Monday, February 23, 2026

karnataka news

ಶೂ ಪ್ರಮೋಟ್ ಮಾಡುವ ಭರದಲ್ಲಿ ಭರತನಾಟ್ಯಕ್ಕೆ ಅವಮಾನಿಸಿದ ಕಲಾವಿದೆ.. ನೆಟ್ಟಿಗರ ಅಸಮಾಧಾನ

National News: ಭರತನಾಟ್ಯ ಅನ್ನೋದು ಬರೀ 1 ಕಲೆಯಲ್ಲ. ಅದು ವಿದೇಶದಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸುವ ಕಲೆ. ಕೆಲವರ ಜೀವನ ರೂಪಿಸುವ ಕಲೆ. ಅನ್ನಪೂರ್ಣೆಗೆ ಸಮನಾದ ಕಲೆ. ಅದಕ್ಕೆ ಅದರದ್ದೇ ಆದ ಬೆಲೆ ಇದೆ. ಆದರೆ ಇಲ್ಲೋರ್ವ ಭರತನಾಟ್ಯ ಕಲಾವಿದೆ. ಕಲೆಗೆ ಇರುವ ಬೆಲೆ ಮತ್ತು ಕಲಾವಿದರಿಗೆ ಇರುವ ಬೆಲೆ ಮರೆತು. ಶೂ ಪ್ರಮೋಟ್ ಮಾಡಲು,...

ಪರೀಕ್ಷೆ ಸಮಯದಲ್ಲಿ ಕೆಲವರು ಮಕ್ಕಳಿಗೆ ಮೊಟ್ಟೆ ಸೇವಿಸಲು ಯಾಕೆ ಬಿಡುವುದಿಲ್ಲ..?

Web Story: ಪರೀಕ್ಷೆ ಅಂದ್ರೆ ಸಾಕು ಕೆಲ ಮಕ್ಕಳಿಗೆ ಸಂತಸ, ಇನ್ನು ಕೆಲ ಮಕ್ಕಳಿಗೆ ಹೆದರಿಕೆ. ಸಂತಸ ಏಕೆ ಎಂದರೆ, ಅಂಥ ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಉಳ್ಳವರು. ತಾನು ಈ ಬಾರಿ ಚೆನ್ನಾಗಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಲೇಬೇಕು ಎನ್ನುವಂಥವರು. ಹೆದರಿಕೆ ಉಳ್ಳವರು, ತಾನು ಓದಿದ್ದು ಸಾಕೋ ಇಲ್ಲವೋ, ಪರೀಕ್ಷೆಯಲ್ಲಿ ತಿಳಿಯದ ವಿಷಯಗಳ...

Bigg Boss Kannada: ಮಲ್ಲಮ್ಮ ಹೇಳಿದ BIGG BOSS ಸತ್ಯ

Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬಿಗ್‌ಬಾಸ್‌ಗೆ ಹೋದ್ಮೇಲೆ ನನಗೆ ಮಾತನಾಡುವ ಧೈರ್ಯ ಬಂದಿದೆ. ಜನ ಗುರುತಿಸಿ ಮಾತನಾಡುವಂತಾಗಿದೆ ಎಂದು ಸಂತಸ ಹಂಚಿಕ``ಂಡಿದ್ದಾರೆ. https://youtu.be/mUgdyxxSM-0 ಮಾತು ಮುಂದುವರಿಸಿದ ಮಲ್ಲಮ್ಮ, ನಾನು ಬಿಗ್‌ಬಾಸ್‌ನಲ್ಲಿ ಯಾರ ಜತೆಗೂ ಜಗಳವಾಡಿಲ್ಲ. ನನಗೆ ಅಲ್ಲಿ ರಕ್ಷಿತಾ, ಗಿಲ್ಲಿ, ಧ್ರುವಂತ ಇಷ್ಟಾ ಆಗಿದ್ರು ಎಂದು...

ರಾಜ್ಯಪಾಲರನ್ನು ದುರ್ಬಳಕೆ ಮಾಡುವ ಪರಮಾಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಸಿ.ಟಿ.ರವಿ

Political News: ಇಂದು ಅಧಿವೇಶನದಲ್ಲಿ ರಾಜ್ಯಪಾಲರು ಪೂರ್ಣವಾಗಿ ಭಾಷಣ ಮಾಡದ ಕಾರಣ, ಕಾಂಗ್ರೆಸ್ ನಾಯಕರು ಅವರಿಗೆ ಘೇರಾವ್ ಹಾಕುವ ಪ್ರಯತ್ನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಹುದ್ದೆ ಒಂದು ಸಾಂವಿಧಾನಿಕ ಹುದ್ದೆ. ಸಂವಿಧಾನದ ಇತಿಮಿತಿಯಲ್ಲಿ ರಾಜ್ಯ ಸರ್ಕಾರಕ್ಕೂ ಪರಮಾಧಿಕಾರವಿದೆ. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುವಂತಹ, ರಾಜ್ಯಪಾಲರ ಮೂಲಕ ತನ್ನ ರಾಜಕಾರಣ...

Political News: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ: ಸಿಎಂ ಅಸಮಾಧಾನ

Political News: ಅಧಿವೇಶನ ಶುರುವಾದಾಗ ರಾಜ್ಯಪಾಲರು ರಾಜ್ಯದ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರದ ಸಚಿವರು ಸಿದ್ಧಪಡಿಸಿದ ಭಾಷಣವನ್ನು ಓದಬೇಕು. ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿಯ ಬಗ್ಗೆ ಓದಿ ಹೇಳಬೇಕು. ಆದರೆ ಇಂದಿನ ಅಧಿವೇಶನ ಶುರುವಾದ ಬಳಿಕ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, 2 ಲೈನ್ ಮಾತನಾಡಿ, ಭಾಷಣ ಮುಗಿಸಿ ಹೋದರು. ಈ ಬಗ್ಗೆ ಅಸಮಾಧಾನ...

ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನ: ಆರ್.ಅಶೋಕ್

Political News: ಇಂದಿನ ಅಧಿವೇಶನದಲ್ಲಿ ನಡೆದ ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿ ತಮ್ಮ ಭಾಷಣವನ್ನ ಮಂಡಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಅನುಚಾನವಾಗಿ...

ಒಂದು ಸಚಿವ ಸ್ಥಾನಕ್ಕಾಗಿ ಇಷ್ಟೆಲ್ಲಾ ನಡುಬಗ್ಗಿಸಿ ನಿಲ್ಲಬೇಕೇ?: ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿಎಂ ಕಿಡಿ

Political News: ಕಳೆದ 2ವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ, ಕೇಂದ್ರ ಸರ್ಕಾರದವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನಮಗೆ ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಬರೀ 3 ಸಾವಿರ ಚಿಲ್ಲರೆ ಕೋಟಿ ನೀಡಿದ್ದಾರೆ. ಆದರೆ ಆಂಧ್ರಪ್ರದೇಶಕ್ಕೆ 2024ರಿಂದ ಈವರೆಗೆ 3 ಲಕ್ಷ ಕೋಟಿೂ ಮೀರಿ ಹಣ ನೀಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ...

Recipe: ಕಾಖ್ರಾ ಚಾಟ್ (Khakra Chat) ರೆಸಿಪಿ

Recipe: ನಮಗೆ ಚಾಟ್ ತಿನ್ನಬೇಕು ಎಂದು ಅನ್ನಿಸಿದಾಗ, ನಾವು ಮನೆಯಲ್ಲೇ ಪಾನೀಪುರಿ, ಬೇಲ್ ಪುರಿ ಅಥವಾ ಬಜ್ಜಿ ಬೋಂಡಾ ಹೀಗೆ ಏನಾದ್ರೂ ಮಾಡಿ ತಿನ್ನುತ್ತೇವೆ. ಅಥವಾ ಪೇಟೆಗೆ ಹೋಗಿ, ತಿಂಡಿ ಖರೀದಿಸಿ ತಿನ್ನುತ್ತೇವೆ. ಆದರೆ ನಾವಿಂದು ಡಿಫ್ರೆಂಟ್ ಆಗಿರುವ ಚಾಟ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ನೀವು 1 ಪ್ಯಾಕ್ ಕಾಖ್ರಾ ಖರೀದಿಸಿದರೆ ಸಾಕು...

ಶ್ರೀಗಳು ಬೌದ್ಧಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ, ಅವರ ಉಪದೇಶಗಳು ನಮಗೆ ದಾರೀದೀಪ: ಬಿಎಸ್‌ವೈ

Tumakuru News: ಮಾಜಿ ಸಿಎಂ ಯಡಿಯೂರಪ್ಪ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ 7ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿರುವ ಅವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 7 ನೇ ವರ್ಷದ ಪುಣ್ಯ ಸ್ಮರಣೆಯಂದು, ಅವರ ಗದ್ದುಗೆ ದರ್ಶನ ಮಾಡಿ ಅವರ ಆಶಿರ್ವಾದವನ್ನ ಪಡೆಯೋದಿಕ್ಕೆ ನಾವೆಲ್ಲಾ ಇಲ್ಲಿಗೆ ಬಂದಿದ್ದೇವೆ. ನಡೆದಾಡುವ ದೇವರು...

Tumkuru: ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಶೂ ಹಾಗೂ ಬಟ್ಟೆ ಭಾಗ್ಯ ಕೊಡಬೇಕು: ಕೆ.ಎನ್.ರಾಜಣ್ಣ

Tumkuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಇಂದು ತುಮಕೂರಿಗೆ ಭೇಟಿ ನೀಡಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಶೂ ಹಾಗೂ ಬಟ್ಟೆ ಭಾಗ್ಯ ಕೊಡಬೇಕು. ಇವತ್ತು ನಾನು ಅಂಗನವಾಡಿಗೆ ಹೋಗಿದ್ದೆ ಅಲ್ಲಿ ಮಕ್ಕಳಿಗೆ ಸರಿಯಾಗಿ ಬಟ್ಟೆ ಹಾಗೂ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img