥವಾಯಿತು. ಹಾಗಾಗಿ ಅಂಥ ಪಾರ್ಟ್‌ಗಳು ಸಿಕ್ರೆ ಖಂಡಿತ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ. ಅಲ್ಲದೇ, ಕನ್ನಡ ಸಿನಿ...

‘ಮದುವೆ ಆಗಕ್ಕೋಸ್ಕರಾನೇ ಸಿರಿಯಲ್‌ಗೆ ಬಂದೆ’

https://youtu.be/cpgpJf0Ul_A ಪ್ರಮೋದ್ ಶೆಟ್ಟಿಯವರು ಸುಪ್ರೀತಾರನ್ನ ಮದುವೆಯಾಗಬೇಕಂದ್ರೆ, ಒಂದೊಳ್ಳೆ ಕೆಲಸ ಹುಡುಕಬೇಕಿತ್ತು. ಸುಪ್ರೀತಾ ಅದಾಗಲೇ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಪ್ರಮೋದ್ ರಂಗಭೂಮಿಯಲ್ಲಿದ್ದರು. ಹಾಗಾಗಿ ಹೆಣ್ಣು ಕೇಳಬೇಕಾದರೆ, ಪ್ರಮೋದ್ ಸಿರಿಯಲ್ ಮಾಡಲೇಬೇಕಾಯಿತು. ಆಗ ಹೊಸ ಸಿರಿಯಲ್‌ಗಾಗಿ ಆಡಿಶನ್ ನಡೆಯಬೇಕಾದರೆ, ಸುಪ್ರೀತಾ ಪ್ರಮೋದ್ ಅವರ ಫೋಟೋವನ್ನ ಡೈರೆಕ್ಟರ್‌ಗೆ ಕಳಿಸಿದ್ದಾರೆ. ಫೋಟೋ ನೋಡಿದ ಡೈರೆಕ್ಟರ್ ಪ್ರಮೋದ್‌ಗೆ ಕಾಲ್ ಮಾಡಿ ಕರೆದು, ಕೆಲ ಡೈಲಾಗ್ ಹೇಳಲು...

‘ಸುಪ್ರೀತಾ ನನಗೆ ರಂಗಭೂಮಿಯಲ್ಲೇ ಸಿಕ್ಕಿದ್ದು, ಅವರಿಗೆ ನಾನೇ ಪ್ರಪೋಸ್ ಮಾಡಿದ್ದು’

https://youtu.be/NYtbf9IQgOk ನಾವು ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿಯವರನ್ನ ಹಲವು ಧಾರಾವಾಹಿಗಳಲ್ಲಿ ಮತ್ತು ಮೊನ್ನೆ ಮೊನ್ನೆ ಕೊನೆಗೊಂಡ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ನೋಡಿದ್ವಿ. ಹಾಗಾಗಿ ಸುಪ್ರೀತಾ ಮತ್ತು ಪ್ರಮೋದ್ ಅವರದ್ದು ಲವ್‌ ಸ್ಟೋರಿ ಅನ್ನೋ ಅಂದಾಜು ಎಲ್ಲರಿಗೂ ಇದ್ದೇ ಇರುತ್ತೆ. ಆದ್ರೆ ಇವರ ಲವ್‌ ಸ್ಟೋರಿ ಸ್ಟಾರ್ಟ್ ಆಗಿದ್ದು ಹೇಗೆ ಅಂತಾ ಪ್ರಮೋದ್...

‘ನೀನೊಬ್ಬ ನಟ ಆಗೋದಕ್ಕೆ ನಾಲಾಯಕ್ಕು ಅಂದಿದ್ರು’

https://youtu.be/NYtbf9IQgOk ಕಾಲೇಜು ದಿನಗಳಲ್ಲಿ ಪ್ರಮೋದ್‌ಗೆ ನಟನೆಯಲ್ಲಿ ಆಸಕ್ತಿ ಶುರುವಾಗಿತ್ತು. ರಂಗಭೂಮಿ ಇಷ್ಟವಾಗಿದ್ದ ಕಾರಣ, ಕಾಲೇಜಿನಲ್ಲಿ ಮಾತೃಕ ಅನ್ನೋ ಡ್ರಾಮಾ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಇವರ ಗುರುಗಳು, ಪ್ರಮುಖ ನಟನ ಪಾತ್ರವನ್ನೇ ಪ್ರಮೋದ್‌ಗೆ ಕೊಟ್ಟಿದ್ದರಂತೆ. ಆದ್ರೆ ಒಂದು ವಾರ ಪ್ರಾಕ್ಟೀಸ್ ಮಾಡಿದ ಬಳಿಕ ಇವರ ನಡಿಯ ಸ್ಟೈಲ್ ಇಷ್ಟವಾಗದ ಕಾರಣ, ಇವರ ಗುರುಗಳು, ಇವರನ್ನ ಎದ್ದೋಗು...

‘ರಕ್ಷಿತ್, ರಿಷಬ್ ಬಳಿಯೂ ನಾನೆಂದೂ ಒಂದು ಚಾನ್ಸ್ ಕೊಡಿ ಅಂತಾ ಕೇಳಿಲ್ಲಾ’

https://youtu.be/FYxAjgNEDr8 ಕಿರಿಕ್ ಪಾರ್ಟಿ, ರಿಚಿ, ರಂಗೀತರಂಗ ಸೇರಿಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಹೆಚ್ಚಾಗಿ ಶೆಟ್ರ ಗ್ಯಾಂಗ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಮೋದ್ ತಮ್ಮ ಸಿನಿ ಪಯಣದ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಪ್ರಮೋದ್, ನಾನು ಸಿನಿರಂಗಕ್ಕೆ ಬಂದಿದ್ದೇ ಆಕ್ಸಿಡೆಂಟಲ್ ಅಂದಿದ್ದಾರೆ. ಬರಬೇಕು ಅಂತಾ ನಾನು ಸಿನಿರಂಗಕ್ಕೆ ಬಂದಿಲ್ಲ,...

ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು..?

https://youtu.be/ICCsRZq5Lxs ನಿನ್ನೆ ತಾನೇ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕಪ್ರಭುಗಳು ಭೇಷ್ ಎಂದಿದ್ದಾರೆ. ಹಲವರು ಈ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಟೈಟಲ್ ನೋಡಿ ಯಾವಾಗ್‌ಲೂ ಸಿನಿಮಾ ನೋಡೋಕ್ಕೆ ಬರಬೇಡಿ, ಬದಲಾಗಿ ನಟ ಮತ್ತು ನಿರ್ದೇಶಕನನ್ನು ನೋಡಿ ಸಿನಿಮಾ ನೋಡೋಕ್ಕೆ ಬನ್ನಿ. ನಾನು ಏನಿದು...

ಪುರುಷರು ಇಂಥ ಕೆಲಸ ಎಂದಿಗೂ ಮಾಡಬಾರದು ಅಂತಾರೆ ಚಾಣಕ್ಯರು..

https://youtu.be/rR9wS3vjupk ಚಾಣಕ್ಯರು ಜೀವನದ ಬಗ್ಗೆ ಹಲವಾರು ನೀತಿಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಚಾಣಕ್ಯರು ಕೆಲ ಹೆಂಗಸರ ಜೊತೆ ಸಂಬಂಧ ಬೆಳೆಸಬಾರದು ಅಂತಾ ಹೇಳಿದ್ದಾರೆ. ಹಾಗೆ ಮಾಡುವುದು ಪಾಪದ ಕೆಲಸ ಅಂದಿದ್ದಾರೆ ಚಾಣಕ್ಯರು. ಹಾಗಾದ್ರೆ ಪುರುಷರು ಎಂಥ ಕೆಲಸ ಮಾಡಬಾರದು...

ಕನಸ್ಸಿನಲ್ಲಿ ಮಂಗಳಮುಖಿ ಬಂದರೆ ಏನರ್ಥ..? ಶುಭಾನಾ..? ಅಶುಭಾನಾ..?

https://youtu.be/-xzPRzzKJDI ನಾವು ಮಲಗಿದ ಮೇಲೆ ಕಾಣುವ ಕನಸು ನಮ್ಮ ಕೈಯಲ್ಲಿಲ್ಲ. ಕೆಲವೊಮ್ಮೆ ನಮ್ಮ ಪರಿಚಯಸ್ಥರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ ತೀರಿಹೋದವರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ, ಪ್ರಾಣಿ, ಪಕ್ಷಿ, ಗಿಡ ಮರ, ದೇವರು, ಯಾವುದೇ ಜಾಗ ಅಥವಾ ದೇವಸ್ಥಾನ, ಶಾಲೆ ಇತ್ಯಾದಿ ಕನಸ್ಸಿನಲ್ಲಿ ಬರುತ್ತದೆ. ಕನಸು ಕೂಡ ಚಿತ್ರ ವಿಚಿತ್ರವಾಗಿರುತ್ತದೆ. ಅದಕ್ಕೆ ಅರ್ಥಾನೇ ಇರೋದಿಲ್ಲಾ. ಆದ್ರೆ ಕೆಲವು...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img