Saturday, October 17, 2026

karnataka news

Chanakya Neeti: ಸಂಬಂಧಿಕರ ಮನೆಗೆ ಹೋದಾಗ ಇಂಥ ಕೆಲಸ ಮಾಡಬೇಡಿ ಅಂತಾರೆ ಚಾಣಕ್ಯರು

Chanakya Neeti: ನಾವು ಸಂಬಂಧಿಕರ ಮನೆಗೆ ಹೋದಾಗ, ಅವರಿಗೆ ಹೇಗನ್ನಿಸಬೇಕು ಅಂದ್ರೆ, ಛೇ ಇವ್ರು ನಾಳೆನೇ ಹೋಗ್ತಾರಾ? ಇನ್ನು 1-2 ದಿನ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತಾ ಅನ್ನಿಸಬೇಕು. ಅಥವಾ ಬಂದಿದ್ದು ಖುಷಿಯಾಯ್ತು ಅನ್ನೋ ರೀತಿ ಇರಬೇಕು. ಹಾಗನ್ನಿಸಬೇಕು ಅಂದ್ರೆ ನಾವು ಕೆಲ ವಿಷಯಗಳಲ್ಲಿ ಗಮನ ಹರಿಸಬೇಕು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ವಿವರಣೆ...

Garuda Purana: ಪುಣ್ಯ ಪ್ರಾಪ್ತಿಗಾಗಿ ಮಾಡಬೇಕಾದ ಕಾರ್ಯಗಳು

Garuda Purana: ಗರುಡ ಪುರಾಣದಲ್ಲಿ ಮನುಷ್ಯನ ಜೀವನದ ಹಲವು ಸತ್ಯ, ಪಾಪಕ್ಕೆ ಮಾಡಬೇಕಾದ ಪ್ರಾಯಶ್ಚಿತ, ಪಾಪ ಮಾಡಿದಾಗ ಸಿಗುವ ಶಿಕ್ಷೆ ಮತ್ತು ಪುಣ್ಯ ಪ್ರಾಪ್ತಿಗಾಗಿ ಮಾಡಬೇಕಾದ ಕಾರ್ಯಗಳು. ಇವೆಲ್ಲವನ್ನೂ ವಿವರಿಸಲಾಗಿದೆ. ಹಾಗಾಗಿ ಇಂದು ನಾವು ಪುಣ್ಯ ಪ್ರಾಪ್ತಿಗಾಗಿ ನಾವು ಮನಸ್ಸಿನಿಂದ ಮಾಡಬೇಕಾದ ಕಾರ್ಯಗಳು ಯಾವುದು ಅಂತಾ ತಿಳಿಯೋಣ ಬನ್ನಿ. ಪೋಷಕರು ಮತ್ತು ಹಿರಿಯರ ಸೇವೆ ಮಾಡಿ:...

ಗಣಪತಿ ವಿಸರ್ಜನೆಯಲ್ಲಿ ಕವಾಲಿ ಗಾಯನ: ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಹೊಸನಗರ

Mundagod News: ಮುಂಡಗೋಡ: ತಾಲೂಕಿನ ಕೋಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸನಗರ ಗ್ರಾಮದಲ್ಲಿ ನಡೆದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಹಿಂದೂ–ಮುಸ್ಲಿಂ ಭಾವೈಕ್ಯತೆ ಸಾರುವ ಅಪರೂಪದ ದೃಶ್ಯ ಕಂಡುಬಂದಿತು. ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕವಾಲಿ ಹಾಡು ಹಾಕುವ ಮೂಲಕ ಎರಡೂ ಸಮುದಾಯಗಳ ನಡುವಿನ ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಸಾರಲಾಯಿತು. ಗಣಪತಿ ಹಬ್ಬದ ಸಂಭ್ರಮದಲ್ಲಿ ಮುಸ್ಲಿಂ...

ಡಿಜೆ ಸೌಂಡ್‌ ಎಫೆಕ್ಟ್‌ಗೆ ಹಾರಿಹೋಯಿತೇ ಪ್ರಾಣಪಕ್ಷಿ..?: ಶಾಲೆಯಲ್ಲೇ ಕುಳಿತಿದ 2ನೇ ತರಗತಿ ಬಾಲಕಿ ಸಾ*ವು

Lucknow: ಖುಷಿ ಖುಷಿಯಾಗಿ ಡಾನ್ಸ್ ಮಾಡುತ್ತ ಇದ್ದ ಮಗು ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿತು ಎಂದರೆ, ಯಾರಿಗೆ ತಾನೇ ನಂಬಲು ಸಾಧ್ಯ..? ಆದರೆ ಇಂಥದ್ದೇ ದುರ್ಘಟನೆ ಲಖನೌನಲ್ಲಿ ನಡೆದಿದೆ. ಉತ್ತರಪ್ರದೇಶದ ಬಲರಾಮ್ ಪುರದಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ, ಡಿಜೆ ಸೌಂಡ್ ಹಾಕಿ ಮೆರವಣಿಗೆ ಹೋಗುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಈಕೆ ಶಾಲೆಯಲ್ಲಿ ಕುಳಿತಿದ್ದಾಗ, ಶಾಲೆಯ ಮುಂದಿನಿಂದಲೇ ಡಿಜೆ...

ಘೋಷಣೆಗಳಲ್ಲಿ ನಂಬರ್ 1, ಅನುಷ್ಠಾನದಲ್ಲಿ ಶೂನ್ಯ!: ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ಕಿಡಿ

Political News: ರಾಜ್ಯದ ಹಲವು ತಾಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ದಿನಗಳೆದರೂ ಇನ್ನು ಕೂಡ ತಾಲೂಕಳಿಗೆ ಸಿಗಬೇಕಾದ ತಲಾ 1 ಕೋಟಿ ರೂಪಾಯಿ ಪರಿಹಾರ ಸಿಗಲಿಲ್ಲವೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಘೋಷಣೆಗಳಲ್ಲಿ ನಂಬರ್ 1, ಅನುಷ್ಠಾನದಲ್ಲಿ ಶೂನ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಭೀಕರ ಅಭಾವ...

Political News: ‘ವಂದೇ ಮಾತರಂ’ ಬಗ್ಗೆ ಸುಪ್ರೀಂ ನೀಡಿದ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ ಬಿ.ಕೆ.ಹರಿಪ್ರಸಾದ್

Political News: 'ವಂದೇ ಮಾತರಂ' ಹಾಡದಿದ್ದರೆ ಶಿಕ್ಷೆ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಲ್ಲದೇ, ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಹರಿಪ್ರಸಾದ್, 'ವಂದೇ ಮಾತರಂ' ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ...

Political News: ರಾಜ್ಯ ಸರ್ಕಾರಕ್ಕೆ ಹಣಕಾಸು ಇಲಾಖೆ ಎಚ್ಚರಿಕೆ: ಕಾಂಗ್ರೆಸ್ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ

Political News: ರಾಜ್ಯ ಸರ್ಕಾರ ನೂತನ ಯೋಜನೆಗಳನ್ನು ಘೋಷಿಸುವ ಮುನ್ನ ಆರ್ಥಿಕ ಸ್ಥಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹಣಕಾಸು ಇಲಾಖೆ ಕರೆ ನೀಡಿದೆ. ಈ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್,ಕಾಂಗ್ರೆಸ್ ಸರ್ಕಾರ ಪ್ರಚಾರ ಬಿಟ್ಟು...

Political News: ಜಾತಿ ನಿಂದನೆ ಆರೋಪ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೆ ಎಫ್ಐಆರ್ ದಾಖಲು

Political News: ಕೆಲ ದಿನಗಳ ಹಿಂದೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ, ಅವರ ವಿರುದ್ಧ ಎಫಐಆರ್‌ ದಾಖಲಿಸಲಾಗಿತ್ತು. ಇದೀಗ ಮತ್ತೆ ಎಫ್ಐಆರ್ ದಾಖಲಿಸಲಾಗಿದ್ದು, ಪ್ರತಾಾಪ್ ಸಿಂಹ ವಿರುದ್ಧ ಜಾತಿ ನಿಂದನೆ ಆರೋಪ ಮಾಡಲಾಗಿದೆ. ಇನ್‌ಸ್ಪೆಕ್ಟರ್ ಧನಂಜಯ್ ಅವರಿಗೆ ಜಾತಿ ನಿಂದನೆ ಆರೋಪ ಮಾಡಿದ್ದಾರೆಂದು ಆರೋಪಿಸಿ, ಟಿ.ನರಸೀಪುರ...

Koppala: ಡಿಜೆಗೆ ಕೋಕ್ , ಸಾಂಪ್ರದಾಯಿಕ ಶೈಲಿಯಲ್ಲಿ ಗಣೇಶ ವಿಸರ್ಜನೆ

Koppala News: ಗಣೇಶ ವಿಸರ್ಜನೆ ಅಂದ್ರೆ ಡಿಜೆ ಸೌಂಡ್, ಕುಣಿತ ಅನ್ನೋ ಕಾಲದಲ್ಲಿ, ಡಿಜೆಗೆ ಕೋಕ್ ನೀಡಿ, ಕೊಪ್ಪಳದಲ್ಲಿ ಸಂಪೂರ್ಣ ಸಾಂಸ್ೃತಿಕವಾಗಿ ಭಕ್ತಿ ಭಾವದ ಜತೆ ಗಣೇಶ ವಿಸರ್ಜನೆ ಮಾಡಲಾಗಿದೆ. ​ಕೊಪ್ಪಳ ತಾಲೂಕಿನ ಗಿಣಿಗೇರ ಗ್ರಾಮದಲ್ಲಿ ಸಾಂಸ್ಕೃತಿಕ ವೈಭವ ಮತ್ತು ಭಕ್ತಿಭಾವದೊಂದಿಗೆ ಗಣೇಶೋತ್ಸವ ಸಂಭ್ರಮ ಮುಗಿಲು ಮುಟ್ಟಿತ್ತು. ಗಿಣಿಗೇರದ ನವಚೇತನ ತರುಣ ಸಂಘ ಹಾಗೂ ನವಚೇತನ ಮಹಿಳಾ...

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ ಸುಜಾಾತಾ ಎಂಬಾಕೆ ಸಾವನ್ನಪ್ಪಿದ್ದು, ಈಕೆ ಗಣೇಶೋತ್ಸವದ ಅನ್ನಸಂತರ್ಪಣೆ ಅಡುಗೆ ಕಾರ್ಯಕ್ಕೆ ಸಹಾಯಕ್ಕೆಂದು ಬಂದಿದ್ದಳು ಎಂದು ಪೋಲೀಸರು ಮತ್ತು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಕೆ ಸಾಂಬಾರ್ ತೆಗೆದುಕ``ಂಡು ಹೋಗುತ್‌ತಿದ್ದಾಗ, ಆಯತಪ್ಪಿ...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img