Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಬಿಹಾರದ ಜನ ಕಾಂಗ್ರೆಸ್ ನ್ನು ಸೋಲಿಸಿ, ಸಿಂಗಲ್ ಡಿಜಿಟ್ಗೆ ತಂದಿರಿಸಿದೆ ಎಂದು ನಿಖಿಲ್ ಟಾಂಗ್ ನೀಡಿದ್ದಾರೆ.
ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ...
Recipe: 1 ಹೀರೇಕಾಯಿ, ಕಾಲು ಕಪ್ ಕಡಲೆಬೇಳೆ, 2 ಸ್ಪೂನ್ ಎಣ್ಣೆ, ಸ್ವಲ್ಪ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಅರ್ಧ ಸ್ಪೂನ್ ಜೀರಿಗೆ, ಕರಿಬೇವು, ಹಿಂಗು, 1 ಟೋಮೆಟೋ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಕಿಚನ್ ಕಿಂಗ್ ಮಸಾಲೆ, 4 ಸ್ಪೂನ್ ಹುರಿದ ಶೇಂಗಾ ಹುಡಿ, ಕೊತ್ತೊಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ಹೀರೇಕಾಯಿಯನ್ನು...
ಬೇಕಾಗುವ ಸಾಮಗ್ರಿ: ಸಣ್ಣ ಬೌಲ್ ಕಲ್ಲಂಗಡಿ ಹಣ್ಣು, ಸ್ವಲ್ಪ ಪುದೀನಾ, ಅರ್ಧ ನಿಂಬೆ ರಸ, 1 ಸ್ಪೂನ್ ರೋಸ್ ಸಿರಪ್, ಸ್ವಲ್ಪ ಕಪ್ಪುಪ್ಪು, 1 ಸ್ಪೂನ್ ನೆನೆಸಿದ ಬೆಸಿಲ್ ಸೀಡ್ಸ್, ಐಸ್.
ಮಾಡುವ ವಿಧಾನ: ಜ್ಯೂಸ್ ಜಾರ್ಗೆ ಕಲ್ಲಂಗಡಿ ಹಣ್ಣು, ಪುದೀನಾ, ನಿಂಬೆರಸ, ರೋಸ್ ಸಿರಪ್, ಕಪ್ಪುಪ್ಪು ಹಾಕಿ ಜ್ಯೂಸ್ ತಯಾರಿಸಿ. ನಂತರ ಗ್ಲಾಸ್ಗೆ ಬೆಸಿಲ್...
Big Boss Kannada: ಕೆಲ ದಿನಗಳ ಹಿಂದೆಯಷ್ಟೇ ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ, ರಿಷಾರ ವಸ್ತ್ರಗಳನ್ನು ತಂದು ವಾಶ್ರೂಮ್ ಬಳಿ ಇರಿಸಿದ್ದ ಎಂಬ ಕಾರಣಕ್ಕೆ ಮಹಿಳಾ ಆಯೋಗಕ್ಕೆ ಆತನ ವಿರುದ್ಧ ಕೆಲವರು ದೂರು ನೀಡಿದ್ದರು. ಅಲ್ಲದೇ ಮಹಿಳೆಯರ ಮೇಲೆ ಗಿಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಅವರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು.
ಇದೀಗ...
Political News: ಇಂದು ಚಾಮರಾಜನಗರಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮದ ಜತೆ ಮಾತನಾಡಿರುವ ಅವರು, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕ``ಳ್ಳುತ್ತಾರೆ ಅನ್ನೋದು ಮೂಢನಂಬಿಕೆ ಎಂದಿದ್ದಾರೆ.
ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ನಂಬುವುದಿಲ್ಲವಾದ್ದರಿಂದ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೂ...
Tumakuru News: ತಿಪಟೂರು: ಕಲ್ಪತರು ನಾಡ ಹಬ್ಬ ಗಣೇಶೋತ್ಸವ ಅಂಗವಾಗಿ ನಡೆಯುತ್ತಿರುವ ಕಲಾಕೃತಿ ವೇದಿಕೆಯ ಕಲ್ಪೋತ್ಸವ ಜಂಬೂಸವಾರಿಗೆ ಶಾಸಕರಾದ ಕೆ ಷಡಕ್ಷರಿ ಅವರು ಚಾಲನೆ ನೀಡಿದರು.
ಶ್ರೀ ಕೆಂಪಮ್ಮ ದೇವಾಲಯದಿಂದ ಹೊರಟ ಜಂಬೂ ಸವಾರಿ ದೊಡ್ಡಪೇಟೆ ಮಾರ್ಗವಾಗಿ ತಿಪಟೂರಿನ ಮುಖ್ಯ ರಸ್ತೆಯ ಮೂಲಕ ಸಾಗಿ ಕಲ್ಪತರು ಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ...
Political News: ಬಳ್ಳಾರಿಯ ಜೀನ್ಸ್ ಫ್ಯಾಕ್ಟರಿಯಲ್ಲಿ ಮಾಲಿನ್ಯ ಸಮಸ್ಯೆ ಉಂಟಾಗಿದ್ದು, ಕೆಪಿಡಿಸಿಬಿ ಆದೇಶದಂತೆ 36 ವಾಶಿಂಗ್ ಘಟಕಗಳಿಗೆ ಬೀಗ ಹಾಕಲಾಗಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಕಳೆದುಕ``ಳ್ಳುವ ಪರಿಸ್ಥಿತಿ ಎದುರಾಗಿದೆ. ಈ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಅವರು, ಸುಳ್ಳುಬುರುಕ...
Political News: ಸಂಸದ ತೇಜಸ್ವಿ ಸೂರ್ಯ ಅವರು, ರಸ್ತೆ ನಿರ್ಮಿಸುವ ಬಗ್ಗೆ, ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ, ಸುರಂಗ ನಿರ್ಮಿಸುವುದರಿಂದ ಜನ ಸಂಚಾರ ದಟ್ಟಣೆ ನಿವಾರಿಸಲು ಆಗುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಮ್ಮ ಬೆಂಗಳೂರಿಗೆ, ವೈಜ್ಞಾನಿಕ ನಗರ ಯೋಜನೆ ಬೇಕೇ...
Sandalwood: ಇನ್ನು ಕೆಲ ದಿನಗಳಲ್ಲೇ ರಾಮಾಚಾರಿ ಸಿರಿಯಲ್ ಮುಗಿಯಲಿದೆ. ಹಾಗಾದ್ರೆ ಆ ಬಳಿಕ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಏನು ಮಾಡಲಿದ್ದಾರೆ ಅಂತಾ ಅವರೇ ಹೇಳಿದ್ದಾರೆ ಕೇಳಿ.
https://youtu.be/iJbG5KUVw18
ರಾಮಾಚಾರಿ ಸಿರಿಯಲ್ನಲ್ಲಿ ರಾಮಾಚಾರಿಯಾಗಿ ಅಭಿನಯಿಸುತ್ತಿರುವ ರಿತ್ವಿಕ್ ಕೃಪಾಕರ್ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲ ದಿನಗಳಲ್ಲೇ ರಾಮಾಚಾರಿ ಸಿರಿಯಲ್ ಮುಗಿಯಲಿದೆ. ಆಮೇಲೇನು ಮಾಡ್ತೀರಿ..? ನೀವ್ಯಾಕೆ...
Sandalwood: ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮದುೆಯಾಗುವ ಹುಡುಗಿ ಹೇಗಿರಬೇಕು ಅಂತಾ ಹೇಳಿದ್ದಾರೆ.
https://youtu.be/svANKN8KJjA
ಈ ಬಗ್ಗೆ ಮಾತನಾಡಿರುವ ಅವರು, ನನಗೆ ಗರ್ಲ್ ಫ್ರೆಂಡ್ ಇದಾಳೋ ಇಲ್ವೋ ಅನ್ನೋದು ಇನ್ನು ಎರಡ್ಮೂರು ವರ್ಷದಲ್ಲಿ ನನ್ನ ಮದುವೆ ಅನೌನ್ಸ್ ಆದಾಗ ನಿಮಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ. ಅಂದ್ರೆ ರಾಮಾಚಾರಿಗೆ ಗರ್ಲ್ ಫ್ರೆಂಡ್ ಇರಬಹುದು ಅಂತಾನೆ...
Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...