Friday, August 28, 2026

karnataka news

ನೈಸ್ ರಸ್ತೆ ವಿವಾದಕ್ಕೆ ಹೊಸ ತಿರುವು – ಸರ್ಕಾರದ ವಿರುದ್ಧ HD ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ನಗರದ ಜೆ.ಪಿ. ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ನೈಸ್ ರಸ್ತೆ ಯೋಜನೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು. ಮುಖ್ಯಮಂತ್ರಿ ನಯವಿನಯದ ಮಾತುಗಳ ಮೂಲಕ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಕುರಿತ ದಾಖಲೆಗಳನ್ನು ಮುಂದಿನ...

ದಲಿತರ ಹಣ ಲೂಟಿ ಹೊಡೆದ ಭ್ರಷ್ಟ ಸಚಿವರ ರಾಜೀನಾಮೆ ಕೇಳಿದ್ದೇ ನಾವೂ ಮಾಡಿದ ಅಪರಾಧವೇ?: R.Ashok

Political News: ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. ಈ ವೇಳೆ ಪೋಲೀಸರು ಬಿಜೆಪಿ ನಾಯಕರನ್ನು ಬಂಧಿಸಿದ್ದು, ಆರ್.ಅಶೋಕ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತರ ಹಣ ಲೂಟಿ ಹೊಡೆದ ಭ್ರಷ್ಟ ಸಚಿವರ ರಾಜೀನಾಮೆ ಕೇಳಿದ್ದೇ ನಾವೂ ಮಾಡಿದ...

ಈದ್ ಮಿಲಾದ್‌ಗೆ ಟಿಪ್ಪು ಸುಲ್ತಾನ್ 40 ಅಡಿ ಕಟೌಟ್: ಪಾಕಿಸ್ತಾನ ಸೈನ್ಯದ ಹಾಡು ಹಾಕಿ ರೀಲ್ಸ್:FIR ದಾಖಲು

Chikkamagulru News: ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಯುವಕರ ಗುಂಪು ಟಿಪ್ಪು ಸುಲ್ತಾನ್ 40 ಅಡಿ ಎತ್ತರದ ಕಟೌಟ್ ಮಾಡಿಸಿದ್ದು, ಇದರ ವೀಡಿಯೋ ಮಾಡಿ, ಪಾಕಿಸ್ತಾನ ಸೈನ್ಯದ ಹಾಡು ಹಾಕಿ, ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆ ಪೋಲೀಸ್ ಇನ್‌ಸ್ಪೆಕ್ಟರ್ ಧನರಾಜ್ ದೂರು ದಾಖಲಿಸಿದ್ದಾರೆ. ಕೋಮುಸೌಹಾರ್ದ ಕದಡುವ...

ರಾಜ್ಯದಲ್ಲಿರುವುದು ಯಾರ ಸರ್ಕಾರ..? ಕಾಂಗ್ರೆಸ್‌ನದ್ದೋ, ಅದಾನಿಯದ್ದೋ, ಅಂಬಾನಿಯದ್ದೋ ?: ಸುನೀಲ್ ಕುಮಾರ್ ವ್ಯಂಗ್ಯ

Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಮೋದಿ ಸರ್ಕಾರವನ್ನು ಅಂಬಾನಿ, ಅದನಾ ಸರ್ಕಾರ ಎಂದು ವ್ಯಂಗ್ಯವಾಡಿದ್ದರು. ಇದೀಗ ಸಿಎಂ ಡಿಕೆಶಿ ಮನೆಗೆ ಅದಾನಿ ಭೇಟಿ ನೀಡಿದ್ದರ ವಿಷಯವಾಗಿ, ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಾರ್ಕಳ ವ್ಯಂಗ್ಯವಾಡಿದ್ದಾರೆ. ಕೇಂದ್ರ ಸರ್ಕಾರವನ್ನು ಅದಾನಿ, ಅಂಬಾನಿ ಸರ್ಕಾರ ಎಂದು ಟೀಕಿಸುತ್ತಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರೇ...

ಗೃಹಜ್ಯೋತಿ ಗ್ಯಾರಂಟಿ: ಉಚಿತ ವಿದ್ಯುತ್‌ಗಿಂತ ಫಲಾನುಭವಿಗಳಿಗೆ ಫಜೀತಿಯೇ ಹೆಚ್ಚು: ಆರ್.ಅಶೋಕ್

Political News: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲನೆಗೆ ಮುಂದಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಯೇ ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಲುಕಿದೆ. ರಾಜ್ಯದಲ್ಲಿ ಸುಮಾರು 1.64 ಕೋಟಿ ಫಲಾನುಭವಿಗಳಿರುವ ಯೋಜನೆಯ ಮರುಪರಿಶೀಲನೆ ಜುಲೈ 1ರಿಂದ ಆರಂಭವಾಗಿದ್ದರೂ, ಪ್ರಕ್ರಿಯೆ ಮಂದಗತಿಯಲ್ಲಿ...

Davanagere: ದಾವಣಗೆರೆ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ: ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು: ಅಪ್ಸರ್ ಕೊಡ್ಲಿಪೇಟೆ

Davanagere: ದಾವಣಗೆರೆ ನಗರದ RTO ಸರ್ಕಲ್‌ನಿಂದ ಅಕ್ತರ್ ರಝಾ ಸರ್ಕಲ್‌ವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಕುರಿತು ಸಾರ್ವಜನಿಕರು ಗಂಭೀರ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪರಾಜಿತ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ. ಈ ರಸ್ತೆಯ...

Sandalwood: ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಸಂಚಲನ ಸೃಷ್ಟಿಸಿದ ‘ಅನ್ವೇಷಣಂ’: ಕನ್ನಡಿಗರ ಮಹತ್ವಾಕಾಂಕ್ಷೆಯ ಹೆಜ್ಜೆ.

Sandalwood: ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರುತ್ತಿದ್ದು, ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲೂ ಕನ್ನಡ ಸಿನಿಮಾಗಳ ಹೊಸ ಶಕೆ ಆರಂಭವಾಗಿದೆ. ಸಂಗೀತ ಮಾಂತ್ರಿಕ ಮನೋಮೂರ್ತಿಯವರ ಸಾರಥ್ಯದಲ್ಲಿ ಬಿಡುಗಡೆಯಾಗಿರುವ 'ಅನ್ವೇಷಣಂ' ಚಿತ್ರವು ಕನ್ನಡ ಭಾಷೆ ಎಲ್ಲೆಡೆ ವಿಸ್ತರಿಸುವುದಕ್ಕೆ ಸಾಕ್ಷಿಯಾಗಿದೆ. ಈ ಚಿತ್ರಕ್ಕೆ ಯುವ ಪ್ರತಿಭೆ ಅಮೋಗ್ ವಿಜಯ್ ಅವರ ನಿರ್ದೇಶನವಿದ್ದು, ರೋಹಿತ್ ಗೋವಿಂದರಾಜ್ ಅವರ screenplay ಹಾಗು...

Sandalwood: ‘ಟಾಕ್ಸಿಕ್’ ಇವೆಂಟ್‌ನಲ್ಲಿ ದುರಂತ! ಯಶ್ ಮುಂದೆನೇ ಬಿದ್ದ ಸೌಂಡ್‌ಬಾಕ್ಸ್!

Sandalwood News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಿನ್ನೆ ಅಂದರೆ ಆಗಸ್ಟ್‌ 22ರಂದು ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಜರುಗಿತ್ತು. ಈ ವೇಳೆ ಸೌಂಡ್‌ಬಾಕ್ಸ್ ಮತ್ತು ಲೈಟಿಂಗ್ಸ್ ಸೆಟಪ್ ಬಿದ್ದು ಕೆಲವರು ಗಾಯಗ``ಂಡಿದ್ದಾರೆ. ವೇದಿಕೆ ಮೇಲೆ ಯಶ್ ಮಾತನಾಡುವಾಗಲೇ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಯುವತಿಗೆ...

Political News: ಶಾಂತವಾಗಿದ್ದ ಹುಬ್ಬಳ್ಳಿಯನ್ನು ಮತ್ತೆ ಕದಡುವ ಲಕ್ಷಣಗಳು ಕಂಡು ಬರುತ್ತಿವೆ: ಬಿ.ವೈ.ವಿಜಯೇಂದ್ರ

Political News: ಹುಬ್ಬಳ್ಳಿಯಲ್ಲಿ ಪುಷ್ಕರಣಿ ಕೇಸ್ ಮತ್ತು ದೇವಸ್ಥಾನದಲ್ಲಿ ಜಾಫರ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಜಯೇಂದ್ರ ಶಾಂತವಾಗಿದ್ದ ಹುಬ್ಬಳ್ಳಿಯನ್ನು ಮತ್ತೆ ಕದಡುವ ಲಕ್ಷಣಗಳು ಕಂಡು ಬರುತ್ತಿವೆ ಎಂದಿದ್ದಾರೆ. ಒಂದು ಸಮುದಾಯವನ್ನು ಓಲೈಸಲು, ಕೇವಲ ಮತಬ್ಯಾಂಕ್ ಗಾಗಿ...

Hubli News: ರಸ್ತೆ ತೆರವುಗೊಳಿಸಿ ಪುಷ್ಕರಣಿ ಜಾಗವನ್ನು ಸಂರಕ್ಷಿಸುವಂತೆ ಆಗ್ರಹ: ಸ್ಥಳದಲ್ಲಿ ಬಂದೋಬಸ್ತ್

Hubli News: ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ ಭವಾನಿ ಶಂಕರ ದೇವಾಲಯದ ಪುಷ್ಕರಣಿ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪುಷ್ಕರಣಿ ಜಾಗದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿ, ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಭೇದಿಸಿ ದೇವಸ್ಥಾನದತ್ತ ಸಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಹಲವು ಮುಖಂಡರು ಹಾಗೂ...
- Advertisement -spot_img

Latest News

ಬೆಳೆ ಕೈಕೊಟ್ಟ ಬಳಿಕ ಮೋಡ ಬಿತ್ತನೆ ಮಾಡಿದರೆ ಏನು ಪ್ರಯೋಜನ?: ಸರ್ಕಾರದ ನಿರ್ಧಾರಕ್ಕೆ ರೈತರ ಆಕ್ರೋಶ

Hubli News: ಮಳೆಯ ಕೊರತೆಯಿಂದ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೃತಕ ಮಳೆಗಾಗಿ ಮೋಡ ಬಿತ್ತನೆಗೆ ಮುಂದಾಗಿದೆ. ಆದರೆ ಸರ್ಕಾರದ ಈ...
- Advertisement -spot_img