43 Dಬಾಸ್ ಫ್ಯಾನ್ಸ್ ಕೇಸ್
ಪೊಲೀಸ್ ತನಿಖೆ ಆರಂಭ
ದರ್ಶನ್ ಫ್ಯಾನ್ಸ್‌ಗಳು ಎಂದು ಕಾಮೆಂಟ್ ಮಾಡಿದ್ದವರ ವಿರುದ್ಧ ರಮ್ಯಾ ಕಾನೂನು ಸಮರಕ್ಕೆ ಶಂಖನಾದ ಮೊಳಗಿಸಿದ್ದಾರೆ. ಡಿ ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಡಿ ಬಾಸ್ ಫ್ಯಾನ್ಸ್ ಅಂತ ಹೇಳಿಕೊಳ್ಳೋ ಕೆಲವು ಮಾನಗೇಡಿಗಳ...
ಇನ್ಮೇಲೆ ಎಕ್ಸ್‌ಪ್ರೆಸ್ ರೀತಿ ಬರುತ್ತೆ DL
ರಾಜ್ಯದಲ್ಲಿ ಚಾಲನಾ ಪರವಾನಗಿ ಅಂದ್ರೆ ಡಿಎಲ್ ಫಟಾಫಟ್ ಅಂತ ಸಿಗಲಿದೆ. ವಾಹನ ನೋಂದಣಿ ಪ್ರಮಾಣಪತ್ರದ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿನ ಅನಗತ್ಯ ವಿಳಂಬ ಹಾಗೂ ಅಕ್ರಮ ತಡೆಯಲು ಸಾರಿಗೆ ಇಲಾಖೆಯು ಸ್ಮಾರ್ಟ್ ಕಾರ್ಡ್‌ಗಳ ಕೇಂದ್ರಿಕೃತ ಮುದ್ದಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಮೂರು ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ...
ಹಾಸನ : ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ದಳಪತಿಗಳ ರಕ್ಷಣೆಗೆ ನಿಲ್ಲುತ್ತಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರಿದ್ದರು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಳಪೆ ಸಾಧನೆ ಮಾಡಿರುವ ಮಂತ್ರಿಗಳನ್ನು ಕೈ ಬಿಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್...
Chithradurga News:
ಜನರಿಗೆ ಭದ್ರತೆ ವಹಿಸುವ ಕಷ್ಟಗಳಿಗೆ ಧಾವಿಸುವ ಪೊಲೀಸರಿಗೆ ತಮ್ಮ ಪೊಲೀಸ್ ಠಾಣೆಗೆ ಜಲ ದಿಗ್ಬಂಧನ ಏರಿದಂತಾಗಿದೆ . ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು, ನಾಯಕನಹಟ್ಟಿ ಪೊಲೀಸ್ ಠಾಣೆ ಪರಿಸ್ಥಿತಿ ಇದು ಜನರು ತಮ್ಮ ಅಳಲನ್ನು ತೋಡಿಕೊಳ್ಳಲು ಪೊಲೀಸ್ ಠಾಣೆಗೆ ಈ ನೀರನ್ನೇ ದಾಟಿಕೊಂಡು ಮುಂದೆ ಹೋಗುವಂತ ಪರಿಸ್ಥಿತಿ ಎದುರಾಗಿದೆ ಇದೊಂದೇ ಭಾರಿ ಅಲ್ಲ...
International News:
ಭಾರತೀಯ ಖಾದ್ಯದ ರುಚಿಗೆ ಸೋತ ಇಂಗ್ಲೆಂಡ್ ದಂಪತಿ ತಮ್ಮ ಮಗುವಿಗೆ ಅದೇ ಖಾದ್ಯದ ಹೆಸರನ್ನಿಟ್ಟ ಪ್ರಸಂಗ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಹೆಸರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ರೆಸ್ಟೋರೆಂಟ್‌ಗೆ ಇಂಗ್ಲೆಂಡ್‌ನ ದಂಪತಿ ಆಹಾರ ಸವಿಯಲು ಬಂದಿದ್ದರು. ಅಲ್ಲಿ ಭಾರತೀಯ ಖಾದ್ಯ ಪಕೋರಾವನ್ನು ಸವಿದ ದಂಪತಿ ಈ...
Film News:
ದಿನಗಳು ಉರುಳಿದಂತೆ ಚರ್ಮ ಸುಕ್ಕಾಗಬಹುದು. ಮುಖಕಾಂತಿ ಕುಗ್ಗಬಹುದು. ಸೌಂದರ್ಯದ ಮಾಸಬಹುದು. ಆದರೆ ಸೌಂದರ್ಯ ವೃದ್ಧಿ ಎಂಬ ಉದ್ಯಮ ಕ್ಷೇತ್ರದ ಚೆಲುವು ಕುಂದುವುದಿಲ್ಲ. ಅದು ವರ್ಷದಿಂದ ವರ್ಷಕ್ಕೆ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ದಿನದಿಂದ ದಿನಕ್ಕೆ ಹೊಸ ಮೆರುಗು ಪಡೆದುಕೊಳ್ಳುತ್ತಿರುವ ಈ ಸೌಂದರ್ಯ ರಕ್ಷಣೆ ಸಾಮಗ್ರಿಗಳ ತಯಾರಿಕೆ ಮತ್ತು ಮಾರಾಟದ ಕ್ಷೇತ್ರ ತನ್ನದೇ ಬ್ರ್ಯಾಂಡ್...
Crime News:
ಬೆಕ್ಕಿನ ಕೂಗಿನಿಂದ ನಿದ್ರಾಭಂಗವಾಗಿದ್ದಕ್ಕೆ ಸಿಟ್ಟಾದ ಅಪ್ರಾಪ್ತ ಬಾಲಕ ಸಹಿತ ಇಬ್ಬರು ಬೆಕ್ಕಿನ ಮಾಲಕನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದಲ್ಲಿ ಬಾಡಿಗೆ ಕೊಠಡಿಯಲ್ಲಿ ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಮತ್ತು ಎಜಾಜ್ ಹುಸೇನ್ ವಾಸವಾಗಿದ್ದರು. ಈ ವೇಳೆ ಇವರು ಬೆಕ್ಕು ಸಾಕಿದ್ದೇ ಎಜಾಜ್ ಸಾವಿಗೆ...
Technologe News:
2ಜಿ ಹೋಯ್ತು 3ಜಿ ಬಂತು ಅದು ಆಯ್ತು ಇದೀಗ 5ಜಿ ನೆಟ್ವರ್ಕ್ ಸುದ್ದಿಯಲ್ಲಿದೆ. ಅಷ್ಟಕ್ಕೂ ಈ 5ಜಿ ಅಂದ್ರೆ ಏನು..? 5ಜಿ ಯಾಕೆ ಬೇಕು ಎಲ್ಲಾ ಮಾಹಿತಿ ಇಲ್ಲಿದೆ.
5G ಎಂದರೇನು?
5G ನೆಟ್ವರ್ಕ್ ಎಂಬುದು ಐದನೇ ತಲೆಮಾರು ಅಥವಾ ಮುಂದಿನ ಪೀಳಿಗೆಯ ವೈರ್‌ಲೆಸ್ ನೆಟ್‌ವರ್ಕ್ ತಂತ್ರಜ್ಞಾನವಾಗಿದ್ದು ಇದರಿಂದ ಜನರು ವಾಸಿಸುವ ಮತ್ತು ಕೆಲಸ ಮಾಡುವ...
Crime News:
ರೈಲಿನ ಹಳಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ರೈಲು ಮುಂದೆ ಬರುತ್ತಿದ್ದಂತೆ ವಿದ್ಯಾರ್ಥಿನಿಯೋಬರ್ವಳು ಕೊಂಚವೂ ಭಯ ಪಡದೆ ನೇರನವಾಗಿ ಟ್ರಾಕ್ ನ ಮೇಲೆ ನಡೆಯಲಾರಂಬಿಸಿದ್ದಾಳೆ. ರೈಲ್ವೇ ಸಿಬ್ಬಂದಿ ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡಾ ಆಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ನೇರವಾಗಿ ಟ್ರೈನ್ ಮುಂದೆ ಹೋಗಿದ್ದಾಳೆ. ಆತ್ಮಹತ್ಯೆಗೆ ಆಕೆ ಪ್ರಯತ್ನಿಸುತ್ತಿದ್ದಾಳೆ ಎಂದು ತಿಳಿದಂತೆ ...
Maharashtra News:
ಔರಂಗಾಬಾದ್ ನಲ್ಲಿ ಇಬ್ಬರು ಹುಡುಗಿಯರು ಒಬ್ಬ ಹುಡುಗನಿಗಾಗಿ ಬೀದಿಯಲ್ಲಿ ರಂಪಾಟ ನಡೆಸಿದ್ದಾರೆ. ಒಬ್ಬ ಹುಡುಗ ಇಬ್ಬರು ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಬೆಳಗ್ಗೆ ಒಬ್ಬಳ ಜೊತೆ ಮಾರ್ಕೆಟ್ ಸೇರಿದಂತೆ ಹಲವೆಡೆ ಸುತ್ತಾಡಿದ ಬಾಯ್‌ಫ್ರೆಂಡ್, ಆಕೆಯನ್ನು ಮನೆಗೆ ಸೇರಿಸಿ ಬಳಿಕ ಮತ್ತೊಬ್ಬಳ ಜೊತೆ ಸುತ್ತಾಡಿದ್ದಾನೆ. ಈ ಸುದ್ದಿ ಮೊದಲ ಹುಡಿಗಿಯ ಕಿವಿಗೆ ಬಿದ್ದಿದೆ. ನೇರವಾಗಿ ಮಾರ್ಕೆಟ್‌ಗೆ...
ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ...